Nagini Serial Behind The Scenes: ತೆರೆ ಹಿಂದಿನ ವಿಡಿಯೋ ಹಂಚಿಕೊಂಡ ನಟಿ ನಮೃತಾ ಗೌಡ.

Actress Namratha Gowda Instagram Vedio: ನಾಗಿಣಿ 2 ಖ್ಯಾತಿಯ ನಮೃತಾ ಗೌಡ (Namratha Gowda) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ನಟಿ ತಮ್ಮ ಹೊಸ ಹೊಸ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದೀಗ ನಟಿ ತೆರೆ ಹಿಂದಿನ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ (Namratha Gowda Instagram) ನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ.

Actress Namrata Gowda shared a behind-the-scenes video
Image Credit: instagram

ನಾಗಿಣಿ 2 ಧಾರಾವಾಹಿ ನಾಯಕಿ ನಮೃತಾ ಗೌಡ
ನಟಿ ನಮೃತಾ ಗೌಡ ಇದೀಗ ನಾಗಿಣಿ 2 ನಲ್ಲಿ ಸಕ್ರಿಯರಾಗಿದ್ದಾರೆ. ನಟಿ ನಾಗಿಣಿ 2 ನಲಿ ಇಚ್ಚಾದಾರಿ ನಾಗಿಣಿ ಪಾತ್ರ ಮಾಡುತ್ತ ಧಾರಾವಾಹಿ ಪ್ರಿಯರನ್ನು ರಂಜಿಸುತ್ತಿದ್ದಾರೆ. ಇನ್ನು ನಟಿ ನಾಗಿಣಿ ಧಾರಾವಾಹಿಯಲ್ಲಿ ಶಿವಾನಿ ಹೆಸರಿನಲ್ಲಿ ನಟಿಸುತ್ತಿದ್ದಾರೆ.

Actress Namratha Gowda shared the behind the scenes video on her Instagram account
Image Credit: instagram

ತೆರೆ ಹಿಂದಿನ ವಿಡಿಯೋ ಹಂಚಿಕೊಂಡ ನಟಿ ನಮೃತಾ ಗೌಡ
ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತೆರೆ ಹಿಂದಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಮೃತಾ ಗೌಡ ಅವರಿಗೆ ಅರಿಶಿನ ಹಚ್ಚುತ್ತಿರುವ ವಿಡಿಯೋವನ್ನು ನಟಿ ಹಂಚಿಕೊಂಡಿದ್ದಾರೆ. ತೆರೆ ಮರೆಯ ಶೂಟಿಂಗ್ ನಲ್ಲಿ ನಾನು ಹೀಗೆ ಇದ್ದೇನೆ ಎಂದು ನಟಿ ಕ್ಯಾಪ್ಷನ್ ಕೊಡುವ ಮೂಲಕ ಹಂಚಿಕೊಂಡಿದ್ದಾರೆ

 

View this post on Instagram

 

A post shared by namratha (@namratha__gowdaofficial)

Join Nadunudi News WhatsApp Group

ಟ್ರೇಡಿಶನಲ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ನಮೃತಾ ಗೌಡ
ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಹೊಸ ಉಡುಗೆಯನ್ನು ಧರಿಸಿ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ನಟಿ ಇತ್ತೀಚೆಗಷ್ಟೇ ಹಸಿರು ಬಣ್ಣದ ಸೀರೆಯ ಫೋಟೋಗಳನ್ನು ಹಂಚಿಕೊಂಡಿದ್ದರು.

Actress Namratha Gowda shared photos from Nagini serial on Instagram
Image Credit: instagram

ನಮೃತಾ ಗೌಡ ಸಾಂಪ್ರದಾಯಿಕ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ನಮೃತಾ ಗೌಡ ಅವರು ಮಾಡರ್ನ್ ಲುಕ್ ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಇದೀಗ ನಟಿ ತೆರೆಯ ಹಿಂದಿನ ದೃಶ್ಯಗಳನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Actress Namratha Gowda shared the video and photos of Nagini 2 serial
Image Credit: instagram

Join Nadunudi News WhatsApp Group