Nannamma Super Star Season 2: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗೆ ಹೊಸ ನಿರೂಪಕಿ ಎಂಟ್ರಿ.

Nannamma Super Star Season 2 New Anchor Jahnavi: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಶೋ (Nannamma Super Star Season 2) ಅನ್ನು ನಿರಂಜನ್ ದೇಶಪಾಂಡೆ (Niranjan Deshpande) ಬಹಳ ಸೊಗಸಾಗಿ ನಿರೂಪಣೆ ಮಾಡುತ್ತಿದ್ದರು. ಆದರೆ ಇದೀಗ ನಿರಂಜನ್ ದೇಶಪಾಂಡೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಶೋ ನಿಂದ ಹೊರಬಂದಿದ್ದಾರೆ.

ನಿರಂಜನ್ ಅವರಿಗೆ ಜೊತೆಯಾಗಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1 (Nannamma Super Star Season 1)ರ ವಿನ್ನರ್ ವಂಶಿಕ (Vanshika) ಕೂಡ ಜೊತೆಯಾಗಿ ನಿರೂಪಣೆ ಮಾಡುತ್ತಿದ್ದರು. ಇದೀಗ ನಿರಂಜನ್ ಅವರ ಜಾಗಕ್ಕೆ ಹೊಸ ನಿರೂಪಕಿ ಎಂಟ್ರಿ ಕೊಟ್ಟಿದ್ದಾರೆ.

Nanamma Superstar Season 2 is the new anchor entry.
Image Source: India Today

ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಶೋನಿಂದ ನಿರಂಜನ್ ಹೊರಗೆ
ಕಲರ್ಸ್ ಕನ್ನಡದಲ್ಲಿ ತಾಯಿ ಹಾಗು ಮಗುವಿನ ಬಾಂಧವ್ಯವನ್ನು ಬೆಸೆಯುವ ರಿಯಾಲಿಟಿ ಶೋ ಆದ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಅನ್ನು ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದರು.

ಆದರೆ ಇದೀಗ ಅದೇ ವಾಹಿನಿಯಲ್ಲಿ ಗಿಚ್ಚಿ ಗಿಲಿಗಿಲಿ ಸೀಸನ್ 2 (Gicchi Gili Gili Season 2) ಕಾಮಿಡಿ ಶೋ ಪ್ರಾರಂಭವಾದ ಕಾರಣ ನಿರಂಜನ್ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ನಿಂದ ಹೊರ ಹೋಗಿದ್ದಾರೆ. ಗಿಚ್ಚಿ ಗಿಲಿಗಿಲಿ ಸೀಸನ್ 2 ಅನ್ನು ನಿರಂಜನ್ ನಿರೂಪಣೆ ಮಾಡಲಿದ್ದಾರೆ.

Nanamma Superstar Season 2 is the new anchor entry
Image Source: Times Of India

ನಿರಂಜನ್ ಬದಲು ಜಾಹ್ನವಿ (Jahnavi) ನಿರೂಪಕಿ
ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1 ರಲ್ಲಿ ವಂಶಿಕ ಅಂಜನಿ ಮತ್ತು  ಕಶ್ಯಪ ವಿನ್ ಆಗಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಅನ್ನು ನಿರಂಜನ್ ಅವರ ಜೊತೆಗೆ ವಂಶಿಕ ಅಂಜನಿ ಕಶ್ಯಪ ಕೂಡ ನಿರೂಪಣೆ ಮಾಡುತ್ತಿದ್ದಾರೆ.

Join Nadunudi News WhatsApp Group

ಇದೀಗ ನಿರಂಜನ್ ಅವರ ಬದಲು ವಂಶಿಕಾಗೆ ಜೊತೆಯಾಗಿ ಜಾಹ್ನವಿ ಎಂಟ್ರಿ ಕೊಟ್ಟಿದ್ದಾರೆ. ಈ ಮೊದಲು ಜಾಹ್ನವಿ ರಾಜ ರಾಣಿ ಶೋ ಅನ್ನು ನಿರೂಪಣೆ ಮಾಡಿದ್ದರು. ಇದೀಗ ವಂಶಿಕ ಹಾಗು ಜಾಹ್ನವಿ ನಿರೂಪಣೆಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಶೋ ಮೂಡಿಬರಲಿದೆ.

Nanamma Superstar Season 2 is the new anchor entry
Image Source: Colours Kannada

Join Nadunudi News WhatsApp Group