ನಾಳೆ ಶಕ್ತಿಶಾಲಿ ಸೂರ್ಯ ಗ್ರಹಣ, ಈ 4 ರಾಶಿಯವರಿಗೆ ಶನಿ ಕೃಪೆಯಿಂದ ವರ್ಷದ ಶುಕ್ರದೆಸೆ ಆರಂಭ ಆಗಲಿದೆ.

ಗ್ರಹಣ ಅನ್ನುವುದು ಆಗಸದಲ್ಲಿ ನಡೆಯುವ ಒಂದು ಪ್ರಕ್ರಿಯೆ ಎಂದು ಹೇಳಬಹುದು. ಈ ಗ್ರಹಣಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಗ್ರಹಣದ ದಿನ ಅನ್ನುವುದು ಬಹಳ ಶಕ್ತಿಶಾಲಿಯಾದ ದಿನವಾದ ಕಾರಣ ಈ ಗ್ರಹಣಕ್ಕೆ ಜನರು ಹೆದರುತ್ತಾರೆ ಎಂದು ಹೇಳಬಹುದು. ಇನ್ನು ವರ್ಷದ ಕೇವಲ ದಿಗಳಲ್ಲಿ ಮಾತ್ರ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಗೋಚರ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಗ್ರಹಣ ಅನ್ನುವುದು ಮಾನವನ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುವ ಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಕ್ಕೆ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗಿದೆ ಎಂದು ಹೇಳಬಹುದು.

ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ನಾಳೆ ಸೂರ್ಯ ಗ್ರಹಣ ಮತ್ತು ಗ್ರಹಣ ಬಹಳ ಶಕ್ತಿಶಾಲಿಯಾದ ಗ್ರಹಣ ಆಗಿದ್ದು ಈ ಗ್ರಹಣ ಮಾನವನ ಮೇಲೆ ಬಹಳ ಪ್ರಭಾವವನ್ನ ಬೀರುತ್ತದೆ ಎಂದು ಹೇಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯ ಗ್ರಹಣದ ನಂತರ ರಾಶಿ ಮಂಡಲದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದ್ದು ಇದು ಮಾನವನ ಜೀವನದ ಮೇಲೆ ದೊಡ್ಡ ಪರಿಣಾಮವನ್ನ ಬೀರಲಿದೆ ಎಂದು ಹೇಳಬಹುದು. ಕೆಲವು ಪ್ರದೇಶದಲ್ಲಿ ಮಾತ್ರ ಈ ಗ್ರಹಣ ಗೋಚರ ಆದರೂ ಕೂಡ ಅದರ ಪ್ರಭಾವ ಎಲ್ಲರ ಮೇಲೆ ಇರಲಿದೆ ಎಂದು ಹೇಳಬಹುದು. ಇನ್ನು ಜ್ಯೋತಿಷ್ಯ ಶಾಸ್ತ್ರ ಈ ಗ್ರಹಣದ ನಂತರ ಶನಿ ದೇವರ ಕೃಪೆಯಿಂದ ಈ 4 ರಾಶಿಯವರಿಗೆ ಶುಕ್ರದೆಸೆ ಆರಂಭ ಆಗಲಿದ್ದು ಈ ರಾಶಿಯವರು ಏನೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Nect surya grahan

ಹಾಗಾದರೆ ಗ್ರಹಣದ ನಂತರ ಶನಿ ದೇವರ ಕೃಪೆಯಿಂದ ಶುಕ್ರದೆಸೆ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಮೊದಲನೆಯದಾಗಿ ಮಕರ ರಾಶಿ. ಈ ಸೂರ್ಯ ಗ್ರಹಣ ಅನ್ನುವುದು ಮಕರ ರಾಶಿಯವರಿಗೆ ಬಹಳ ಒಳಿತನ್ನ ಮಾಡಲಿದೆ ಎಂದು ಹೇಳಬಹುದು ಈ ರಾಶಿಯವರು ಈ ಗ್ರಹಣದ ನಂತರ ಏನೇ ಕೆಲಸವನ್ನ ಮಾಡಿದರು ಅದರಲ್ಲಿ ಒಳ್ಳೆಯ ಲಾಭವನ್ನ ಗಳಿಸಲಿದ್ದಾರೆ ಎಂದು ಹೇಳಬಹುದು. ಮನೆಯಲ್ಲಿ ನೆಮ್ಮದಿ ಸಿಗಲಿದ್ದು ಕುಟುಂಬದಲ್ಲಿ ಇರುವ ಕಲಹ ದೂರ ಆಗಲಿದೆ ಎಂದು ಹೇಳಬಹುದು. ಹಣದ ಸಮಸ್ಯೆ ಹಂತ ಹಂತವಾಗಿ ನಿಮ್ಮಿಂದ ದೂರ ಆಗಲಿದೆ ಎಂದು ಹೇಳಬಹುದು. ಆರೋಗ್ಯ ಸಮಸ್ಯೆ ಇರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ ಮತ್ತು ಮಾಡುವ ವೃತ್ತಿಯಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ ಎಂದು ಹೇಳಬಹುದು.

ಎರಡನೆಯದಾಗಿ ತುಲಾ ರಾಶಿ, ಈ ಗ್ರಹಣದ ನಂತರ ಈ ರಾಶಿಯವರಿಗೆ ವರ್ಷದ ರಾಜಯೋಗ ಆರಂಭ ಆಗಲಿದ್ದು ಈ ರಾಶಿಯವರು ಮಾಡುವ ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನ ಗಳಿಸಲಿದ್ದಾರೆ ಎಂದು ಹೇಳಬಹುದು. ಮಕ್ಕಳಿಂದ ನಿಮಗೆ ಖುಷಿ ಸುದ್ದಿ ಬರಲಿದೆ. ಹೊಸ ವ್ಯವಹಾರವನ್ನ ನೀವು ಆರಂಭ ಮಾಡಲಿದ್ದೀರಿ ಮತ್ತು ವಿವಿಧ ಮೂಲಗಳಿಂದ ನಿಮಗೆ ಆದಾಯ ಹರಿದು ಬರಲಿದೆ ಎಂದು ಹೇಳಬಹುದು. ಯಾವುದೇ ಕಾರಣಕ್ಕೂ ಸಾಲದ ವ್ಯವಹಾರ ಮಾಡದೆ ಇರುವುದು ಉತ್ತಮ ಮತ್ತು ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನವನ್ನ ಕೊಡಬೇಕು. ಮೂರನೆಯದಾಗಿ ಸಿಂಹ ರಾಶಿ. ಈ ರಾಶಿಯವರಿಗೆ ಈ ಗ್ರಹಣ ನಂತರ ಶುಕ್ರದೆಸೆ ಆರಂಭ ಆಗಲಿದ್ದು ಹಣದ ಸಮಸ್ಯೆ ನಿಮ್ಮಿಂದ ದೂರ ಆಗಲಿದೆ. ಕೊಟ್ಟ ಸಾಲಗಳು ಮರುಪಾವತಿ ಆಗಲಿದೆ ಎಂದು ಹೇಳಬಹುದು. ಕಂಡ ಬಹುತೇಕ ಕನಸುಗಳನ್ನ ನೀವು ನನಸು ಮಾಡಿಕೊಳ್ಳಲಿದ್ದೀರಿ. ಸೂಕ್ತ ಸಮಯಕ್ಕೆ ನಿಮಗೆ ಕುಟುಂಬದವರ ಸಹಾಯ ಸಿಗಲಿದೆ ಎಂದು ಹೇಳಬಹುದು. ಮಾನಸಿಕವಾಗಿ ನಿಮಗೆ ನೆಮ್ಮದಿ ಸಿಗಲಿದೆ ಎಂದು ಹೇಳಬಹುದು. ಆದಷ್ಟು ಸಾಲದ ವ್ಯವಹಾರ ಮಾಡದೆ ಇರುವುದು ಉತ್ತಮ ಎಂದು ಹೇಳಬಹುದು.

Join Nadunudi News WhatsApp Group

Nect surya grahan

ಇನ್ನು ಕೊನೆಯದಾಗಿ ಮೀನಾ ರಾಶಿ, ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಬಹುದು. ಹೌದು ಈ ಗ್ರಹಣದ ನಂತರ ಈ ರಾಶಿಯವರಿಗೆ ಅದೃಷ್ಟ ಆರಂಭ ಆಗಲಿದ್ದು ಏನೇ ಕೆಲಸವನ್ನ ಮಾಡಿದರು ಅದರಲ್ಲಿ ಒಳ್ಳೆಯ ಲಾಭ ಬರಲಿದೆ ಎಂದು ಹೇಳಬಹುದು. ಷೇರು ಮಾರುಕಟ್ಟೆ ನಿಮಗೆ ಒಳ್ಳೆಯ ಲಾಭವನ್ನ ತಂದುಕೊಡಲಿದೆ ಮತ್ತು ಹೊಸ ವ್ಯವಹಾರ ನಿಮ್ಮ ಕೈ ಹಿಡಿಯಲಿದೆ ಎಂದು ಹೇಳಬಹುದು. ದೂರ ಪ್ರಯಾಣ ನಿಮಗೆ ಸಾಕಷ್ಟು ಲಾಭವನ್ನ ತಂದುಕೊಡಲಿದೆ ಮತ್ತು ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ ಎಂದು ಹೇಳಬಹುದು.

Join Nadunudi News WhatsApp Group