Motorola New: ಕೇವಲ 8500 ರೂ ನಲ್ಲಿ ಖರೀದಿಸಿ ಮೋಟೋ ಮೊಬೈಲ್, ಹೊಸ ಮೊಬೈಲ್ ಬೆಲೆ ಭರ್ಜರಿ ಆಫರ್.
Flipkart ಗ್ರಾಹಕರಿಗೆ Motorola ಸ್ಮಾರ್ಟ್ ಫೋನ್ ಖರೀದಿ ಮಾಡಲು ಭರ್ಜರಿ ಅವಕಾಶವನ್ನು ನೀಡಿದೆ.
Motorola Smartphone Flipkart Offer: ಸದ್ಯ ದಸರಾ ಹಬ್ಬದ ಸೀಸನ್ ಹತ್ತಿರವಾಗುತ್ತಿದೆ. ದಸರಾ ಹಬ್ಬಕ್ಕೆ Electronik ವಸ್ತುಗಳ ಖಾರಿದಿಗೆ ಬರ್ಜರಿ ಅವಕಾಶ ಲಭಿಸುತ್ತಿದೆ. ಅದರಲ್ಲೂ ದೇಶದ ಜನಪ್ರಿಯ ಇ ಕಾಮರ್ಸ್ ವೆಬ್ ಸೈಟ್ ಆಗಿರುವ Flipkart ಹಾಗೂ Amazon ಭರ್ಜರಿ ಆಫರ್ ಅನ್ನು ನೀಡುತ್ತಿದೆ ಎನ್ನಬಹುದು. ಸದ್ಯ Flipkart Motorola ಸ್ಮಾರ್ಟ್ ಫೋನ್ ಖರೀದಿಗೆ ಗ್ರಾಹಕರಿಗೆ ಭರ್ಜರಿ ಅವಕಾಶವನ್ನು ನೀಡಿದೆ.
ಮೋಟೋ ಸ್ಮಾರ್ಟ್ ಫೋನ್ ಖರೀದಿಗೆ ಭರ್ಜರಿ ಆಫರ್
ಸದ್ಯ Flipkart Bigg Billion Day Sale 2023 ರಲ್ಲಿ Motolora Smartphone ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು Bank Offer ಹಾಗೂ Exchange Offer ನ ಮೂಲಕ ಅತಿ ಅಗ್ಗದ ಬೆಲೆಯಲ್ಲಿ ನೀವು Moto ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದಾಗಿದೆ. Moto ನ ಬಜೆಟ್ ಸ್ಮಾರ್ಟ್ ಫೋನ್ ಗಳನ್ನು 40% ವರೆಗೆ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಸದ್ಯ Moto ಸ್ಮಾರ್ಟ್ ಫೋನ್ ಖರಿದಿಗೆ ಎಷ್ಟು ರಿಯಾಯಿತಿ ಲಭ್ಯವಿದೆ..? ಎಂದು ನೋಡೋಣ.
*Motorola G32 Smartphone
Motorola G32 Smartphone 8GB RAM ಹೊಂದಿದ್ದು, ಈ ಫೋನ್ ಅನ್ನು ಫ್ಲಿಪ್ ಕಾರ್ಟ್ ನಲ್ಲಿ 47% ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. 50MP ಕ್ಯಾಮೆರಾ ಹೊಂದಿರುವ ಈ ಫೋನ್ ನ ಮಾರುಕಟ್ಟೆಯ ಬೆಲೆ ರೂ. 18,999 ಆಗಿದೆ. ಆದರೆ ನೀವು Flipkart Offer ನ ಮೂಲಕ ಕೇವಲ 9,999 ರೂಗಳಿಗೆ ಖರೀದಿಸಬಹುದು.
*Motorola E13 Smartphone
ಇನ್ನು 5000mAh ಬ್ಯಾಟರಿ ಹೊಂದಿರುವ Motorola E13 Smartphone ಫ್ಲಿಪ್ ಕಾರ್ಟ್ ನಲ್ಲಿ 40% ರಿಯಾಯಿತಿಯಲ್ಲಿ ಲಭ್ಯವಿದೆ. ಫೋನ್ ನ ಮಾರುಕಟ್ಟೆಯ ಬೆಲೆ ರೂ. 10,999 ಆಗಿದೆ. ಆದರೆ ನೀವು ಅದನ್ನು ರೂ 6,499 ಗೆ ಖರೀದಿಸಲು ಅವಕಾಶವಿದೆ.
*Motorola Edge 20 5G Smartphone
ನೀವು 108mp ಕ್ಯಾಮೆರಾದೊಂದಿಗೆ Motorola Edge 20 5G Smartphone ಅನ್ನು 40% ರಿಯಾಯಿತಿಯಲ್ಲಿ ಖರೀದಿಸಬಹುದು. ಈ ಫೋನ್ ಮೇಲೆ ನೀವು 14,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯುವ ಮೂಲಕ ಕೇವಲ 20,999 ರೂ. ಗಳಿಗೆ ಖರೀದಿಸಬಹುದು.
*Motorola G14 Smartphone
Flipkart Bigg Billion Day Sale 2023 ರಲ್ಲಿ 50MP ಕ್ಯಾಮೆರಾ ಹೊಂದಿರುವ Motorola G14 ಸ್ಮಾರ್ಟ್ಫೋನ್ ಅನ್ನು 34% ವರೆಗೆ ರಿಯಾಯಿತಿಯಲ್ಲಿ ಖರೀದಿಸಬಹುದು. ಕೇವಲ 8499 ರೂ. ನಲ್ಲಿ ಖರೀದಿಸಬಹುದಾಗಿದೆ.