Actress Namratha Gowda: ಹಾಫ್ ಸಾರಿಯಲ್ಲಿ ಮಿಂಚಿದ ನಟಿ ನಮ್ರತಾ ಗೌಡ, ಫೋಟೋಗಳು ವೈರಲ್.

Actress Namratha Gowda In Traditional Look: ನಾಗಿಣಿ 2 ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಇದೀಗ ಸುದ್ದಿಯಲ್ಲಿದ್ದಾರೆ.

ನಟಿ ನಮ್ರತಾ ಗೌಡ ಮೊದಲು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡರು, ನಂತರ ಜೀ ಕನ್ನಡದ ವಾಹಿನಿಯಲ್ಲಿ ನಾಗಿಣಿ ಧಾರಾವಾಹಿಯಲ್ಲಿ ನಟಿಸಿ ಇನ್ನಷ್ಟು ಖ್ಯಾತಿ ಪಡೆದರು.

Actress Namratha Gowda shared the photoshoot photos on Instagram
Image Credit: instagram

ಇದೀಗ ನಮ್ರತಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನಾಗಿಣಿ 2 ಧಾರಾವಾಹಿ ಮುಕ್ತಾಯವಾಗಲಿದೆ. ಕೊನೆಯ ದಿನದ ಫೋಟೋಶೂಟ್ ಅನ್ನು ನಟಿ ನಮ್ರತಾ ಗೌಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇದರ ಜೊತೆಗೆ ನಟಿ ನಮ್ರತಾ ಗೌಡ ತಮ್ಮ ಹೊಸ ಫೋಟೋಶೂಟ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

Actress Namratha Gowda shines in half saree
Image Credit: instagram

ಹಾಫ್ ಸಾರಿಯಲ್ಲಿ ಮಿಂಚಿದ ನಟಿ ನಮ್ರತಾ ಗೌಡ
ನಟಿ ನಮ್ರತಾ ಗೌಡ ಇದೀಗ ಹಾಫ್ ಸಾರಿ ಧರಿಸಿ ಫೋಟೋಗೆ ಪೋಸ್ ನೀಡಿದ್ದು ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿ ನಮ್ರತಾ ಗೌಡ ಹಾಫ್ ಸಾರಿಯಲ್ಲಿ ಮಿಂಚುತ್ತಿದ್ದಾರೆ. ರೆಡ್ ಕಲರ್ ಸೀರೆಗೆ ನೀಲಿ ಬಣ್ಣದ ಲಂಗ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಅದಕ್ಕೆ ತಕ್ಕಂತೆ ಜುವೆಲ್ಲರಿ ಹಾಕಿ ಮೆಳಪ್ ಮಾಡಿಕೊಂಡಿದ್ದಾರೆ.

Actress Namratha Gowda looks beautiful in saree
Image Credit: instagram

ಹೊಸ ಫೋಟೋಶೂಟ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡ ನಟಿ ನಮ್ರತಾ ಗೌಡ
ನೀಲಿ ಬಣ್ಣದ ಹಾಗು ಕೆಂಪು ಬಣ್ಣ ಸಕತ್ ಕಾಂಬಿನೇಶನ್ ಆಗಿದ್ದು ನಟಿ ನಮ್ರತಾ ಹಾಫ್ ಸಾರಿಯಲ್ಲಿ ಸಕತ್ ಆಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ನಟಿ ನಮ್ರತಾ ಅವರ ಈ ಫೋಟೋಗೆ ಸಾಕಷ್ಟು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group

ಸೊ ಬ್ಯೂಟಿಫುಲ್, ನೈಸ್ ಪಿಕ್ ಮೇಡಂ ಅಂತೆಲ್ಲ ಅಭಿಮಾನಿಗಳು ಹಲವಾರು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ನಟಿ ನಮ್ರತಾ ಗೌಡ ತಮ್ಮ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ ಎನ್ನಬಹುದು.

Actress Namratha Gowda shines in a new photo shoot
Image Credit: instagram

Join Nadunudi News WhatsApp Group