CSK: ಧೋನಿ ಜೊತೆ ಮೈದಾನದಲ್ಲೇ ಜಗಳವಾಡಿದ ಜಡೇಜಾ, ಧೋನಿಗೆ ಖಡಕ್ ಉತ್ತರಿಸಿದ ಜಡೇಜಾ.
ಧೋನಿ ಜೊತೆ ಜಡೇಜಾ ಜಗಳವಾಡಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಟ್ವಿಟ್ಟರ್ ಮೂಲಕ ಜಡೇಜಾ ಉತ್ತರ ನೀಡಿದ್ದಾರೆ.
M.S Dhoni And Ravindra Jadeja Fight: ಸದ್ಯ ದೇಶದಲ್ಲಿ ಐಪಿಎಲ್ (IPL) ಕಾವು ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ಲೀಗ್ ಪಂದ್ಯಗಳು ಮುಗಿದಿದ್ದು ಈಗ ಸೆಮಿ ಫೈನಲ್ ಹಂತಕ್ಕೆ ನಾಲ್ಕು ತಂಡಗಳು ಬಂದು ತಲುಪಿದೆ.
ಚನೈ, ಗುಜರಾತ್, ಮುಮಬಿ ಮತ್ತು ಲಕ್ನೋ ತಂಡಗಳು ಸೆಮಿ ಹಂತವನ್ನ ತಲುಪಿದ್ದು ಈ ಬಾರಿ ಐಪಿಎಲ್ ಕಿರೀಟ ಯಾವ ತಂಡಕ್ಕೆ ಹೋಗುತ್ತದೆ ಎಂದು ಕಾಡು ನೋಡಬೇಕಾಗಿದೆ. ಮೊನ್ನೆ ನಡೆದ RCB ಮತ್ತು ಗುಜರಾತ್ ಪಂದ್ಯದಲ್ಲಿ rcb ಸೋಲನ್ನ ಅನುಭವಿಸಿದ ಕಾರಣ ಮುಮಬಿ ಸೆಮಿ ಫೈನಲ್ ಹಂತವನ್ನ ತಲುಪಿದೆ.
ಬಲಿಷ್ಠ ತಂಡವಾದ ಚನೈ
ಹೌದು ಐಪಿಎಲ್ ನಲ್ಲಿ ಹಲವು ಬಾರಿ ಟ್ರೋಫಿ ಗೆಲ್ಲುವುದರ ಮೂಲಕ ಪ್ರಭಲ ತಂಡವಾಗಿರುವ ಚನೈ ಈ ಬಾರಿ ಕೂಡ ಸೆಮಿ ಫೈನಲ್ ಹಂತವನ್ನ ತಲುಪಿದ್ದು ಗೆಲ್ಲುವ ಪ್ರಭಲ ತಂಡದಲ್ಲಿ ಚನೈ ಕೂಡ ಒಂದಾಗಿದೆ. ವಿಶ್ವದ ಶ್ರೇಷ್ಠ ನಾಯಕನಾದ ಮಹೇಂದ್ರ ಸಿಂಗ್ ಧೋನಿಯವರ (MS Dhoni) ತಂಡವಾದ ಚನೈ ಈ ಬಾರಿ ಐಪಿಎಲ್ ಗೆಲ್ಲುವ ಪ್ರಭಲ ತಂಡದಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಧೋನಿ ಜೊತೆ ಮೈದಾನದಲ್ಲಿ ಜಲಗವಾಡಿದ ಜಡೇಜಾ
ನಿಮಗೆಲ್ಲ ತಿಳಿದಿರುವ ಹಾಗೆ ಧೋನಿ ಮತ್ತು ರವೀಂದ್ರ ಜಡೇಜಾ (Ravindra Jadeja) ನಡುವೆ ಬಹಳ ಒಳ್ಳೆಯ ಸ್ನೇಹವಿದೆ. ಹಲವು ವರ್ಷಗಳಿಂದ ಐಪಿಎಲ್ ನಲ್ಲಿ ಒಂದೇ ತಂಡದಲ್ಲಿ ಆಟವನ್ನ ಆಡುತ್ತಿರುವ ಈ ಇಬ್ಬರು ಮೈದಾನದಲ್ಲಿ ಜಗಳವನ್ನ ಮಾಡಿಕೊಂಡಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಧೋನಿ ಜೊತೆ ಮಾತಿನ ಚಕಮಕಿ ಮಾಡಿದ ಜಡೇಜಾ
ಹೌದು ಕಳೆದ ಪಂದ್ಯದಲ್ಲಿ ಎಲ್ಲಾ ಬೌಲರ್ ಗಳು ಕಂಟ್ರೋಲ್ ಮಾಡಿದರೆ ಜಡೇಜಾ ಮಾತ್ರ ನಾಲ್ಕು ಓವರ್ ಗಳಲ್ಲಿ 50 ರನ್ ಹೊಡೆಸಿಕೊಂಡರು. ಇದಾದ ನಂತರ ಧೋನಿಯವರು ಜಡೇಜಾ ಅವರ ಬಳಿ ಮಾತಿನ ಚಕಮಕಿ ನಡೆಸಿದ್ದಾರೆ. ಧೋನಿಯವರ ಎಲ್ಲಾ ಮಾತುಗಳನ್ನ ಸಹನೆಯಿಂದ ಕೇಳಿದ ಜಡೇಜಾ ಅವರು ನಂತರ ಗಂಭೀರವಾಗಿಯೇ ಉತ್ತರವನ್ನ ನೀಡಿದ್ದಾರೆ ಎಂದು ತಿಳಿದುಬಂದಿದೆ.
Definitely ???? pic.twitter.com/JXZNrMjVvC
— Ravindrasinh jadeja (@imjadeja) May 21, 2023
ಟ್ವಿಟರ್ ಮೂಲಕ ಉತ್ತರ ನೀಡಿದ ಜಡೇಜಾ
ಪಂದ್ಯದ ಬಳಿಕ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಜಡೇಜಾ ಅವರು, ‘ಕರ್ಮಾ ನಿಮ್ಮ ಬಳಿಗೆ ಬರುತ್ತದೆ, ಅದು ವೇಗವಾಗಿ ಅಥವಾ ತಡವಾಗಿಯಾದರೂ ಖಂಡಿತ ಬರುತ್ತದೆ’ ಎಂದು ಟ್ವಿಟ್ ಮಾಡಿದ್ದಾರೆ. ಸದ್ಯ ಈ ಟ್ವಿಟ್ ಧೋನಿಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ಸದ್ಯ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.