Namratha Gowda: ಬೆಡ್ ರೂಮ್ ವಿಡಿಯೋ ಶೇರ್ ಮಾಡಿದ ನಾಗಿಣಿ ನಮ್ರತಾ ಗೌಡ, ಸಕತ್ ಆಗಿದೆ ನಟಿಯ ಬೆಡ್ ರೂಮ್.

ಬೆಡ್ ರೂಮ್ ಜೊತೆಗೆ ತಮ್ಮ ಮನೆಯ ಪ್ರತಿ ಮೂಲೆ ಮೂಲೆಯನ್ನು ಅಭಿಮಾನಿಗಳಿಗೆ ಪರಿಚಯಿಸಿದ ನಟಿ ನಮ್ರತಾ ಗೌಡ.

Namratha Gowda Home And Bedroom: ನಾಗಿಣಿ 2 ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿದ್ದಾರೆ. ನಟಿ ಹೊಸ ಹೊಸ ಫೋಟೋಶೂಟ್ ಹಾಗೂ ರಿಲ್ಸ್ ನ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಕಿರುತೆಯ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ನಮೃತಾ ಗೌಡ ಇದೀಗ ಕಿರುತೆಯ ಸ್ಟಾರ್ ನಟಿಯಾಗಿದ್ದಾರೆ.

Nagini Namrata Gowda shared a bedroom video
Image Credit: youtube

ಕಿರುತೆಯ ನಟಿ ನಮ್ರತಾ ಗೌಡ
ನಟಿ ನಮ್ರತಾ ಗೌಡ ಮೊದಲು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ್ದರು. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ನಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ನಾಗಿಣಿ ಧಾರಾವಾಹಿಯಲ್ಲಿ ಇಚ್ಚಾದಾರಿ ನಾಗಿಣಿ ಪಾತ್ರಧಾರಿಯಾಗಿ ನಟಿ ಎಲ್ಲರ ಗಮನ ಸೆಳೆದು ಇನ್ನಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ.

ಬೆಡ್ ರೂಮ್ ವಿಡಿಯೋ ಶೇರ್ ಮಾಡಿದ ನಾಗಿಣಿ ನಮ್ರತಾ ಗೌಡ
ನಟಿ ನಮ್ರತಾ ಗೌಡ ಅವರು ಯೂಟ್ಯೂಬ್ (Namratha Gowda YouTube)ಚಾನೆಲ್ ನಲ್ಲಿ ಕೂಡ ಆಕ್ಟಿವ್ ಆಗಿ ಇರುತ್ತಾರೆ. ಮೇಕಪ್ ವಿಡಿಯೋ, ಸ್ಕಿನ್ ಕೇರ್, ಕುಕ್ಕಿಂಗ್ ಹಾಗು ತಮ್ಮ ಮನೆಯ ವಿಡಿಯೋಗಳನ್ನು ನಟಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ನಮ್ರತಾ ಗೌಡ ತಮ್ಮ ಬೆಡ್ ರೂಮ್ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಪ್ರತಿ ಮೂಲೆ ಮೊಲೆಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

Nagini Namrata Gowda shared a bedroom video
Image Credit: asianetnews

ನಮ್ರತಾ ಬೆಡ್ ರೂಮ್ ನಲ್ಲಿ ಏನೇನಿದೆ
ನಮ್ರತಾ ಗೌಡ ತಮ್ಮ ಸ್ವಂತ ಮನೆಯನ್ನು ಯೌಟ್ಯೂಬ್ ನ ಮೂಲಕ ತೋರಿಸಿದ್ದಾರೆ. ನಟಿಯ ಸಿಂಗಲ್ ಬೆಡ್ ರೂಮ್ ಬಹಳ ಆಕರ್ಷಣೀಯವಾಗಿದೆ. ಒಂದು ಹಾಲ್, ಒಂದು ಅಡುಗೆ ಮನೆ, ಒಂದು ದೇವರ ಮನೆ, ಒಂದು ಬೆಡ್‌ರೂಮ್, ಒಂದು ಬಾತ್‌ರೂಮ್‌ ಹಾಗೂ ಒಂದು ಯುಟಿಲಿಟಿ ರೂಮ್‌ ಇದೆ. ಇನ್ನು ನಟಿಯ ಬೆಡ್ ರೂಮ್ ಇನ್ನು ಸುಂದರವಾಗಿದೆ. ಇನ್ನು ನಟಿ ತಮ್ಮ ಕಬೋರ್ಡ್ ಅನ್ನು ತೋರಿಸಿದ್ದಾರೆ.

ಇನ್ನು ಅಭಿಮಾನಿಗಳು ನಮ್ರತಾ ಅವರ ಬಳಿ ಬಟ್ಟೆಗಳನ್ನು ತೋರಿಸಿ ಎಂದಿದ್ದಾರೆ.ಆಗ ನಟಿ ಇನ್ನೊಂದು ವಿಡಿಯೋದಲ್ಲಿ ತೋರಿಸುವುದಾಗಿ ಹೇಳಿದ್ದಾರೆ. ತಾವು ಹೆಚ್ಚಾಗಿ ಈ ಮನೆಯಲ್ಲಿ ಇರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಬೆಡ್ ರೂಮ್ ಟೂರ್ ನಲ್ಲಿ ನಟಿ ಮನೆಯ ಎಲ್ಲ ಜಾಗಗಳನ್ನು ತೋರಿಸಿದ್ದಾರೆ. ಇನ್ನು ಇದು ನನ್ನ ಸಣ್ಣ ಮನೆ ಮುಂದೆ ಇನ್ನು ದೊಡ್ಡ ಮನೆ ಖರೀದಿಸಬೇಕು ಎಂದು ಕೂಡ ಹೇಳಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group