Moto G: ಕೇವಲ 166 ರೂ. ಗೆ ಖರೀದಿಸಿ Moto ಮೊಬೈಲ್, ಈ ಆಫರ್ ಕೆಲವು ದಿನಗಳು ಮಾತ್ರ.
ಅತೀ ಕಡಿಮೆ ಬೆಲೆಯಲ್ಲಿ ಈಗ ಮೊಟೊರೊಲಾ ಮೊಬೈಲ್ ಖರೀದಿ ಮಾಡಬಹುದು.
Moto G Stylus 5G Smartphone: ಮಾರುಕಟ್ಟೆಯಲ್ಲಿ ಇತ್ತೀಚಿಗೆ ವಿವಿಧ ಮಾದರಿಯ Smartphone ಗಳು ಬಿಡುಗಡೆಯಾಗುತ್ತಿದೆ. ಗ್ರಾಹಕರು ಹೆಚ್ಚಾಗಿ ಹೊಸ ಸ್ಮಾರ್ಟ್ ಫೋನ್ ಅನ್ನು ಖರೀದಿಸಬೇಕು ಎನ್ನುವ ಆಸೆಯಲ್ಲಿರುತ್ತಾರೆ. ಇನ್ನು ಗ್ರಾಹಕರನ್ನು ಆಕರ್ಷಿಸಲು ವಿವಿಧ ಕಂಪನಿಗಳು ನೂತನ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತ ಇರುತ್ತವೆ.
ಇನ್ನು ಮಾರುಕಟ್ಟೆಯಲ್ಲಿ ಈಗಾಗಲೇ Motorola ಕಂಪನಿ ಹೆಚ್ಚು ಜನಪ್ರಿಯವಾಗಿದೆ. ವಾರಕ್ಕೆ ಒಂದರಂತೆ ಹೊಸ ಹೊಸ ಸ್ಮಾರ್ಟ್ ಫೋನ್ ಅನ್ನು Motorola ಪರಿಚಯಿಸುತ್ತಿದೆ. ಇದೀಗ ಕಂಪನಿಯು ತನ್ನ G ಸರಣಿಯಲ್ಲಿ ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಈ ಸ್ಮಾರ್ಟ್ ಫೋನ್ ನಿಮಗೆ ಉತ್ತಮ ಆಯ್ಕೆಯಾಗಬಹುದು.
Moto G Stylus 5G Smartphone
Motorola ಇದೀಗ ನೂತನ ವಿನ್ಯಾಸದ Moto G Stylus 5G Smartphone ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. Moto G Stylus 6.6-ಇಂಚಿನ ಪೂರ್ಣ HD ಡಿಸ್ಪ್ಲೇಯೊಂದಿಗೆ 120Hz ನ ರಿಫ್ರೆಶ್ ದರವನ್ನು ನೀಡುತ್ತದೆ. ಉತ್ತಮ ಗುಣಮಟ್ಟದ ಗೇಮಿಂಗ್ ಅನುಭವವನ್ನು ನೀವು Moto G Stylus Smartphone ನಲ್ಲಿ ನೋಡಬಹುದು. ಈ ಸ್ಮಾರ್ಟ್ ಫೋನ್ Snapdragon 6 Gen 1 chipset ಅನ್ನು ಹೊಂದಿದೆ.
Moto G Stylus 5G Smartphone Price
ಇನ್ನು Moto G Stylus 5G Smartphone Camera ಬಗ್ಗೆ ಹೇಳುವುದಾದರೆ, 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ. 16-ಮೆಗಾಪಿಕ್ಸೆಲ್ ಸೆಲ್ಫಿಗಾಗಿ ಮುಂಭಾಗದ ಕ್ಯಾಮರಾ, ಹಾಗೆಯೆ 8 ಮೆಗಾಪಿಕ್ಸೆಲ್ ಅಲ್ಟ್ರಾ- ವೈಡ್ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಕಂಪನಿಯು ಈ ನೂತನ ಮಾದರಿಯ Moto G Stylus 5G Smartphone ಗೆ 24, 890 ರೂ. ನಿಗದಿಪಡಿಸಿದೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಶಕ್ತಿಶಾಲಿ ಬ್ಯಾಟರಿಯನ್ನು ಅಳವಡಿಸಲಾಗಿದ್ದು 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಕೇವಲ 166 ರೂ. ಗೆ ಖರೀದಿಸಿ Moto G Stylus 5G Smartphone
ಗ್ರಾಹಕರು Moto G Stylus 5G Smartphone ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಮಾಸಿಕ ಕೇವಲ 166 ರೂ. EMI ನ ಮೂಲಕ ನೀವು ಈ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಯಾವುದೇ ರೀತಿಯ ಫೋನ್ ನನ್ನ ಎಕ್ಸ್ಚೇಂಜ್ ಮಾಡದೆ ನೀವು ಈ ಫೋನ್ ಅನ್ನು ಖರೀದಿಸಬಹುದು. ಗ್ರಾಹಕರು 2 ವರ್ಷಗಳ ಸೇವಾ ಒಪ್ಪಂದದೊಂದಿಗೆ 166 ಬೆಲೆಯಲ್ಲಿ ಈ Moto G Stylus 5G Smartphone ಪಡೆಯಬಹುದು.