Mouna Guddemane Reels: ಕಬ್ಜ ನಮಾಮಿ ನಮಾಮಿ ಹಾಡಿಗೆ ರೀಲ್ಸ್ ಮಾಡಿದ ರಾಮಾಚಾರಿ ಕಾರು.

Actress Mouna Guddemane Reels For Kabzaa Song: ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸುತ್ತಿರುವ ನಟಿ ಮೌನ ಗುಡ್ಡೇಮನೆ. ನಟಿ ಮೌನ ಇತ್ತೀಚಿಗೆ ತಮ್ಮ ಫೋಟೋಶೂಟ್ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ.

ನಟಿ ಮೌನ ಗುಡ್ಡೇಮನೆ (Mouna Guddemane) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋ ಮತ್ತು ರೀಲ್ಸ್ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಾ ಇದ್ದಾರೆ. ಇದೀಗ ನಟಿ ಮೌನ ಕಬ್ಜ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿದ್ದಾರೆ.

Mauna Guddemane who reeled for Namami Namami song from Kabzaa
Image Credit: instagram

ಹೊಸ ರೀಲ್ಸ್ ಹಂಚಿಕೊಂಡ ನಟಿ ಮೌನ ಗುಡ್ಡೇಮನೆ
ರಾಮಾಚಾರಿ ಧಾರಾವಾಹಿ ಖ್ಯಾತಿಯ ನಟಿ ಮೌನ ಗುಡ್ಡೇಮನೆ ಇದೀಗ ರೀಲ್ಸ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ನಟಿ ಮೌನ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳ ಮನ ಗೆದ್ದಿದ್ದಾರೆ.

ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಮೌನ ಮಾಡರ್ನ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಮೌನ ಅವರ ನಟನೆಗೆ ಸಾಕಷ್ಟು ಜನರು ಫಿದಾ ಆಗಿದ್ದರೆ. ಇದೀಗ ನಟಿ ಮೌನ ಹಂಚಿಕೊಂಡಿರುವ ರೀಲ್ಸ್ ಸಾಕಷ್ಟು ಸದ್ದು ಮಾಡುತ್ತಿದೆ.

Mauna Guddemane made reels for Namami Namami song
Image Credit: instagram

ಕಬ್ಜ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿದ ನಟಿ ಮೌನ
ಕೆಂಪು ಬಣ್ಣದ ಡ್ರೆಸ್ ನಲ್ಲಿ ನಟಿ ಮೌನ ಮುದ್ದಾಗಿ ಕಾಣಿಸಿಕೊಂಡು ಇವರ ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಮೌನ ಹೊಸ ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ ಎನ್ನಬಹುದು.

Join Nadunudi News WhatsApp Group

Actress Mauna Guddemaane shared the reels on Instagram
Image Credit: instagram

ಕೆಂಪು ಬಣ್ಣದ ಡ್ರೆಸ್ ನಲ್ಲಿ ನಟಿ ಮೌನ ರೀಲ್ಸ್ ಮಾಡಿದ್ದು ಈ ರೀಲ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ರಾಗ ತಾಳ ನಾಟ್ಯಮ್ ನಟರಾಜ ಸುಂದರಂ, ಕಬ್ಜ ಸಿನಿಮಾದ ಹಾಡಿಗೆ ನಟಿ ಮೌನ ರೀಲ್ಸ್ ಮಾಡಿರುವುದು ಸುಂದರವಾಗಿ ಮೂಡಿಬಂದಿದೆ.

 

View this post on Instagram

 

A post shared by Mouna Guddemane (@mouna_guddemane)

Join Nadunudi News WhatsApp Group