Nagini 2 Serial End: ಮುಕ್ತಾಯವಾಗಲಿದೆ ನಾಗಿಣಿ 2 ಧಾರಾವಾಹಿ, ಕೊನೆಯ ದಿನದ ಶೂಟಿಂಗ್ ಫೋಟೋ ಹಂಚಿಕೊಂಡ ಧಾರಾವಾಹಿ ತಂಡ.

Nagini 2 Serial Climax Shooting: ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ನಾಗಿಣಿ 2 (Nagini 2)ಧಾರಾವಾಹಿ ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿತ್ತು. ನಾಗಿಣಿ 2 ಧಾರಾವಾಹಿಯಲ್ಲಿ ಪ್ರತಿಯೊಬ್ಬರ ಪಾತ್ರವು ಸಹ ಅಚ್ಚುಕಟ್ಟಾಗಿ ಮೂಡಿಬಂದಿತ್ತು.

ನಟಿ ನಮ್ರತಾ ಗೌಡ (Namratha Gowda)ನಾಗಿಣಿಯಾಗಿ, ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಇವರ ನಟನೆಗೆ ಕರುನಾಡ ಜನರು ಫಿದಾ ಆಗಿದ್ದರು. ಇದೀಗ ಈ ಧಾರವಾಹಿ ಮುಕ್ತಾಯ ಆಗುತ್ತಿದೆ.

People's favorite Kannada serial Nagini 2 is coming to an end
Image Credit: instagram

ಮುಕ್ತಾಯವಾಗಲಿದೆ ನಾಗಿಣಿ 2 ಧಾರಾವಾಹಿ
ನಾಗಿಣಿ 2 ಧಾರಾವಾಹಿ ಕೊನೆಗೊಳ್ಳುತ್ತಿರುವುದು ವೀಕ್ಷಕರಿಗೆ ಬೇಸರದ ಸಂಗತಿ ಎನ್ನಬಹುದು. ಪ್ರತಿ ರಾತ್ರಿ 10 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿ ವೀಕ್ಷಕರಿಗೆ ಮನೋರಂಜನೆ ನೀಡುತ್ತಿತ್ತು. ಇದೀಗ ಈ ಧಾರಾವಾಹಿ ಮುಕ್ತಾಯವಾಗುತ್ತಿರುವುದು ಪ್ರೇಕ್ಷಕರಿಗೆ ಬೇಸರದ ಸಂಗತಿಯಾಗಿದೆ.

Kannada Nagini 2 Serial has reached its end
Image Credit: instagram

ಇನ್ನು ಎರಡು ದಿನದಲ್ಲಿ ಅಂತಿಮವಾಗಲಿದೆ ನಾಗಿಣಿ 2 ಧಾರಾವಾಹಿ
ನಾಗಿಣಿ ಧಾರಾವಾಹಿಯಲ್ಲಿ ನಟಿ ದೀಪಿಕಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಈ ಧಾರಾವಾಹಿ ಸಹ ಅತಿ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿತ್ತು.

Famous Kannada serial Nagini 2 will end in two days
Image Credit: instagram

ಈ ಧಾರಾವಾಹಿ ನಂತರ ನಾಗಿಣಿ 2 ಧಾರಾವಾಹಿ ಪ್ರಸಾರವಾಗಿತ್ತು. ನಾಗಿಣಿ 2 ಧಾರಾವಾಹಿ ಸಹ ಮುಗಿಯುವ ಹಂತಕ್ಕೆ ತಲುಪಿದೆ. ಇನ್ನು ಎರಡು ದಿನದಲ್ಲಿ ಈ ಧಾರಾವಾಹಿ ಮುಗಿದು ಭೂಮಿಗೆ ಬಂದ ಭಗವಂತ ಧಾರಾವಾಹಿ ನಾಗಿಣಿ 2 ಧಾರಾವಾಹಿಯ ಸ್ಥಾನ ತುಂಬಲಿದೆ.

Join Nadunudi News WhatsApp Group

Kannada Nagini 2 serial in the last stage of shooting
Image Credit: instagram

ನಾಗಿಣಿ 2 ಧಾರಾವಾಹಿಯಲ್ಲಿ ನಟಿ ನಮ್ರತಾ ಗೌಡ ನಾಗಿಣಿ ಪಾತ್ರಕ್ಕೆ ಜೀವ ತುಂಬಿದ್ದರು. ಇಚ್ಚಧಾರಿ ನಾಗಿಣಿಯಾಗಿ ಸಾಕಷ್ಟು ಅಭಿಮಾನಿಗಳ ಮನ ಗೆದ್ದಿದ್ದರು. ಇದೀಗ ನಾಗಿಣಿ 2 ಧಾರಾವಾಹಿ ಅಂತ್ಯಗೊಳ್ಳುತ್ತಿದೆ. ಪ್ರೇಕ್ಷಕರ ಮನರಂಜನೆ ನೀಡಲು ಭೂಮಿಗೆ ಬಂದ ಭಗವಂತ ಧಾರಾವಾಹಿ ಶುರು ಆಗಲಿದೆ.

Join Nadunudi News WhatsApp Group