SIP Profit: ಕೋಟಿ ಹಣ ಗಳಿಸಲು ಉತ್ತಮ ವೇದಿಕೆ, ಈ ಯೋಜನೆಯಲ್ಲಿ 5000 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 1.4 ಕೋಟಿ ರೂ.
SIP ಅಲ್ಲಿ ಈ ರೀತಿಯಲ್ಲಿ ಹೂಡಿಕೆ ಮಾಡಿದರೆ ಕೋಟಿಗೂ ಅಧಿಕ ಲಾಭವನ್ನ ಪಡೆದುಕೊಳ್ಳಬಹುದು.
Mutual Fund Investment: Mutual Fund ಹೂಡಿಕೆಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ವಿವಿಧ ಉಳಿತಾಯ ಯೋಜನೆಯಲ್ಲಿ ಮ್ಯೂಚುವಲ್ ಫಂಡ್ ನಲ್ಲಿನ ಹೂಡಿಕೆ ಕೊಡ ಒಂದಾಗಿದೆ. ನೀವು ಮ್ಯೂಚುವಲ್ ಫಂಡ್ ನಲ್ಲಿ ಯಾವುದೇ ತೊಂದರೆ ಇಲ್ಲದೆ ಹೂಡಿಕೆಯ್ನನು ಆರಂಭಿಸಬಹುದು.
ಮಾರುಕಟ್ಟೆಯ ಅಪಾಯಗಳಿಂದ Mutual Fund Investment ಹೊರಗಿದೆ ಎನ್ನಬಹುದು. ಆರ್ಥಿಕವಾಗಿ ಸ್ವತಂತ್ರ್ಯ ಜೀವನವನ್ನು ನಡೆಸಲು Mutual Fund ಹೂಡಿಕೆಯು ನಿಮಗೆ ಸಹಾಯವಾಗುತ್ತದೆ. ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಹಲವಾರು ವಿಷಯಗಳ ಬಗ್ಗೆ ತಿಳಿದರಬೇಕು. ಎಷ್ಟನೇ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ಗಳಿಸಬಹುದು ಎನ್ನುವುದರ ಲೆಕ್ಕಾಚಾರದ ಅರಿವಿರಬೇಕು.
ಕೋಟಿ ಹಣ ಗಳಿಸಲು ಉತ್ತಮ ವೇದಿಕೆ ಇಲ್ಲಿದೆ
ಇದೀಗ Mutual Fund SIP Investment ನಲ್ಲಿ ಕೇವಲ 5000 ಹೂಡಿಕೆಯಲ್ಲಿ ಕೋಟಿ ಹಣ ಗಳಿಸುವ ಹೂಡಿಕೆ ಬಗ್ಗೆ ಮಾಹಿತಿ ಲಭಿಸಿದೆ. ನೀವು ಈ ಹೂಡಿಕೆಯಲ್ಲಿ ಕೋಟಿ ಹಣ ಗಳಿಸಲು 30 ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಆರಂಭಿಸಬೇಕಾಗುತ್ತದೆ. ನೀವು SIP ಮಾಡಿದ ನಂತರ ಪ್ರತಿ ತಿಂಗಳು 5000 ರೂ. ಹೂಡಿಕೆ ಮಾಡುವುದು ಅಗತ್ಯವಾಗಿದೆ.
ನೀವು ಮಾಸಿಕ 5000 ರೂ. ಗಳನ್ನೂ 30 ವರ್ಷದವರೆಗೆ ಹೂಡಿಕೆ ಮಾಡಬೇಕು. ಈ ಅವಧಿಯ ಹೂಡಿಕೆಯಲ್ಲಿ ನೀವು ಪ್ರತಿ ವರ್ಷ ಸರಿಸುಮಾರು 11 ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು. ಅಷ್ಟಕ್ಕೂ ಕೇವಲ 5000 ಹೂಡಿಕೆಯಲ್ಲಿ ಕೋಟಿ ಹಣ ಗಳಿಸಲು ಹೂಡಿಕೆ ಯಾವ ರೀತಿಯಲ್ಲಿ ಮಾಡೆಡಬೇಕು ಎನ್ನುವ ಗೊಂದಲ ನಿಮ್ಮಲ್ಲಿದ್ದರೆ, ಈ ಹೂಡಿಕೆಯ ಬಗೆ ಸಂಪೂರ್ಣ ವಿವರ ಇಲ್ಲಿದೆ.
ಈ ಯೋಜನೆಯಲ್ಲಿ 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 1 .4 ಕೋಟಿ ರೂ
ನೀವು 30 ವರ್ಷದಲ್ಲಿ ಹೂಡಿಕೆ ಆರಂಭಿಸಿ 30 ವರ್ಷ ಹೂಡಿಕೆ ಮಾಡಿದರೆ ಆಗ ನಿಮಗೆ 60 ವರ್ಷ ಆಗುತ್ತದೆ. ಮೆಚ್ಯುರಿಟಿ ಅವಧಿಯ ಮುಕ್ತಾಯದ ನಂತರ ನೀವು ಬರೋಬ್ಬರಿ 1.4 ಕೋಟಿ ರೂ. ಗಳನ್ನೂ ಪಡೆಯುವ ಮೂಲಕ ನಿಮ್ಮ ನಿವೃತ್ತಿಯ ಜೀವನವನ್ನು ಯಾವುದೇ ಚಿಂತೆಯಿಲ್ಲದೆ ಕಳೆಯಬಹುದು. ಮಾಸಿಕ 11 ಪ್ರತಿಶತ ಲಾಭದಿಂದ ನೀವು ವರ್ಷದಲ್ಲಿ ಲಕ್ಷ ಲಕ್ಷ ಲಾಭ ಗಳಿಸುತ್ತಾ ಮೆಚ್ಯುರಿಟಿ ಅವಧಿಯ ಮುಕ್ತಾಯದ ನಂತರ ಕೋಟಿ ಕೋಟಿ ಹಣವನ್ನು ಗಳಿಸಬಹುದು.