Ramachari Mouna Guddemane: ಸೀರೆಯುಟ್ಟು ಸೀತೆಯ ರೂಪದಲ್ಲಿ ಕಾಣಿಸಿಕೊಂಡ ರಾಮಾಚಾರಿ ಮೌನ ಗುಡ್ಡೇಮನೆ.

Mouna Guddemane In Saree: ಕಲರ್ಸ್ ಕನ್ನಡ (Colors Kannada) ಚಾನಲ್ ಅಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ (Ramachari Serial) ನಾಯಕಿ ನಟಿಯಾಗಿ ನಟಿಸುತ್ತಿರುವ ನಟಿ ಮೌನ ಗುಡ್ಡೇಮನೆ. ನಟಿ ಮೌನ ಗುಡ್ಡೇಮನೆ (Mouna Guddemane)ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಮೌನ ಗುಡ್ಡೇಮನೆ ಚಾರು ಎಂಬ ಪಾತ್ರದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡುತ್ತಿದ್ದಾರೆ. ಅಲ್ಲದೆ ನಟಿ ಮೌನ ಸೀರಿಯಲ್ ನಲ್ಲಿ ನಟಿಸಿ ಕರುನಾಡ ಜನರ ಮನೆಮಾತಾಗಿದ್ದಾರೆ.

Actress Mauna Guddemane looked beautiful in saree
Image Credit: instagram

ಸನ್ಯಾಸಿನಿ ರೀತಿ ಸೀರೆಯುಟ್ಟು ಫೋಟೋಶೂಟ್ ಮಾಡಿದ ನಟಿ ಮೌನ
ನಟಿ ಮೌನ ಗುಡ್ಡೇಮನೆ ರಾಮಾಚಾರಿ ಧಾರಾವಾಹಿಯಲ್ಲಿ ಮಾರ್ಡನ್ ಹುಡುಗಿಯಾಗಿ ಜನರ ಮನಸ್ಸು ಗೆದ್ದಿದ್ದಾರೆ. ಇದೀಗ ರಾಮಾಚಾರಿ ಖ್ಯಾತಿಯ ನಟಿ ಮೌನ ಸನ್ಯಾಸಿನಿ ಆಗಿ ಕಾಣಿಸಿಕೊಂಡಿದ್ದಾರೆ. ಅಂದರೆ ಸನ್ಯಾಸಿನಿ ರೀತಿ ಸೀರೆಯುಟ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇವರ ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಟಿ ಮೌನ ಬಿಂದಿಗೆ ಹಿಡಿದು ಸನ್ಯಾಸಿನಿ ವೇಷದಲ್ಲಿ ನಡೆದುಕೊಂಡು ಹೋಗಿದ್ದಾರೆ. ಇವರ ಈ ವಿಡಿಯೋ ಸಹ ಅಭಿಮಾನಿಗಳಿಗೆ ಇಷ್ಟ ಆಗಿದೆ.

Ramachari serial actress Mauna Guddemane appeared in a saree at the Chikkamagaluru Math
Image Credit: instagram

ಬಿಂದಿಗೆ ಹಿಡಿದು ಸನ್ಯಾಸಿನಿ ಆದ ರಾಮಾಚಾರಿ ನಟಿ ಮೌನ
ನಟಿ ಮೌನ ಸನ್ಯಾಸಿನಿ ರೀತಿಯಲ್ಲಿ ಸೀರೆಯುಟ್ಟು ಫೋಟೋ ತೆಗಿಸಿಕೊಂಡಿದ್ದಾರೆ ಮತ್ತು ಬಿಂದಿಗೆ ಹಿಡಿದು ನಡೆದುಕೊಂಡು ಹೋಗುವ ವಿಡಿಯೋ ಒಂದನ್ನು ಮಾಡಿದ್ದಾರೆ. ನಟಿ ಮೌನ ಸನ್ಯಾಸನಿ ಸೀರೆಯಲ್ಲಿ ಸಕತ್ ಆಗಿ ಕಾಣಿಸಿಕೊಂಡಿದ್ದಾರೆ.

Join Nadunudi News WhatsApp Group

ಇವರ ಫೋಟೋ ಮತ್ತು ವಿಡಿಯೋಗಳಿಗೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೆ ನಟಿ ಮೌನ ಬಿಂದಿಗೆ ಹಿಡಿದುಕೊಂಡು ಫೋಟೋಶೂಟ್ ಮಾಡಿದ್ದರಿಂದ ಸೀರೆಗೆ ತಕ್ಕಂತೆ ಅದು ಹೊಂದಿಕೊಂಡಿದೆ. ಸೀರೆಯುಟ್ಟು ಸೀತೆಯ ರೂಪದಲ್ಲಿ ಕಾಣುತ್ತಿದ್ದೀರಾ ಎಂದು ಇವರನ್ನ ನೋಡಿದ ಅಭಿಮಾನಿಗಳು ಹೇಳುತ್ತಿದ್ದಾರೆ.

Ramachari Mauna Guddemane appeared in the form of Sita
Image credit: instagram

ನಟಿ ಮೌನ ಗುಡ್ಡೇಮನೆ ಅವರ ಈ ಫೋಟೋಗಳಿಗೆ ಅಭಿಮಾನಿಗಳು ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಅದಕ್ಕೆ ತಕ್ಕಂತೆ ಕಮೆಂಟ್ ಸಹ ಮಾಡಿದ್ದಾರೆ.

Join Nadunudi News WhatsApp Group