Ads By Google

Mukesh Ambani: ಅಂದು ಅಂಬಾನಿ ತಂದೆ ಮುಕೇಶ್ ಮತ್ತು ನೀತಾ ಮದುವೆಗೆ ಮಾಡಿದ ಖರ್ಚು ಎಷ್ಟು ಗೊತ್ತಾ…? ಅಂದಿನ ದುಬಾರಿ ಮದುವೆ.

mukesh ambani marriage

Image Credit: Original Source

Ads By Google

Mukesh Ambani And Nita Ambani Marriage Cost: ಮುಕೇಶ್ ಅಂಬಾನಿ ಪುತ್ರನ ಮದುವೆ ಇಡೀ ದೇಶ ಮಾತ್ರವಲ್ಲದೆ ವಿದೇಶಗಳ ಗಮನ ಸೆಳೆದಿದೆ. ಈ ಮದುವೆಗೆ ಆರ್ಥಿಕ ರಾಜಧಾನಿ ಮುಂಬೈ ಸಾಕ್ಷಿಯಾಯಿತು. ಜುಲೈ 12 ಶುಕ್ರವಾರ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ ನಲ್ಲಿ ಅನಂತ್-ರಾಧಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸೋಶಿಯಲ್ ಮಿಡಿಯದಲ್ಲಂತೂ ಅನಂತ್ ರಾಧಿಕಾ ಮದುವೆಯ ವಿಡಿಯೋಗಳು, ಫೋಟೋಗಳು ಬಾರಿ ವೈರಲ್ ಆದವು.

ಚಿತ್ರರಂಗ, ರಾಜಕೀಯ, ಉದ್ಯಮಿಗಳು ಮತ್ತು ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರ ಮಧ್ಯೆ ಅನಂತ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಡೀ ದೇಶವೇ ಅನಂತ್ ಅಂಬಾನಿ ಮದುವೆಯ ಬಗ್ಗೆ ಚರ್ಚೆ ನಡೆಯಿತ್ತು. ಇನ್ನು ಅನಂತ್ ಅಂಬಾನಿ ತಮ್ಮ ಮಗನ ಮದುವೆಯನ್ನು ಇಷ್ಟು ಅದ್ದೂರಿಯಾಗಿ ಮಾಡಿರಬೇಕಾದರೆ, ಅನಂತ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮದುವೆ ಯಾವ ರೀತಿ ನೆಡೆದಿರಬಹುದು ಎನ್ನುವ ಬಗ್ಗೆ ನಿಮಗೆ ಕುತೂಹಲ ಇರಬಹುದು. ಆಗಿನ ಕಾಲದಲ್ಲಿ ಅಂಬಾನಿ ಮದುವೆಗೆ ಎಷ್ಟು ಹಣ ಖರ್ಚಾಗಿರಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Image Credit: Tribuneindia

ಧೀರೂಭಾಯಿ ಅಂಬಾನಿ ತಮ್ಮ ಮಗನ ಮದುವೆಯನ್ನು ಹೇಗೆ ಮಾಡಿದ್ರು ಗೊತ್ತಾ…?
ಅಂಬಾನಿ ತಮ್ಮ ಮಗನ ಮದುವೆಗಾಗಿ ಇಲ್ಲಿಯವರೆಗೆ ಐದು ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ. ಹೌದು, ಈ ವರ್ಷದ ಮಾರ್ಚ್‌ ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮ ಆರಂಭವಾದ ಈ ಮದುವೆ, ವಧುವಿನ ಕೊರಳಿಗೆ ಮೂರು ಗಂಟು ಬಿದ್ದರು ಪೂರ್ಣಗೊಳ್ಳಲಿಲ್ಲ.

ಜುಲೈ 14 ರಂದು ಮತ್ತೊಮ್ಮೆ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಕೂಡ ಅಂಬಾನಿ ಕೋಟ್ಯಂತರ ಹಣ ಖರ್ಚು ಮಾಡಿದ್ದರು. ಮದುವೆ ಪೂರ್ವದಿಂದ ಆರತಕ್ಷತೆ ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬ 5 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ ಎನ್ನುವ ಬಗ್ಗೆ ಮೂಲದಿಂದ ಮಾಹಿತಿ ಲಭಿಸಿದೆ. ಇನ್ನು 5000 ಕೋಟಿ ವೆಚ್ಚದಲ್ಲಿ ಅನಂತ್ ಅಂಬಾನಿ ಮದುವೆ ಮುಗಿದಿದ್ದರೆ, ಅಂದು ಅಂಬಾನಿ ತಂದೆ ಮುಕೇಶ್ ಮತ್ತು ನೀತಾ ಮದುವೆಗೆ ಮಾಡಿದ ಖರ್ಚು ಎಷ್ಟು ಎನ್ನುವುದು ಸದ್ಯದ ಚರ್ಚೆಯಾಗಿದೆ.

ಅಂದು ಅಂಬಾನಿ ತಂದೆ ಮುಕೇಶ್ ಮತ್ತು ನೀತಾ ಮದುವೆಗೆ ಮಾಡಿದ ಖರ್ಚು ಎಷ್ಟು ಗೊತ್ತಾ…?
ಅಂದಿನ ಕಾಲದಲ್ಲಿ ಅಂಬಾನಿ ತಂದೆ ತಮ್ಮ ಮಗನ ಮದುವೆಯನ್ನು ಬಹಳ ಅದ್ದೂರಿಯಾಗಿಯೇ ಮಾಡಿದ್ದರು. ಧೀರೂಬಾಯ್ ಅಂಬಾನಿ ಅವರು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಮದುವೆಯನ್ನು ಮಾರ್ಚ್ 8, 1985 ಬಹಳ ಅದ್ದೂರಿಯಾಗಿ ನೆರವೇರಿಸಿದ್ದರು.

ಬರೋಬ್ಬರಿ 28 ಲಕ್ಷ ಖರ್ಚು ಮಾಡಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ವಿವಾಹ ಬಹಳ ಅದ್ದೂರಿಯಾಗಿ ನೆರವೇರಿತ್ತು. ಆಗಿನ ಕಾಲದಲ್ಲಿ ಇಡೀ ಬಹಳ ದುಬಾರಿ ಮದುವೆಯಾಗಿತ್ತು. ಮುಕೇಶ್ ಅಂಬಾನಿ ಮದುವೆಯ ಸಮಯದಲ್ಲಿ ಅವರ ವಿವಾಹದ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಬರೋಬ್ಬರಿ 28 ಲಕ್ಷ ರೂ. ವೆಚ್ಚದಲ್ಲಿ ಧೀರೂಬಾಯ್ ಅಂಬಾನಿ ಅವರು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಮದುವೆಯನ್ನು ಮಾಡಿಸಿದ್ದರು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

Image Credit: News 18
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in