Namratha Gowda Reels: ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ನಟಿ ನಮ್ರತಾ.

Actress Namratha Gowda Instagram Reels: ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಇದೀಗ ಸುದ್ದಿಯಲ್ಲಿದ್ದಾರೆ.

ನಟಿ ನಮ್ರತಾ ಗೌಡ ಮೊದಲು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಮಿಂಚಿರುವ ನಟಿ ನಂತರ ನಾಗಿಣಿ ಧಾರಾವಾಹಿ ಮೂಲಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡರು. ನಾಗಿಣಿ ಧಾರಾವಾಹಿಯಲ್ಲಿ ನಟಿ ನಮ್ರತಾ ತಮ್ಮ ನಟನೆಯ ಮೂಲಕ ಹೊಸ ಛಾಪು ಮೂಡಿಸಿದ್ದಾರೆ.

Actress Namrata Gowda has made new reels now. Actress Namrata Gowda is looking strong in modern dress. Actress Namrata has made reels wearing a black dress and fans have appreciated these reels.
Image Credit: instagram

ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ನಟಿ ನಮ್ರತಾ
ಇದೀಗ ನಟಿ ನಮ್ರತಾ ಗೌಡ ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ನಟಿ ನಮ್ರತಾ ಇದೀಗ ಜೀ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ 2 ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದಾರೆ.

ನಾಗಿಣಿ 2 ನಲ್ಲಿ ನಟಿ ನಮೃತಾ ಗೌಡ ಶಿವಾನಿಯ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಇಚ್ಛಧಾರಿ ನಾಗಿಣಿ ರೂಪದಲ್ಲಿ ನಟಿ ನಮೃತಾ ಗೌಡ ಅದೆಷ್ಟೋ ಕನ್ನಡಿಗರ ಮನ ಗೆದ್ದಿದ್ದಾರೆ. ನಾಗಿಣಿ 2 ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದೆ.

Actress Namratha Gowda Instagram Reels
Image Source: India Today

 

View this post on Instagram

 

A post shared by namratha (@namratha__gowdaofficial)

Join Nadunudi News WhatsApp Group

ಕಪ್ಪು ಬಣ್ಣದ ಡ್ರೆಸ್ ಧರಿಸಿ
ನಟಿ ನಮ್ರತಾ ಗೌಡ ಇದೀಗ ಹೊಸ ರೀಲ್ಸ್ ಮಾಡಿದ್ದಾರೆ. ಮಾಡರ್ನ್ ಡ್ರೆಸ್ ನಲ್ಲಿ ನಟಿ ನಮ್ರತಾ ಗೌಡ ಸಖತ್ ಆಗಿ ಕಾಣಿಸುತ್ತಿದ್ದಾರೆ. ಕಪ್ಪು ಬಣ್ಣದ ಡ್ರೆಸ್ ಧರಿಸಿ ನಟಿ ನಮ್ರತಾ ರೀಲ್ಸ್ ಮಾಡಿದ್ದು ಅಭಿಮಾನಿಗಳು ಈ ರೀಲ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ.

ಅಭಿಮಾನಿಗಳು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಟಿ ನಮ್ರತಾ ಗೌಡ ಇದೀಗ ಹೆಚ್ಚು ಹೆಚ್ಚು ರೀಲ್ಸ್ ಮತ್ತು ಫೋಟೋಶೂಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ನಟಿ ನಮ್ರತಾ ಗೌಡ ನಟನೆಯನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ.

Actress Namratha Gowda Instagram Reels
Image Source: Instagram

Join Nadunudi News WhatsApp Group