Naga Chaitanya And Samantha: 4 ವರ್ಷಗಳ ನಂತರ ಬಯಲಾಯಿತು ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಕಾರಣ, ಇದೆ ಕಾರಣಕ್ಕೆ

4 ವರ್ಷಗಳ ನಂತರ ಬಯಲಾಯಿತು ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಕಾರಣ

Naga Chaitanya And Samantha Ruth Prabhu Divorce: ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಹಾಗು ನಟ ನಾಗ ಚೈತನ್ಯ (Naga Chaitanya) ಪರಸ್ಪರ ಪ್ರೀತಿ ಮದುವೆಯಾದರು ಸಹ ಅವರ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರು ಡಿವೋರ್ಸ್ ಪಡೆದಿದ್ದಾರೆ. ನಟಿ ಸಮಂತಾ ಹಾಗು ನಟ ನಾಗ ಚೈತನ್ಯ ವಿಚ್ಛೇಧನದ ಸುದ್ದಿ ಈಗಲೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಮಂತಾ ಹಾಗೂ ನಾಗ ಚೈತನ್ಯ ಡಿವೋರ್ಸ್‌ ವಿಚಾರದಲ್ಲಿ ಅಭಿಮಾನಿಗಳು ಎರಡು ಬಣಗಳಾಗಿ ಮಾರ್ಪಟ್ಟಿದ್ದಾರೆ. ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಯಾವತ್ತೂ ಮಾತನಾಡಿಲ್ಲ. ಆದರೆ ಸಮಂತಾ ತಮ್ಮ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ವಿಚ್ಛೇದನದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

Naga Chaitanya And Samantha Ruth Prabhu Divorce
Image Credit: Timesofindia

4 ವರ್ಷಗಳ ನಂತರ ಬಯಲಾಯಿತು ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇಧನಕ್ಕೆ ಕಾರಣ
ಸಮಂತಾ ಹಾಗೂ ನಾಗ ಚೈತನ್ಯ ಯಾಕೆ ಡಿವೋರ್ಸ್ ಪಡೆದಿದ್ದರು ಎನ್ನುದಕ್ಕೆ ಕಾರಣ ಇಲ್ಲಿವರೆಗೂ ತಿಳಿದುಬಂದಿಲ್ಲ. ಇದೀಗ ಈ ಬಗ್ಗೆ ರಹಸ್ಯವೊಂದು ಹೊರಬಿದ್ದಿದೆ. ಹೌದು ಇವರಿಬ್ಬರ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಸಮಂತಾ ಅವರ ಹತ್ತಿರದ ಸಂಬಂಧಿ ಮಾಹಿತಿ ನೀಡಿದ್ದಾರೆ. ‘ನಾಗ ಚೈತನ್ಯಗೆ ಸಮಂತಾ ತಾನಾಗಿಯೇ ವಿಚ್ಛೇದನ ನೀಡಿದ್ದಾರೆ ಎಂದು ಅವರ ಸಂಬಂಧಿಕರು ಹೇಳಿದ್ದಾರೆ. ನಾಗ ಚೈತನ್ಯ ಅನಾರೋಗ್ಯದ ವಿಚಾರ ತಿಳಿದ ಸಮಂತಾ ಅವರಿಂದ ದೂರವಾಗಿದ್ದಾರೆ. ಗಂಡನ ಜೊತೆಗಿದ್ದರೆ ಅವರಿಗೂ ತೊಂದರೆಯಾಗುತ್ತದೆ ಎಂದು ಸಮಂತಾ ಸಂಬಂಧಿಯೊಬ್ಬರು ಹೇಳಿದ್ದಾರೆ’ ಇದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದನ್ನು ಕಾದುನೋಡಬೇಕಿದೆ.

ಮಯೋಸಿಟಿಸ್ ನಿಂದ ಬಳಲುತ್ತಿರುವ ನಟಿ ಸಮಂತಾ
ಸಮಂತಾ ಮಯೋಸಿಟಿಸ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಈ ಕಾರಣಕ್ಕೆ ಚಿತ್ರಗಳಿಗೆ ಒಂದು ವರ್ಷ ಬ್ರೇಕ್ ನೀಡಿದ್ದರು. ಸಮಂತಾ ಸದ್ಯ ಸಿಟಾಡೆಲ್ ಎಂಬ ಬಾಲಿವುಡ್ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Naga Chaitanya And Samantha Ruth Prabhu
Image Credit: Thequint

Join Nadunudi News WhatsApp Group

Join Nadunudi News WhatsApp Group