ನವರಾತ್ರಿಯ ಶಕ್ತಿಶಾಲಿ 9 ದಿನಗಳಲ್ಲಿ ಈ ತಪ್ಪುಗಳನ್ನ ಮಾಡಿದರೆ ನಿಮ್ಮ ಜೀವನವೇ ನಾಶ ಆಗಲಿದೆ, ದುರ್ಗೆ ಕೋಪಕ್ಕೆ ಗುರಿಯಾಗುತ್ತೀರಿ.

ನವರಾತ್ರಿ ಆರಂಭವಾಗಿದೆ ಮತ್ತು ಜನರು ಬಹಳ ಸಡಗರದಿಂದ ನವರಾತ್ರಿ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ. ನವದುರ್ಗೆಯರನ್ನ ಆರಾಧನೆ ಮಾಡುವ ಮೂಲಕ ಜನರು ಬಹಳ ಮಡಿಯಿಂದ ಹಬಾವನ್ನ ಆಚರಣೆ ಮಾಡುತ್ತಿದ್ದಾರೆ. ಇನ್ನು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ನವರಾತ್ರಿ ಹಬ್ಬಕ್ಕೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ನವರಾತ್ರಿಯ ದಿನಗಳು ಬಹಳ ಶಕ್ತಿಶಾಲಿಯಾದ ದಿನವಾದ ಕಾರಣ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಈ ದಿನಗಳಲ್ಲಿ ಜನರು ಯಾವುದೇ ಕಾರಣಕು ಈ ತಪ್ಪುಗಳನ್ನ ಮಾಡಬಾರದು ಮತ್ತು ಈ ತಪ್ಪುಗಳನ್ನ ಮಾಡಿದರೆ ಜೀವನದಲ್ಲಿ ಕಷ್ಟ ಮತ್ತು ಸಮಸ್ಯೆಗಳು ಹುಟ್ಟಿಕೊಳ್ಳುವುದು ಖಚಿತ.

ಹಾಗಾದರೆ ನವರಾತ್ರಿಯ ದಿನಗಳಲ್ಲಿ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನವರಾತ್ರಿ ಅನ್ನುವುದು ಬಹಳ ಶಕ್ತಿಶಾಲಿಯಾದ ದಿನವಾದ ಕಾರಣ ಈ 9 ದಿನ ವೃತವನ್ನ ಮಾಡುವುದರಿಂದ ಜೀವನದಲ್ಲಿ ಇರುವ ಕೆಲವು ದೋಷಗಳನ್ನ ನಿವಾರಣೆ ಮಾಡಿಕೊಳ್ಳಬಹುದು. ಈ ನವರಾತ್ರಿ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮಾಂಸದ ಆಹಾರವನ್ನ ಸೇವನೆ ಮಾಡಬಾರದು ಮತ್ತು ಅದನ್ನ ಅಶುಭ ಎಂದು ನಂಬಿಕೊಂಡು ಬರಲಾಗಿದೆ.

Navaratri news

ಇನ್ನು ನವರಾತ್ರಿಯ ದಿನಗಳಲ್ಲಿ ಸಹಾಯ ಕೇಳಿ ಬಂದವರನ್ನ ಯಾವುದೇ ಕಾರಣಕ್ಕೂ ಬರಿ ಕೈಯಲ್ಲಿ ಕಳುಹಿಸಬಾರದು ಮತ್ತು ಹೀಗೆ ಮಾಡುವುದರಿಂದ ನಮ್ಮ ಜೀವನದಲ್ಲಿ ಕಷ್ಟಗಳು ಆರಂಭ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಈ ದಿನಗಳಲ್ಲಿ ಯಾವುದೇ ಮದ್ಯಪಾನವನ್ನ ಸೇವನೆ ಮಾಡಬಾರದು ಮತ್ತು ಈ ತಪ್ಪುಗಳನ್ನ ಮಾಡುವುದರಿಂದ ಮನೆಯಲ್ಲಿ ಅಶುಭ ನೆಲೆಸುತ್ತದೆ. ಇನ್ನು ನವರಾತ್ರಿ ದಿನಗಳು ಬಹಳ ಶಕ್ತಿಶಾಲಿಯಾದ ದಿನವಾದ ಕಾರಣ ಈ ದಿನಗಳಲ್ಲಿ ದುಷ್ಟ ಶಕ್ತಿಗಳ ಪ್ರಭಾವ ಕೂಡ ಬಹಳ ಜಾಸ್ತಿ ಆಗಿರುವುದರಿಂದ ರಾತ್ರಿಯ ಸಮಯದಲ್ಲಿ ಆದಷ್ಟು ಮನೆಯಲ್ಲಿಯೇ ಇರುವುದು ಉತ್ತಮ.

ಇನ್ನು ಈ ನವರಾತ್ರಿ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮಿಲನ ಕ್ರಿಯೆಯಲ್ಲಿ ತೊಡಗಬಾರದು ಮತ್ತು ಅದು ಅಶುಭ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ನವರಾತ್ರಿ ದಿನಗಳಲ್ಲಿ ಮುಖ ಪ್ರಾಣಿಗಳಿಗೆ ಯಾವುದೇ ಕಾರಣಕ್ಕೂ ಹಿಂಸೆಯನ್ನ ನೀಡಬಾರದು ಮತ್ತು ಇದು ಘೋರವಾದ ಅಪರಾಧವಾಗುತ್ತದೆ ಮತ್ತು ಪಾಪಗಳು ನಿಮಗೆ ಅಂಟಿಕೊಳ್ಳುತ್ತದೆ. ನವರಾತ್ರಿ ವೃತವನ್ನ ಮಾಡುವುದಾದರೂ ಆದಷ್ಟು ಮಡಿಯಲ್ಲಿ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಮಡಿಯನ್ನ ಕಳೆದುಕೊಳ್ಳಬಾರದು. ಈ ದಿನಗಳಲ್ಲಿ ನವದುರ್ಗೆಯರನ್ನ ದರ್ಶನ ಮಾಡಿದರೆ ಬಹಳ ಒಳ್ಳೆಯದು ಎಂದು ಹೇಳಲಾಗಿದೆ. ಸ್ನೇಹಿತರೆ ನವಾತ್ರಿಯ ದಿನಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Navaratri news

Join Nadunudi News WhatsApp Group