ಪತ್ನಿ ಸಮಂತಾಗೆ ಡೈವೋರ್ಸ್ ಕೊಟ್ಟ ನಾಗಚೈತನ್ಯ ನೀಡಿದ ಜೀವನಾಂಶ ಎಷ್ಟು ಕೋಟಿ ಗೊತ್ತಾ, ಸಮಂತಾ ಮಾಡಿದ್ದೇನು ನೋಡಿ.

ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತೆಲುಗು ಚಿತ್ರರಂಗ ಖ್ಯಾತ ನಟ ನಟಿಯರಲ್ಲಿ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಟ ಮಾಡಿದ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ನಟನೆ ಮಾಡಿದ ಇವರಿಬ್ಬರು ಪ್ರೀತಿ ಮಾಡಿ ನಾಲ್ಕು ವರ್ಷಗಳ ಹೈಡ್ ಮದುವೆಯನ್ನ ಮಾಡಿಕೊಂಡರು. ಇವರಿಬ್ಬರ ದಾಂಪತ್ಯ ಜೀವನದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅವರು ಮೊನ್ನೆ ವಿಚ್ಛೇದನ ಪಡೆದುಕೊಳ್ಳುವುದರ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯವನ್ನ ಹೇಳಿದರು. ಇವರಿಬ್ಬರ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು.

ಇನ್ನು ಪತ್ನಿ ಸಮಂತಾಗೆ ವಿಚ್ಛೇದನ ನೀಡಿದ ನಾಗಚೈತನ್ಯ ಪತ್ನಿ ಸಮಂತಾಗೆ ನೀಡಿದ ಜೀವನಾಂಶ ಎಷ್ಟು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ನಟ ನಾಗಚೈತನ್ಯ ಸಮಂತಾಗೆ ನೀಡಿದ ಜೀವನಾಂಶ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಮೊನ್ನೆ ಮೊನ್ನೆತಾನೆ ತನ್ನ ಪತ್ನಿ ಸಮಂತಾಗೆ ವಿಚ್ಛೇದನ ನೀಡಿದ ನಾಗಚೈತನ್ಯ ಅವರು ಸಮಂತಾ ಅವರಿಗೆ ಬರೋಬ್ಬರಿ 200 ಕೋಟಿ ರೂಪಾಯಿ ಜೀವನಾಂಶವನ್ನ ನೀಡಿದ್ದಾರೆ.

nagachaitanya and samantha

ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅವರು ಶನಿವಾರ ತಾವು ದಾಂಪತ್ಯ ಜೀವನಕ್ಕೆ ವಿದಾಯ ಹೇಳಿರುವುದರ ಬಗ್ಗೆ ಪೋಸ್ಟ್ ಮಾಡಿದ್ದರು. ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಪರಸ್ಪರ ಒಪ್ಪಿಕೊಂಡು ವಿಚ್ಛೇಧನ ಪಡೆದುಕೊಂಡಿದ್ದು ಕಾನೂನು ಹೇಳುವ ಹಾಗೆ ಪತ್ನಿಗೆ ಜೀವನಾಂಶವಾಗಿ 200 ಕೋಟಿ ರೂಪಾಯಿಯನ್ನ ನೀಡಿದ್ದಾರೆ. ಇನ್ನು ಇಲ್ಲಿ ಎಲ್ಲಾ ಅಭಿಮಾನಿಗಳಿಗೂ ಶಾಕ್ ಆಗಿರುವ ವಿಚಾರ ಏನು ಅಂದರೆ ಅದೂ ನಾಗಚೈತನ್ಯ ಕೊಟ್ಟ 200 ಕೋಟಿ ರೂಪಾಯಿ ಜೀವನಾಂಶವನ್ನ ನಟಿ ಸಮಂತಾ ತಿರಸ್ಕರಿಸಿದ್ದು ಆಗಿದೆ. ಜೀವನಾಂಶದ ಕುರಿತು ಮಾತನಾಡಿದ ನಟಿ ಸಮಂತಾ ಅವರು ನಾನು ನಾಗಚೈತನ್ಯ ಹಾಗು ಅವರ ಕುಟುಂಬದಿಂದ ಒಂದು ಪೈಸೆ ಹಣವನ್ನ ಕೂಡ ಪಡೆದುಕೊಳ್ಳಲು ಬಯಸುವುದಿಲ್ಲ ನನಗೆ ಯಾವುದೇ ಹಣದ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಪತಿಯಿಂದ ವಿಚ್ಛೇದನ ಪಡೆದುಕೊಂಡ ಸಮಂತಾ ಅವರು ವಿಚ್ಛೇದನ ಪಡೆದುಕೊಂಡ ನಂತರ ತಮ್ಮ ಹೆಸರನ್ನ ಬದಲಾಯಿಸಿಕೊಂಡಿದ್ದಾರೆ. ಈಗ ಸಮಂತಾ ತಮ್ಮ ವೈಯಕ್ತಿಕ ಜೀವನದ ಸಮಸ್ಯೆಗಳಿಂದ ದೂರ ಸರಿದು ತಮ್ಮ ಕೆಲಸದ ಗಮನವನ್ನ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅವರ ವಿಚ್ಛೇದನದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

nagachaitanya and samantha

Join Nadunudi News WhatsApp Group