Mutual Fund: ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ, ಎಚ್ಚರ ಅಗತ್ಯ.
ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುನ ಮುನ್ನ ಕೆಲವು ನಿಯಮಗಳನ್ನ ಅಗತ್ಯವಾಗಿ ತಿಳಿದಿಕೊಳ್ಳಬೇಕಾಗುತ್ತದೆ.
Mutual Fund Investment: ಮ್ಯೂಚುಯಲ್ ಫಂಡ್ ನಲ್ಲಿ (Mutual Fund) ಹೂಡಿಕೆ ಮಾಡುವವರಿಗೆ ಹೊಸ ಸದ್ದಿ ಒಂದು ಹೊರ ಬಿದ್ದಿದೆ. ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಇಂದು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಎಸ್ ಪಿ ಐ ಮೂಲಕ ಹೂಡಿಕೆ ಮಾಡುವವರ ಸಂಖ್ಯೆಯಲ್ಲಿ ನಿರಂತರ ಏರಿಕೆ ಆಗುತ್ತಿದೆ.
ಮ್ಯೂಚುಯಲ್ ಫಂಡ್ ಹೂಡಿಕೆ
ಮ್ಯೂಚುಯಲ್ ಫಂಡ್ ಮೂಲಕ ಕೇವಲ ಷೇರುಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲ ಡೇಟ್, ಗೋಲ್ಡ್ ಹಾಗು ಕಂಪಿಡಿಟಿಯಲ್ಲಿಯೂ ಸಹ ಹೂಡಿಕೆ ಮಾಡಬಹುದಾಗಿದೆ. ಒಂದು ವೇಳೆ ನಿಮಗೆ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೆ ನೀವು ಮ್ಯೂಚುಯಲ್ ಫಂಡ್ ಹೂಡಿಕೆ ಮಾಡಲು ಒಂದು ಒಳ್ಳೆಯ ಆಯ್ಕೆ ಆಗಿದೆ.
ಮ್ಯೂಚುಯಲ್ ಫಂಡ್ ಆಯ್ಕೆ
ಮ್ಯೂಚುಯಲ್ ಫಂಡ್ ಆಯ್ಕೆ ಮಾಡಲು ಮೊದಲು ನಿಮ್ಮ ಹೂಡಿಕೆಯ ಮುಖ್ಯ ಉದ್ದೇಶ ಏನು ಎಂಬುದನ್ನು ನೀವು ನಿರ್ಧರಿಸಬೇಕು ನಂತರ ಅದಕ್ಕಾಗಿ ಹೂಡಿಕೆ ಮಾಡಬೇಕು ಮತ್ತು ಎಷ್ಟು ಅವಧಿಯವರೆಗೆ ಹೂಡಿಕೆ ಮಾಡಬೇಕು ಎಂಬುದು ಮುಖ್ಯವಾದ ಸಂಗತಿ.
ಒಂದುವೇಳೆ ನೀವು ಒಂದು ಅಥವಾ ಎರಡು ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕೆಂದು ಬಯಸುತ್ತಿದ್ದರೆ ಅದಕ್ಕಾಗಿ ಬೇರೆ ಮ್ಯೂಚುಯಲ್ ಫಂಡ್ ಗಳಿವೆ. ಒಂದುವೇಳೆ, ನೀವು ಐದು ಏಳು, ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗಾಗಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಅದಕ್ಕಾಗಿ ನಿಮ್ಮ ಬಳಿ ಡೇಟ್ ಅಥವಾ ಲಿಕ್ವಿಡ್ ಫಂಡ್ ಗಳ ಆಯ್ಕೆ ನಿಮ್ಮ ಬಳಿ ಇದೆ. ದೀರ್ಘ್ರಾವಧಿಯ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವು ಇಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು.