Motorola Edge 30: ಭರ್ಜರಿ 200MP ಕ್ಯಾಮೆರಾ, ಫೋಟೋ ಪ್ರಿಯರಿಗಾಗಿ ಆಕರ್ಷಕ ಮೊಬೈಲ್ ಮೋಟೋ ಲಾಂಚ್.

4610 mAh ಬ್ಯಾಟರಿ ಸಾಮರ್ಥ್ಯ ಹೊಂದಿದ ಮೊಟೊರೊಲಾ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ.

Motorola Edge 30 Ultra Smartphone: ಮಾರುಕಟ್ಟೆಗಳಲ್ಲಿ ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಕಂಪನಿಗಳು ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತದೆ. ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದೆ. 

ಇನ್ನು ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಫೋನ್ ಗಳು ಲಗ್ಗೆ ಇಡುತ್ತಿದಂತೆ ಗ್ರಾಹಕರು ಖರೀದಿಸಲು ಬಯಸುತ್ತಾರೆ. ಇನ್ನು ಯಾವ ಕಂಪನಿಯ ಸ್ಮಾರ್ಟ್ ಫೋನ್ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎನ್ನುವ ಬಗ್ಗೆ ಎಲ್ಲರು ಗಮನ ಹರಿಸುತ್ತಾರೆ.

Motorola launches new smartphone with 4610 mAh battery capacity.
Image Credit: Nation

ಇದೀಗ ದೇಶದ ಪ್ರತಿಷ್ಠ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ ಮೊಟೊರೊಲಾ (Motorola) ಇದೀಗ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಹೊಸ ಸ್ಮಾರ್ಟ್ ಫೋನ್ ನಲ್ಲಿ ವಿಶೇಷ ಫೀಚರ್ ಗಳನ್ನೂ ಅಳವಡಿಸಿದೆ.

Motorola Edge 30 Ultra ಸ್ಮಾರ್ಟ್ ಫೋನ್ (Motorola Edge 30 Ultra Smartphone) 
Motorola Edge 30 Ultra ಸ್ಮಾರ್ಟ್ ಫೋನ್ 6.67 ಇಂಚಿನ ಫುಲ್ HD ಪ್ಲಸ್ ಡಿಸ್ ಪ್ಲೇ ಯನ್ನು ಹೊಂದಿದೆ. ಈ ಫೋನ್ ಡಿಸ್ ಪ್ಲೇ 1080 x2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯ ವನ್ನು ಒಳಗೊಂಡಿದೆ. Motorola Edge 30 Ultra ಸ್ಮಾರ್ಟ್ ಫೋನ್ 128GB 8GB RAM ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಭಾರತದಲ್ಲಿ Motorola Edge 30 Ultra ಸ್ಮಾರ್ಟ್ ಫೋನ್ 54,999 ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ.

Motorola launches new smartphone with 4610 mAh battery capacity.
Image Credit: T3

Motorola Edge 30 Ultra ಸ್ಮಾರ್ಟ್ ಫೋನ್ ಕ್ಯಾಮರಾ ವಿಶೇಷತೆ
Motorola Edge 30 Ultra ಸ್ಮಾರ್ಟ್ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ 200 mp ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಅನ್ನು ಪಡೆದಿದೆ.

Join Nadunudi News WhatsApp Group

ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್​ನಲ್ಲಿ 60 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು 4610 mAh ಬ್ಯಾಟರಿ ಸಾಮರ್ಥ್ಯದೊಂದಿಗೆ 50W ವೇಗದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

Join Nadunudi News WhatsApp Group