Nabha Natesh Photoshoot: ಇಸ್ಮಾರ್ಟ್ ಬ್ಯೂಟಿ ನಭಾ ನಟೇಶ್ ಹೊಸ ಫೋಟೋಶೂಟ್, ಫೋಟೋ ವೈರಲ್.

Actress Nabha Natesh Photoshoot In Modern Dress: ಇಸ್ಮಾರ್ಟ್ ಬ್ಯೂಟಿ ನಭಾ ನಟೇಶ್ (Nabha Natesh) ಇದೀಗ ಅನಾರೋಗ್ಯದಿಂದ ಚೇತರಿಸಿಕೊಂಡು ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಈ ನಡುವೆ ನಟಿ ಸೋಶಿಯಲ್ ಮಿಡಿಯಾಡದಲ್ಲಿ ತಮ್ಮ ಹೊಸ ಹೊಸ ಲುಕ್ ಗಳನ್ನೂ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

Actress Nabha Natesh sat on a sofa and did a photo shoot
Image Credit: instagram

ನಟಿ ತಮ್ಮ ಇನ್ಸ್ಟಾಗ್ರಾಮ್ (Nabha Natesh Instagram) ನಲ್ಲಿ ಇದೀಗ ಬೋಲ್ಡ್ ಲುಕ್ ಫೋಟೋ ಶೇರ್ ಮಾಡಿದ್ದಾರೆ. ನಟಿಯ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತಾವಾಗುತ್ತಿದೆ.

Actress Nabha Natesh who did a photoshoot in a new getup
Image Credit: instagram

ನಭಾ ನಟೇಶ್ ನ್ಯೂ ಲುಕ್
ನಭಾ ನಟೇಶ್ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹೊಸ ಲುಕ್ ರಿವೀಲ್ ಮಾಡಿದ್ದಾರೆ. ನಟಿಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

ಇದೀಗ ನಟಿ ನಭಾ ನಟೇಶ್ ಬೋಲ್ಡ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಲೈಟ್ ಪಿಂಕ್ ಕಲರ್ ಮಾಡ್ರನ್ ಡ್ರೆಸ್ ನಲ್ಲಿ ನಭಾ ತಮ್ಮ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇವರ ಇದೀಗ ಬಾರಿ ವೈರಲ್ ಆಗುತ್ತಿದೆ.

Actress Nabha Natesh who did a photo shoot in a bold look
Image Credit: instagram

ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ (Shivaraj Kumar) ಅಭಿನಯದ ವಜ್ರಕಾಯ (Vajrakaya Movie)  ಸಿನಿಮಾದಲ್ಲಿ ನಭಾ ನಟೇಶ್  ನಾಯಕಿಯಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು.

Join Nadunudi News WhatsApp Group

ಕನ್ನಡಲ್ಲಿ ಒಂದಿಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಕನ್ನಡದ ಜೊತೆಗೆ ತೆಲಗು ಚಿತ್ರರಂಗದಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ.

Actress Nabha Natesh who did a photo shoot in a modern look
Image Credit: instagram

ಈ ಹಿಂದೆ ನಭಾ ನಟೇಶ್ ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ಸಿನಿಮಾಗಳಿಂದ ಸ್ವಲ್ಪ ದೂರ ಉಳಿದಿದ್ದರು. ಇನ್ನು ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಪಘಾತದ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

Fans appreciated Nabha Natesh's new photo shoot
Image Credit: instagram

ನಾನು ಈಗ ಚೇತರಿಸಿಕೊಂಡಿದ್ದೇನೆ, ಮತ್ತೆ ಚಿತ್ರರಂಗಕ್ಕೆ ಮರಳುತ್ತೇನೆ ಎಂದು ಹೇಳಿದ್ದರು. ಅಪಘಾತದಿಂದ ಚೇತರಿಸಿಕೊಂಡು ನಭಾ ನಟೇಶ್ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹೊಸ ಹೊಸ ಲುಕ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.

Join Nadunudi News WhatsApp Group