Nita Ambani New Car: ಪತ್ನಿಗೆ ಅತ್ಯಂತ ದುಬಾರಿ ಬೆಲೆಯ ಕಾರ್ ನೀಡಿದ ಅಂಬಾನಿ, ದುಬಾರಿ ಕಾರ್ ನ ಬೆಲೆ ಎಷ್ಟಿದೆ ಗೊತ್ತಾ..?

ಪತ್ನಿಗೆ ದೀಪಾವಳಿ ಹಬ್ಬಕ್ಕೆ ದುಬಾರಿ ಬೆಲೆಯ ಕಾರ್ ಉಡುಗೊರೆಯಾಗಿ ನೀಡಿದ ಮುಕೇಶ್ ಅಂಬಾನಿ.

Mukesh Ambani Gifted An Expensive Car To Nita Ambani: ದೇಶದ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ Mukesh Ambani ಅವರು ಆಗಾಗ ತಮ್ಮ ವ್ಯವಹಾರ ಹಾಗೂ ಐಷಾರಾಮಿ ಜೀವನದ ವಿಷಯವಾಗಿ ಸುದ್ದಿಯಾಗುತ್ತಾರೆ.

ದೇಶದಲ್ಲಿ ಅಂಬಾನಿ ಇಡೀ ಕುಟುಂಬ ಅತ್ಯಂತ ಐಷಾರಾಮಿ ಜೀವನವನ್ನು ನಡೆಸುವ ಕುಟುಂಬವಾಗಿದೆ. ರಿಲಯನ್ಸ್ ಜಿಯೊದ (Reliance jio) ಮುಖ್ಯಸ್ಥ ಹೊಸ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ತಮ್ಮ ಉದ್ಯಮವನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತಿದ್ದಾರೆ ಎನ್ನಬಹುದು.

Nita Ambani And Mukesh Ambani
Image Credit: Businesstoday

ಪತ್ನಿಗೆ ಅತ್ಯಂತ ದುಬಾರಿ ಬೆಲೆಯ ಕಾರ್ ನೀಡಿದ ಅಂಬಾನಿ
ಇನ್ನು ಮುಕೇಶ್ ಅಂಬಾನಿ ಅವರ ಪತ್ನಿ Nita Ambani ಅವರು ಹೆಚ್ಚಾಗಿ ತಮ್ಮ ದುಬಾರಿ ಉಡುಗೆ ತೊಡುಗೆಗಳ ಮೂಲಕ ಸುದ್ದಿಯಾಗುತ್ತಾರೆ. ಸದ್ಯ ಮುಕೇಶ್ ಅಂಬಾನಿ ಅವರು ತಮ್ಮ ಪ್ರೀತಿಯ ಪತ್ನಿಗೆ ದುಬಾರಿ ಕಾರ್ ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ. ಇನ್ನು ಮುಕೇಶ್ ಅಂಬಾನಿ ಅವರು ತಮ್ಮ ಪತ್ನಿಗೆ ನೀಡಿದೆ ಕಾರ್ ನ ಬೆಲೆಯ ಬಗ್ಗೆ ನೀವು ತಿಳಿದರೆ ಒಂದು ಕ್ಷಣ ಅಚ್ಚರಿ ಪಡುವುದಂತೂ ಖಂಡಿತ. ಅಷ್ಟಕ್ಕೂ ಮುಕೇಶ್ ಅಂಬಾನಿ ತಮ್ಮ ಪತ್ನಿಗೆ ಖರೀದಿಗೆ ದುಬಾರಿ ಕಾರ್ ನ ಬೆಲೆ ಎಷ್ಟಿದೆ ಎಂದು ನಾವು ಮಾಹಿತಿ ತಿಳಿಯೋಣ.

ಅಂಬಾನಿ ತನ್ನ ಪತ್ನಿಗೆ ನೀಡಿದ ದುಬಾರಿ ಕಾರ್ ನ ಬೆಲೆ ಎಷ್ಟಿದೆ ಗೊತ್ತಾ..?
ಮುಕೇಶ್ ಅಂಬಾನಿ ಅವರು ನಿಂತ ಅಂಬಾನಿಗೆ ದುಬಾರಿ ಬೆಲೆಯ ಕಾರ್ ನೀಡಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ. ಸದ್ಯ ನೀತಾ ಅಂಬಾನಿ ಅವರಿಗೆ ಮುಕೇಶ್ ಅಂಬಾನಿ ನೀಡಿರುವುದು Rolls Royce Cullinan Black Badge SUV ಆಗಿದೆ. ಈ ನೂತನ Rolls Royce Cullinan Black Badge SUV ಮಾರುಕಟ್ಟೆಯಲ್ಲಿ ಬರೋಬ್ಬರಿ 10 ಕೋಟಿ ಬೆಲೆಯದ್ದಾಗಿದೆ.

Mukesh Ambani Gifted An Expensive Car To Nita Ambani
Image Credit: Mensxp

ನೀತಾ ಅಂಬಾನಿ ಅವರ ದುಬಾರಿ ಕಾರ್ ಕಲೆಕ್ಷನ್ ಗಳ ಪಟ್ಟಿಯಲ್ಲಿ ಈ ಹೊಸ ಕಾರ್ ಸೇರಿಕೊಳ್ಳಲಿದೆ. ದಿವಾಲಿಯ ಉಡುಗೊರೆಯಾಗಿ ಮುಕೇಶ್ ಅಂಬಾನಿ ತಮ್ಮ ಪತ್ನಿಗೆ ದುಬಾರಿ ಕಾರ್ ಅನ್ನು ನೀಡಿರುವುದು ವಿಶೇಷವಾಗಿದೆ. ಇನ್ನು ಬಾಲಿವುಡ್ ನ ಶಾರುಖ್ ಖಾನ್ ಈ ಕಾರ್ ಹೊಂದಿದ ಮೊದಲ ವ್ಯಕ್ತಿ ಆಗಿದ್ದು, ಇದೀಗ ನೀತಾ ಅಂಬಾನಿ ಈ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಬಾರಿ ವೈರಲ್ ಆಗಿದ್ದು, ಅಂಬಾನಿ ತಮ್ಮ ಪತ್ನಿಗೆ ನೀಡಿದ ದೀಪಾವಳಿ ಉಡುಗೊರೆಯನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group