Narendra Modi diary: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು 20 ವರ್ಷಗಳ ಹಿಂದೆ ಮೋದಿ ಬರೆದ ಡೈರಿ.

Narendra Modi diary: ನರೇಂದ್ರ ಮೋದಿ (Narendra Modi) ದೇಶದ ಹೆಮ್ಮೆಯ ಪ್ರಧಾನಿ. ದೇಶದಲ್ಲಿ ಎರಡನೆಯ ಬಾರಿ ಪ್ರಧಾನಿಯಾಗಿ (Prime Minister) ಆಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿ ಅವರು ದೇಶದ ಹೆಮ್ಮೆಯ ನಾಯಕ ಅನಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಅವರಿಗೆ ದೇಶದಲ್ಲಿ ಮಾತ್ರವಲ್ಲದೆ ಬೇರೆ ದೇಶದಲ್ಲಿ ಸಾಕಷ್ಟು ಅಭಿಮಾನಿಗಳು ಇರುವುದನ್ನ ನಾವು ಗಮನಿಸಬಹುದು.

ಸದಾ ದೇಶ ಮತ್ತು ಮತ್ತು ದೇಶದ ಪ್ರಗತಿಯ ಕಡೆ ಯೋಚನೆ ಮಾಡುವ ನರೇಂದ್ರ ಮೋದಿ ಅವರು ಯಾವುದಾದರೂ ಒಂದು ವಿಷಯವಾಗಿ ಮಾಧ್ಯಮಗಳಲ್ಲಿ (News Media) ಮತ್ತು ಸಾಮಾಜಿಕ ಜಾಲತಾಣದಲ್ಲಿ (Social Media) ದಲ್ಲಿ ಸುದ್ದಿಯಲ್ಲಿ ಇರುತ್ತಾರೆ. Narendra Modi Diary Page Viral In Media. ಹಲವು ವರ್ಷಗಳಿಂದ ರಾಜಕೀಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿ ರಾಜಕಾರಣಿ ಮಾತ್ರವಲ್ಲದೆ ಯಶಸ್ವಿ ಪ್ರಧಾನಮಂತ್ರಿ ಅನಿಸಿಕೊಂಡಿದ್ದಾರೆ.

Narendra Modi's diary has gone viral on social media
Image Credit: economictimes.indiatimes

ಸದಾ ದೇಶದ ಪ್ರಗತಿಯ ಬಗ್ಗೆ ಯೋಚಿಸುವ ಮೋದಿ
ಹೌದು ನರೇಂದ್ರ ಮೋದಿ ಅವರು ದೇಶದ ಪ್ರಗತಿಯ ಕಡೆ ಹೆಚ್ಚಿನ ಚಿಂತನೆಯನ್ನ ಮಾಡುತ್ತಾರೆ. ದೇಶದ ಪ್ರಗತಿಗಾಗಿ ಯಾವ ಯಾವ ಕೆಲಸವನ್ನ ಮಾಡಬೇಕು ಮತ್ತು ಯಾವ ಯೋಜನೆಗಳನ್ನ ಜಾರಿಗೆ ತರಬೇಕು ಎಂದು ಸದಾ ಚಿಂತನೆ ಮಾಡುವ ನರೇಂದ್ರ ಮೋದಿ ಅವರು ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತರುವುದರ ಮೂಲಕ ದೇಶದ ಪ್ರಗತಿಯಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಿದ್ದಾರೆ.

20 ವರ್ಷ ಹಿಂದೇನೆ ದೇಶದ ಪ್ರಗತಿಯ ಬಗ್ಗೆ ಚಿಂತೆ ಮಾಡಿದ್ದ ಮೋದಿ
ಹೌದು ನರೇಂದ್ರ ಮೋದಿ ಅವರು ಹಲವು ವರ್ಷಗಳಿಂದ ರಾಜಕೀಯದಲ್ಲಿ ತಮ್ಮನ್ನ ರಾವು ತೊಡಗಿಸಿಕೊಂಡು ರಾಜಕೀಯ ನಾಯಕರಾಗಿ ಜನರ ಸೇವೆಯನ್ನ ಮಾಡಿದವರು ಆಗಿದ್ದಾರೆ. ತಾನು ಪ್ರಧಾನಿಯಾಗುವ ಮುನ್ನವೇ ದೇಶದ ಪ್ರಗತಿ ಕಡೆ ಯೋಚನೆಯನ್ನ ಮಾಡುತ್ತಿದ್ದ ನರೇಂದ್ರ ಮೋದಿ ಅವರು 20 ವರ್ಷಗಳ ಹಿಂದೇನೆ ಹಲವು ಯೋಜನೆಯ ಬಗ್ಗೆ ಚಿಂತನೆಯನ್ನ ಮಾಡಿದ್ದರು ಎಂದು ತಿಳಿದುಬಬಂದಿದೆ.

Modi wrote about the country's progress in his diary 20 years ago
Image Credit: news18

ಮೋದಿಯವರ ಡೈರಿಯಲ್ಲಿ ಇತ್ತು ಹಲವು ವಿಷಯ
ಹಲವು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಬರೆದಿದ್ದ ಡೈರಿ ಈಗ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ಬಹಳ ವೈರಲ್ ಆಗುತ್ತಿದೆ. 20 ವರ್ಷಗಳ ಹಿಂದೇನೆ ದೇಶದ ಪ್ರಗತಿಯ ಕಡೆ ಚಿಂತನೆಯನ್ನ ಮಾಡಿದ್ದ ನರೇಂದ್ರ ಮೋದಿ ಅವರು ಅನೇಕ ವಿಷಯಗಳನ್ನ ತಮ್ಮ ಡೈರಿಯಲ್ಲಿ 20 ವರ್ಷಗಳ ಹಿಂದೇನೆ ಬರೆದಿದ್ದು ಸದ್ಯ ನರೇಂದ್ರ ಮೋದಿ ಅವರ ಡೈರಿ ಸೈಕ್ಕಾಪಟ್ಟೇ ವೈರಲ್ ಆಗಿದೆ.

Join Nadunudi News WhatsApp Group

ಡೈರಿಯಲ್ಲಿ ಸಂಕೃತ ಶ್ಲೋಕ ಬರೆದ ನರೇಂದ್ರ ಮೋದಿ
ಹೌದು ನರೇಂದ್ರ ಮೋದಿ ಅವರ ಡೈರಿಯ ಕಳೆವು ಹಾಳೆಗಳು ಈಗ ಬಹಳ ವೈರಲ್ ಆಗುತ್ತಿದೆ. ನರೇಂದ್ರ ಮೋದಿ ಅವರು 20 ವರ್ಷಗಳ ಹಿಂದೆ ಬರೆದ ಡೈರಿ ಈಗ ವೈರಲ್ ಆಗಿದೆ ಮತ್ತು ಆ ಡೈರಿಯ ಹಾಳೆಗಳಲ್ಲಿ ಅವರು ಕೆಲವು ಸಂಸ್ಕೃತ ಶ್ಲೋಕಗಳನ್ನ ಬರೆದಿದ್ದಾರೆ ಮತ್ತು ಆ ಶ್ಲೋಕಗಳನ್ನ ಅವರು ಅವರು ಹೆಚ್ಚಾಗಿ ಭಾಷಣ ಮಾಡುವ ಸಮಯದಲ್ಲಿ ಬಳಸುತ್ತಾರೆ ಅನ್ನುವುದು ಬಹಳ ಅಚ್ಚರಿಯ ಸಂಗತಿ ಆಗಿದೆ.

Narendra Modi diary page viral social media
Image Credit: economictimes.indiatimes

ಡೈರಿಯಲ್ಲಿ ಭಾರತದ ಸಂಪ್ರದಾಯ ಮತ್ತು ಲೋಕ ಕಲ್ಯಾಣದ ಶ್ಲೋಕ
ಡೈರಿಯ ಹಾಳೆಗಳಲ್ಲಿ ಸಂಸ್ಕೃತದಲ್ಲಿ ದೇವರಲ್ಲಿ ನಮ್ಮೆಲ್ಲರನ್ನ ರಕ್ಷಣೆ ಮಾಡಲಿ, ತ್ಯಾಗಕ್ಕೆ ಪ್ರತಿಫಲ ಫಲಪ್ರದ, ನಾನು ನನ್ನ ಜೀವನವನ್ನ ರಾಷ್ಟ್ರದ ಸೇವೆ ಅರ್ಪಣೆ ಮಾಡುತ್ತೇನೆ, ಇಡೀ ಪ್ರಪಂಚ ಇಡೀ ಭೂಮಿ ನನ್ನ ಕುಟುಂಬ, ಇಡೀ ಜಗತ್ತು ಸುಖವಾಗಿ ಇರಬೇಕು ಅನ್ನುವುದು ನನ್ನ ಕನಸು, ಹೊಸ ಆಲೋಚನಗಳಿಗೆ ಸಿದ್ದರಾಗಿ ಮುನ್ನಡೆಯೋಣ, ವಂದೇ ಮಾತರಂ ಸೇರಿದಂತೆ ಹಲವು ಶ್ಲೋಕಗಳನ್ನ ಸಂಸ್ಕೃತದಲ್ಲಿ ಬರೆದಿದ್ದಾರೆ ನರೇಂದ್ರ ಮೋದಿ.

Join Nadunudi News WhatsApp Group