Rashmika Mandanna And Urfi: ರಶ್ಮಿಕಾ  ಮಂದಣ್ಣ ಅವರನ್ನು ಉರ್ಫಿಗೆ ಹೋಲಿಸಿದ ನೆಟ್ಟಿಗರು.

Actress Rashmika Mandanna Compared Urfi Javed: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಬಹುಬೇಡಿಕೆಯ ನಟಿ. ನಟಿ ರಶ್ಮಿಕಾ ಮಂದಣ್ಣ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ.

ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳು ಇವೆ. ಬಹುಭಾಷಾ ನಟಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ಹಲವು ಸಿನಿಮಾದಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ.ರಶ್ಮಿಕಾ ಕಾಲಿಟ್ಟ ಆನೆಯ ಸಿನಿಮಾಗಳು ಯಶಸ್ಸು ಕಂಡಿದೆ. ಈ ಕಾರಣದಿಂದ ನಟಿ ರಶ್ಮಿಕಾ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.

Actress Rashmika Mandanna Compared Urfi Javed
Image Source: India Today

ಮತ್ತೆ ನೆಟ್ಟಿಗರಿಂದ ಟ್ರೊಲ್ ಆದ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಮತ್ತೆ ನೆಟ್ಟಿಗರಿಂದ ಟ್ರೊಲ್ ಆಗಿದ್ದಾರೆ. ಜಿ ಸಿನಿ ಅವಾರ್ಡ್ಸ್ ಸಮಾರಂಭಕ್ಕೆ ಕಿರಿಕ್ ಬೆಡಗಿ ರಶ್ಮಿಕಾ ಶಾರ್ಟ್ ಡ್ರೆಸ್ ನಲ್ಲಿ ಹಾಜರಾಗಿದ್ದರು. ಲಾಂಗ್‌ ಟ್ರೆಲ್ ಇರೋ ಕಪ್ಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ರಶ್ಮಿಕಾ ದರ್ಶನ ಕೊಟ್ಟಿದ್ದಾರೆ.

Actress Rashmika Mandanna Compared Urfi Javed
Image Source: India Today

ಹೈ ಹೀಲ್ಡ್ ಚಪ್ಪಲಿ ಧರಿಸಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದಾರೆ. ತಮ್ಮ ಎಂದಿನ ಕ್ಯೂಟ್‌ ಕ್ಯೂಟ್ ಸ್ಮೈಲ್ ಮೂಲಕ ಪಾಪರಾಜಿಗಳ ಕಡೆ ಕೈ ಬೀಸಿದ್ದಾರೆ.

ಸದ್ಯ ಈ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಉರ್ಫಿ ಜಾದವ್ (Urfi Javed) ಅವರನ್ನು ಫಾಲೋ ಮಾಡುತ್ತಿದಿರಾ ಎಂದು ಕೇಳಿದ್ದಾರೆ.

Join Nadunudi News WhatsApp Group

Actress Rashmika Mandanna Compared Urfi Javed
Image Source: Times Of India

ರಶ್ಮಿಕಾ  ಮಂದಣ್ಣ ಅವರನ್ನು ಉರ್ಫಿಗೆ ಹೋಲಿಸಿದ ನೆಟ್ಟಿಗರು
ರಶ್ಮಿಕಾ ಹೀಗೆಲ್ಲ ಮಾಡುತ್ತಾರೆ ಅಂತ ಊಹಿಸಿರಲಿಲ್ಲ. ಇಂತಹವರನ್ನು ಬಾಯ್ಕಾಟ್ ಮಾಡಬೇಕು. ಇಗಲೇ ಫೇಮಸ್ ಆಗಿರುವವರಿಎ ಎಕ್ಸ್ ಪೋಸ್ ಮಾಡುವ ಕರ್ಮಾ ಏನು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಉರ್ಫಿ ನಂಬರ್ 2 ಅಂತ ರಶ್ಮಿಕಾ ಮಂದಣ್ಣ ಅವರನ್ನು ನೆಟ್ಟಿಗರು ಉರ್ಫಿಗೆ ಹೋಲಿಸಿದ್ದಾರೆ.

Actress Rashmika Mandanna Compared Urfi Javed
Image Source: India Today

Join Nadunudi News WhatsApp Group