Sudeep And Modi: ಮೋದಿ ಭೇಟಿಗೆ ಆಹ್ವಾನ ಇದ್ದರು ಕಿಚ್ಚ ಹೋಗಲಿಲ್ಲ ಯಾಕೆ, ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್.

Sudeep Revealed The Reason For Not Attending Dinner Party With Narendra Modi: ಏರೋ ಇಂಡಿಯಾ ಶೋ ಉದ್ಘಾಟನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರದಂದು ಬೆಂಗಳೂರಿಗೆ ಭೇಟಿ ನೀಡಿದ್ದರು.

ಈ ವೇಳೆ ಮೋದಿ ಚಿತ್ರರಂಗದ ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರಿಗೆ ಔತಣಕೂಟ ಆಹ್ವಾನ ನೀಡಿದ್ದರು. ಈ ಔತಣಕೂಟಕ್ಕೆ ಸ್ಯಾಂಡಲ್ ವುಡ್ ಅನೇಕರು ಆಗಮಿಸಿದ್ದರು.

Actor Kichcha Sudeep explained why he did not visit Modi even though he had an opportunity
Image Credit: twitter

ಆದರೆ ಕನ್ನಡದ ಸ್ಟಾರ್ ನಟ ಸುದೀಪ್ (Kiccha Sudeep) ಏಕೆ ಬರಲಿಲ್ಲ, ಅವರಿಗೆ ಆಹ್ವಾನ ನೀಡಲಿಲ್ಲವೇ ಎನ್ನುವ ಸಂಶಯ ಇದೀಗ ಎಲ್ಲರಲ್ಲೂ ಮೂಡಿದೆ. ಈ ಬಗ್ಗೆ ಇದೀಗ ನಟ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಮೋದಿ ನಡೆಸಿದ ಔತಣಕೂಟದಲ್ಲಿ ಭಾಗಿಯಾದ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು
ಮೋದಿ ನಡೆಸಿದ ಔತಣ ಕೂಟಕ್ಕೆ ಯಶ್ (Yash), ರಿಷಬ್ (Rishabh Shetty), ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.

Actor Sudeep told the reason for not marrying Modi
Image Credit: navbharattimes.indiatimes

ಎಲ್ಲರ ಜೊತೆ ಮೋದಿ ಸಂವಾದ ನಡೆಸಿದ್ದಾರೆ. ಆದರೆ ಕಿಚ್ಚ್ ಸುದೀಪ್ ಮೋದಿ ನಡೆಸಿದ ಔತಣಕೂಟಕ್ಕೆ ಭಾಗಿಯಾಗಿರಲಿಲ್ಲ. ಈ ಬಗ್ಗೆ ಅನೇಕರಲ್ಲಿ ಅನುಮಾನ ಮೂಡಿದೆ. ಸುದೀಪ್ ಔತಣಕೂಟಕ್ಕೆ ಏಕೆ ಬರಲಿಲ್ಲ ಎನ್ನುವ ಕಾರಣವನ್ನು ಇದೀಗ ರಿವೀಲ್ ಮಾಡಿದ್ದಾರೆ.

Join Nadunudi News WhatsApp Group

Actor Sudeep did not meet Modi due to fever
Image Credit: timesofindia.indiatimes

ಮೋದಿ ಭೇಟಿಗೆ ನನಗು ಆಹ್ವಾನ ಇತ್ತು ಎಂದ ಕಿಚ್ಚ ಸುದೀಪ್
ಮೋದಿ ನಡೆಸಿದ ಔತಣಕೂಟದಲ್ಲಿ ಸುದೀಪ್ ಭಾಗಿಯಾಗದೆ ಇರುವ ಕಾರಣವನ್ನು ಇದೀಗ ರಿವೀಲ್ ಮಾಡಿದ್ದಾರೆ. ಮೋದಿ ಅವರು ನಡೆಸಿದ ಔತಣಕೂಟಕ್ಕೆ ನನಗು ಆಹ್ವಾನ ಇತ್ತು, ಆದರೆ ಔತಣಕೂಟಕ್ಕೆ ನನಗೆ ಬರಲು ಆಗಲಿಲ್ಲ ಎಂದಿದ್ದಾರೆ.

Actor Kichcha Sudeep did not meet Modi due to fever even though he had an opportunity to meet him
Image Credit: twitter

ಔತಣಕೂಟಕ್ಕೆ ಹೋಗದ ಕಾರಣವನ್ನು ರಿವೀಲ್ ಮಾಡಿದ ಕಿಚ್ಚ
ಮೋದಿ ಚಿತ್ರರಂಗದ ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರಿಗೆ ಔತಣಕೂಟ ಆಹ್ವಾನ ನೀಡಿದ್ದರು. ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟರು ಔತಣಕೋಟಕ್ಕೆ ಆಗಮಿಸಿದ್ದರು. ಇದೀಗ ನಟ ಸುದೀಪ್ ಔತಣಕೂಟಕ್ಕೆ ಏಕೆ ಬರಲಿಲ್ಲ ಎನ್ನುವ ಕಾರಣವನ್ನು ಇದೀಗ ರಿವೀಲ್ ಮಾಡಿದ್ದಾರೆ.

Actor Sudeep did not attend the dinner with Modi due to fever
Image Credit: thenewsminute

“ಮೋದಿ ಅವರು ನಡೆಸಿದ ಔತಣಕೂಟಕ್ಕೆ ನನಗು ಆಹ್ವಾನ ಇತ್ತು, ಆದರೆ ಜ್ವರ ಇದ್ದ ಕಾರಣ ನನಗೆ ಔಟಕೂಟಕ್ಕೆ ಭಾಗಿಯಾಗಲು ಸಾಧ್ಯವಾಗಲಿಲ್ಲ.

ಪ್ರಧಾನಿ ಅವರನ್ನು ಭೇಟಿ ಮಾಡಲು ಹಲವು ಪ್ರೋಟೋಕಾಲ್ ಇರುತ್ತದೆ. ಆರ್.ಟಿ.ಪಿ.ಸಿ.ಆರ್ ಮಾಡಿಸಬೇಕಿತ್ತು. ಶೀತ ಮತ್ತು ಜ್ವರ ಇದ್ದ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲಿಲ್ಲ” ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.

Join Nadunudi News WhatsApp Group