Modi WhatsApp: ಹೊಸ ವಾಟ್ಸಾಪ್ ಚಾನೆಲ್ ಆರಂಭಿಸಿದ ನರೇಂದ್ರ ಮೋದಿ, ಈ ರೀತಿಯಾಗಿ ವಾಟ್ಸಾಪ್ ಚಾನೆಲ್ ಜಾಯಿನ್ ಆಗಿ.
WhatsApp Channel ಪ್ರಾರಂಭಿಸಿ ಪ್ರಧಾನಿ ಮೋದಿ.
Narendra Modi WhatsApp Channel: ದೇಶದ ಜನಪ್ರಿಯ Chatting Application ಆಗಿರುವ WhatsApp ಇತ್ತೀಚಿಗೆ ಹೊಸ ಹೊಸ Update ನ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಇತ್ತೀಚೆಗಷ್ಟೇ WhatsApp ತನ್ನ ನೂತನ Feature WhatsApp Channel ಅನ್ನು ಪರಿಚಯಿಸಿದೆ.
ಈ ನೂತನ ಫೀಚರ್ ಕೋಟ್ಯಾಂತರ ಬಳಕೆದಾರರಿಗೆ ತಲುಪಿದೆ. ಇನ್ನು ಬಳಕೆದಾರರು ಈಗಾಗಲೇ WhatsApp ನಲ್ಲಿ Channel ಅನ್ನು ಕೂಡ Create ಮಾಡಿಕೊಂಡಿದ್ದಾರೆ. ಇದೀಗ ದೇಶದ ಪ್ರಧಾನಿ Narendra Modi ಅವರು WhatsApp Channel ಅನ್ನು ಪ್ರಾರಂಭಿಸಿ ಮೊಟ್ಟ ಮೊದಲ Post ಹಂಚಿಕೊಂಡಿದ್ದಾರೆ.
WhatsApp Channel ಪ್ರಾರಂಭಿಸಿ ಪ್ರಧಾನಿ ಮೋದಿ
Social Media ಒಂದು ರೀತಿಯಲ್ಲಿ ಜನಸ್ನೇಹಿ ಆಗಿಹೋಗಿದೆ. ಡಿಜಿಟಲ್ ಯುಗದಲ್ಲಿ ಇದೀಗ ಪ್ರತಿಯೊಬ್ಬರೂ ಕೊಡ ಸೋಶಿಯಲ್ ಮೀಡಿಯಾ ಬಳಸುತ್ತಾರೆ. Instagram, Facebook , Twitter ಸೇರಿದಂತೆ WhatsApp ಅನ್ನು ದೇಶದಾದ್ಯಂತ ಅದೆಷ್ಟೋ ಮಿಲಿಯನ್ ನಷ್ಟು ಜನರು ಬಳಸುತ್ತಾರೆ.
ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ಮುಖಂಡರು, ಸಿನಿಮಾ ಸೆಲೆಬ್ರೆಟಿಗಳು ಎಲ್ಲರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಖಾತೆಯನ್ನು ತೆರೆಯುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಭಾರತದ ಪ್ರಧಾನಿ Narendra Modi ಅವರು WhatsApp ನ ನೂತನ Feature WhatsApp Channel ಅನ್ನು ಪ್ರಾರಂಭಿಸಿದ್ದಾರೆ.
WhatsApp Channel ನಲ್ಲಿ Post ಹಂಚಿಕೊಂಡ ಮೋದಿ
WhatsApp Channel Create ಮಾಡಿ ಮೋದಿ ಅವರು ಮೊಟ್ಟ ಮೊದಲ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ‘WhatsApp ಗ್ರೂಪ್ ಸೇರಲು ನನಗೆ ಸಂತೋಷವಾಗಿದೆ. ನಿಮ್ಮನ್ನು ಭೇಟಿಯಾಗಲು ನಾನು ಇನ್ನಷ್ಟು ಹತ್ತಿರವಾಗಿದ್ದೇನೆ ಎಂದು ಹೇಳುತ್ತಾ ಸಂಸತ್ತಿನ ಕಚೇರಿಯಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈಗಾಗಲೇ ದೇಶದ ಜನಪ್ರಿಯ ವ್ಯಕ್ತಿಗಳು WhatsApp ಖಾತೆಯನ್ನು ರಚಿಸಿದ್ದಾರೆ. ಇನ್ನು Instagram, Facebook , Twitter ನಲ್ಲಿ ಮನೋಡಿ ಅವರನ್ನು ಫಾಲೋ ಮಾಡುತ್ತಿರುವವರು ತಮ್ಮ ವಾಟ್ಸಾಪ್ ಖಾತೆಯಲ್ಲಿ ಚಾನೆಲ್ ಅನ್ನು ಕ್ರಿಯೇಟ್ ಮಾಡುವ ಮೂಲಕ ಮೋದಿ ಅವರ WhatsApp Channel ಅನ್ನು Fallow ಮಾಡಬಹುದಾಗಿದೆ.
WhatsApp ಚಾನೆಲ್ ಕ್ರಿಯೇಟ್ ಮಾಡುವ ಸುಲಭ ವಿಧಾನ Join Narendra Modi WhatsApp Channel
*ನೀವು ವಾಟ್ಸಾಪ್ ನ ನೂತನ WhatsApp Channel Feature ಅನ್ನು ರಚಿಸಲು ಮೊದಲು Google Play Store ನಲ್ಲಿ ಇತ್ತೀಚಿನ ಆವೃತ್ತಿಯನ್ನು Install ಮಾಡಿಕೊಳ್ಳಬೇಕು.
*ನಂತರ WhatsApp Web ತೆರೆದು, Channel Icon ಮೇಲೆ ಕ್ಲಿಕ್ ಮಾಡುವ ಮೂಲಕ ಚಾನೆಲ್ ಗೆ ಹೋಗಬೇಕು.
*ಅಲ್ಲಿ Channel Create ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ On Screen Prompt ಗಳ ಮುಂದುವರೆಯಬೇಕು.
*ನಿಮ್ಮ Channel ರಚಿಸಲು Channel Name ಅನ್ನು ಸೇರಿಸಬೇಕು. ನಿಮ್ಮ ಆಯ್ಕೆಗೆ ಅನುಗುಣವಾಗಿ Channel ಹೆಸರನ್ನು ಬದಲಾಸಿವ ಅವಕಾಶ ಇರುತ್ತದೆ.
*Description ಮತ್ತು Icon ಸೇರಿಸುವ ಮೂಲಕ ನೀವು ವಾಟ್ಸಾಪ್ ಚಾನೆಲ್ ಅನ್ನು Customize ಮಾಡಿಕೊಳ್ಳಬಹುದು.
*ನೀವು WhatsApp Channel ನಲ್ಲಿ Description ಮತ್ತು Icon ಸೇರಿಸುವ ಮೂಲಕ ನಿಮ್ಮದೇ WhatsApp Channel ಅನ್ನು ಸುಲಭವಾಗಿ ರಚಿಸಿಕೊಳ್ಳಬಹುದು.