Pavitra Lokesh: ಪವಿತ್ರ ಲೋಕೇಶ್ ಅವರನ್ನ ನರೇಶ್ ಪ್ರೀತಿಯಿಂದ ಹೀಗೆ ಕರೆಯುತ್ತಾರಂತೆ, ಮುದ್ದಾದ ಹೆಸರಿಟ್ಟ ನರೇಶ್.

ಪ್ರೀತಿಯಿಂದ ಪವಿತ್ರ ಲೋಕೇಶ್ ಅವರನ್ನು ತಾವು 'ಅಮ್ಮು' ಎಂದು ಕರೆಯುವ ವಿಚಾರವನ್ನು ನರೇಶ್ ಬಾಬು ರಿವೀಲ್ ಮಾಡಿದ್ದಾರೆ.

Naresh Babu About Pavitra Lokesh: ಇತ್ತೀಚಿಗೆ ನಟ ನರೇಶ್ ಬಾಬು (Naresh Babu) ಹಾಗೂ ನಟಿ ಪವಿತ್ರ ಲೋಕೇಶ್ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದಲ್ಲಿ ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ (Pavitra Lokesh) ಅವರ ಮದುವೆಯ ಸುದ್ದಿಗಳು ಸಾಕಷ್ಟು ಹರಿದಾಡಿವೆ.

ಇನ್ನು ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ ಅವರ ಜೀವನ ಆಧಾರಿತ ಚಿತ್ರದ ರಿಲೀಸ್ ಆಗುವ ಬಗ್ಗೆ ಕೂಡ ಸುದ್ದಿಯಾಗಿದೆ. ಚಿತ್ರದ ಬಿಡುಗಡೆಯ ದಿನಾಂಕ ಕೂಡ ನಿಗದಿಯಾಗಿದೆ. ಇದೀಗ ನರೇಶ್ ಹಾಗೂ ಪವಿತ್ರ ಪ್ರೀತಿಯ ವಿಚಾರದ ಬಗ್ಗೆ ಮತ್ತೊಂದು ಮಾಹಿತಿ ಲಭಿಸಿದೆ. 

Naresh Babu About Pavitra Lokesh
Image Credit: news18

ಪವಿತ್ರ ಲೋಕೇಶ್ ಗೆ ಪ್ರೀತಿಯಿಂದ ಹೊಸ ಹೆಸರಿಟ್ಟ ನರೇಶ್ ಬಾಬು
ನರೇಶ್ ಬಾಬು ಅವರು ತಮ್ಮ ಹಾಗೂ ಪವಿತ್ರ ಲೋಕೇಶ್ ನಡುವಿನ ಸಂಬಂಧದ ಬಗ್ಗೆ ಇತ್ತಿಚೆಗೆ ಬಹಿರಂಗವಾಗಿ ಮಾತನಾಡುತ್ತಾರೆ. ಇದೀಗ ಸಂದರ್ಶನದಲ್ಲಿ ಮಾತನಾಡುವಾಗ ನರೇಶ್ ಬಾಬು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾವು ಪವಿತ್ರ ಲೋಕೇಶ್ ಅವರಿಗೆ ಪ್ರೀತಿಯಿಂದ ಯಾವ ಹೆಸರಿನಲ್ಲಿ ಕರೆಯುತ್ತಾರೆ ಎನ್ನುವ ಬಗ್ಗೆ ನರೇಶ್ ಬಾಬು ಮಾತನಾಡಿದ್ದಾರೆ.

Naresh Babu lovingly gave a new name to Pavitra Lokesh
Image Credit: tracktollywood

ಪವಿತ್ರ ಲೋಕೇಶ್ ಅವರ ನಿಕ್ ನೇಮ್ ರಿವೀಲ್ ಮಾಡಿದ ನರೇಶ್ ಬಾಬು
ಸಂದರ್ಶನದಲ್ಲಿ ನರೇಶ್ ಬಾಬು ಪವಿತ್ರ ಲೋಕೆಶ್ ಅವರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಆಕಾಶ ಬಿದ್ದರು, ಭೂಮಿ ಬಾಯ್ತೆರೆದ್ರು ಒಟ್ಟಿಗೆ ಇರುತ್ತೇವೆ ಎಂದು ಹೇಳಿಕೊಂಡಾಗಿದೆ. ಪ್ರೀತಿಯಿಂದ ಪವಿತ್ರ ಲೋಕೇಶ್ ಅವರನ್ನು ‘ಅಮ್ಮು’ ಎಂದು ಕರೆಯುವ ವಿಚಾರವನ್ನು ನರೇಶ್ ಬಾಬು ರಿವೀಲ್ ಮಾಡಿದ್ದಾರೆ. ನರೇಶ್ ಹಾಗೂ ಪವಿತ್ರ ಲೋಕೇಶ್ ರಿಲೇಷನ್ ಶಿಪ್ ನಲ್ಲಿ ಇರುವುದನ್ನು ನರೇಶ್ ಒಪ್ಪಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group