ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚಾರ ಮತ್ತು ವಿಚಾರಕ್ಕೂ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗಿದೆ ಎಂದು ಹೇಳಬಹುದು. ಹೌದು ನಮ್ಮ ಪೂರ್ವಜರಿಂದಲೂ ಜ್ಯೋತಿಷ್ಯ ಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗಿದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ನಮ್ಮ ಜೀವನದಲ್ಲಿ ಆಗುವ ಕೆಲವು ಏರುಪೇರುಗಳಿಗೂ ಕೂಡ ನಮ್ಮ ಜಾತಕವೇ ನೇರವಾದ ಕಾರಣ ಆಗಿರುತ್ತದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಹೇಗೆ ಪ್ರಾಮುಖ್ಯತೆಯನ್ನ ಕೊಡಲಾಗಿದೆಯೋ ಅದೇ ರೀತಿಯಲ್ಲಿ ಗ್ರಹಣಕ್ಕೂ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗದೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ 2021 ರ ವರ್ಷ ಅನ್ನುವುದು ಮಾನವ ಕುಲಕ್ಕೆ ಬಹಳ ಕಂಟಕದ ವರ್ಷವಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು.
ಇನ್ನು ಈ ವರ್ಷದಲ್ಲಿ ಹಲವು ಗ್ರಹಣಗಳು ಗೋಚರ ಆಗಿದ್ದು ಈಗ ಇದೆ ತಿಂಗಳ 19 ನೇ ತಾರೀಕಿನಂದು ಇನ್ನೊಂದು ಚಂದ್ರ ಗ್ರಹಣ ಗೋಚರ ಆಗಲಿದೆ ಎಂದು ಹೇಳಬಹುದು. ಈ ಗ್ರಹಣ ವರ್ಷದ ಕೊನೆಯ ಗ್ರಹಣವಾಗಿರಲಿದ್ದು ಈ ಗ್ರಹಣ 5 ರಾಶಿಯವರ ಮೇಲೆ ಬಹಳ ಪ್ರಭಾವವನ್ನ ಬೀರಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಚಂದ್ರ ಗ್ರಹಣದ ಪ್ರಭಾವ ಯಾವಯಾವ ರಾಶಿಯವರ ಮೇಲೆ ಹೆಚ್ಚು ಬೀಳಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಈ ಚಂದ್ರ ಗ್ರಹಣ ಬಹಳ ಕೆಟ್ಟದಾದ ಗ್ರಹಣವಾಗಿದ್ದು ಈ ಗ್ರಹಣ 5 ರಾಶಿಯವರ ಜೀವನದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಗ್ರಹಣದ ನಂತರ ಈ ರಾಶಿಯವರು ಸಾಲಗಾರರಾಗುವ ಸಾಧ್ಯತೆ ಬಹುತೇಕ ಇದ್ದು ಯಾವುದೇ ಕಾರಣಕ್ಕೂ ಹಣದ ವ್ಯವಯವನ್ನ ಮಾಡದೆ ಇರುವುದು ಉತ್ತಮ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ರಾಶಿಯವರು ಯಾವುದೇ ಕಾರಣಕ್ಕೂ ಮುಂದಿನ 28 ದಿನಗಳ ಕಾಲ ದೂರ ಪ್ರಯಾಣವನ್ನ ಮಾಡದೆ ಇರುವುದು ಉತ್ತಮ ಮತ್ತು ದೂರ ಪ್ರಯಾಣ ನಿಮಗೆ ನಷ್ಟವನ್ನ ಉಂಟುಮಾಡುವ ಸಾಧ್ಯತೆ ಬಹಳ ಇದೆ. ಸಂಸಾರದಲ್ಲಿ ಜಗಳ ಬರುವ ಸಾಧ್ಯತೆ ಇದ್ದು ಆದಷ್ಟು ಕೋಪವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕೆಲವು ಸಮಯದಲ್ಲಿ ನೀವು ಮುಖರಾಗಿರುವುದು ಉತ್ತಮ.
ನಿಮಗೆ ಆಗದವರಿಂದ ಕೆಲವು ಸಮಯ ದೂರ ಉಳಿಯಬೇಕು. ಮನೆಯಲ್ಲಿ ಆದಷ್ಟು ನೆಮ್ಮದಿ ಇರುವ ಹಾಗೆ ನೋಡಿಕೊಳ್ಳಿ. ಹೊಸ ಜಾಗ ಮತ್ತು ವಾಹನವನ್ನ ಖರೀದಿ ಮಾಡಬೇಕು ಅಂದುಕೊಂಡವರು ಸ್ವಲ್ಪ ದಿನ ಕಾಯುವುದು ಉತ್ತಮ. ಮಾಡುವ ವ್ಯಾಪಾರ ವ್ಯವಹಾರದಲ್ಲಿ ಕೊಂಚ ನಷ್ಟವಾಗುವ ಸಾಧ್ಯತೆ ಇದ್ದು ವ್ಯಥೆಪಡುವ ಅಗತ್ಯ ಇಲ್ಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಉತ್ತಮವಾದ ಸಮಯ ಅಲ್ಲ ಎಂದು ಹೇಳಬಹುದು. ಕಂಡ ಕೆಲವು ನನಸಾಗದೇ ಹಾಗೆ ಉಳಿಯಲಿದೆ. ಶತ್ರುಗಳನ್ನ ಆದಷ್ಟು ದೂರವಿಡಿ ಮತ್ತು ವಾರಕ್ಕೆ ಒಮ್ಮೆ ಶನಿ ದೇವರ ಜಪವನ್ನ ಮಾಡಿ. ಇನ್ನು ಈ ಗ್ರಹಣದ ಪ್ರಭಾವ ಯಾವ ರಾಶಿಯವರ ಮೇಲೆ ಹೆಚ್ಚು ಬೀಳಲಿದೆ ಅಂದರೆ, ಮಕರ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಮಿಥುನ ರಾಶಿ ಮತ್ತು ಮೀನಾ ರಾಶಿ.