2000 Note: 2000 ರೂ ಮೇಲೆ ಇನ್ನೊಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ, ಹೊಸ ನಿಯಮ ಜಾರಿಗೆ.

2000 ರೂಪಾಯಿ ನೋಟುಗಳ ಮೇಲೆ ಕೇಂದ್ರ ಸರ್ಕಾರ ಇನ್ನೊಂದು ಘೋಷಣೆ ಮಾಡಿದೆ

RBI About 2000 Note: ದೇಶದಲ್ಲಿ ಇದೀಗ ಎರಡನೇ ಬಾರಿ ನೋಟ್ ಬ್ಯಾನ್ ಸಂಭವಿಸಿದೆ. 2016 ರಲ್ಲಿ ಕೇಂದ್ರದ ಮೋದಿ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನೂ ಚಲಾವಣೆಯಿಂದ ಹಿಂದಕ್ಕೆ ಪಡೆದಿತ್ತು. ದೇಶದಲ್ಲಿನ ಅಕ್ರಮಗಳನ್ನು ತೆಗೆದು ಹಾಕಲು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು.

ಇದಾದ ಬಳಿಕ 2016 ರಿಂದ ಹೊಸ 2000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. 2000 ನೋಟು ಚಲಾವಣೆಗೆ ಬಂದ ಬಳಿಕ 500 ಹಾಗೂ 1000 ಮುಖಬೆಲೆಯ ಹೊಸ ನೋಟ್ ಗಳು ಚಲಾವಣೆಗೆ ಬಂದಿರಲಿಲ್ಲ.

The central government issued another order on Rs.2000
Image Credit: business-standard

ಆರ್ ಬಿಐ ಹೊಸ ಆದೇಶ
ಇದೀಗ 2023 ರ ಮೇ 19 ರಂದು ಮತ್ತೆ ಆರ್ ಬಿಐ ನೋಟ್ ಬ್ಯಾನ್ ಮಾಡಿದೆ. ಈಗಾಗಲೇ ಆರ್ ಬಿಐ ಹೊಸ 2000 ನೋಟುಗಳ ರದ್ದತಿಯ ಬಗ್ಗೆ ಘೋಷಣೆ ಹೊರಡಿಸಿದೆ. 2000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆದೇಶವನ್ನು ನೀಡಲಾಗಿದೆ. ಇದೀಗ ಆರ್ ಬಿಐ 2000 ನೋಟುಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ. ನೀವು ಇನ್ನು ಕೂಡ ನಿಮ್ಮ ಬಳಿ 2000 ರೂ. ನೋಟುಗಳನ್ನು ಇಟ್ಟುಕೊಂಡಿದೆ ಆರ್ ಬಿಐ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯಿರಿ.

ಸೆಪ್ಟೆಂಬರ್ 30 ಕೊನೆಯ ದಿನಾಂಕ
ದೇಶದಲ್ಲಿ ರದ್ದಾಗಿರುವ 2000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿಗೆ ಆರ್ ಬಿಐ ಸೆಪ್ಟೆಂಬರ್ ನ ವರೆಗೂ ಕೆಲವಕಾಶವನ್ನು ನೀಡಿದೆ. ಮೇ ಯಿಂದ ಸೆಪ್ಟೆಂಬರ್ ವರೆಗೆ ಕಾಲಾವಕಾಶವನ್ನು ನೀಡಿದ್ದು ಸೆಪ್ಟೆಂಬರ್ 30 ನೋಟು ವಿನಿಮಯ ಅಥವಾ ಠೇವಣಿಗೆ ಕೊನೆಯ ದಿನಾಂಕವಾಗಿದೆ. ಈಗಾಗಲೆ ಆರ್ ಬಿಐ ಈ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಿತ್ತು. ಇದೀಗ ಆರ್ ಬಿಐ ಜನರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.

Central government has made another announcement on Rs 2000 notes
Image Credit: newsdrum

2000 ರೂ ಮೇಲೆ ಇನ್ನೊಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ
ಈ ಹಿಂದೆ ನೋಟು ವಿನಿಮಯ ಹಾಗೂ ಠೇವಣಿಗೆ ನಿಗಧಿಪಡಿಸಿದ ದಿನಾಂಕವನ್ನು ಮುಂದೂಡಲಾಗಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಆರ್ ಬಿಐ ಕೊನೆಯ ದಿನಾಂಕದ ಮುಂದೂಡಿಕೆಯ ಬಗ್ಗೆ ಸ್ಪಷ್ಟನೆ ನೀಡಿತು. ಜನರು ಕೊನೆಯ ದಿನಾಂಕದ ವಿಸ್ತರಣೆಯ ನಿರೀಕ್ಷೆಯಲ್ಲಿದ್ದರು. ಆದರೆ ಆರ್ ಬಿಐ ಇದೀಗ ಸೆಪ್ಟೆಂಬರ್ 30, 2000 ನೋಟಿನ ವಿನಿಮಯಕ್ಕೆ ಕೊನೆಯ ದಿನಾಂಕ ಎಂದು ಖಚಿತಪಡಿಸಿದೆ. ನೋಟು ವಿನಿಮಯದ ದಿನಾಂಕ ಬದಲಾವಣೆ ಆಗುವುದಿಲ್ಲ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದೆ.

Join Nadunudi News WhatsApp Group

Join Nadunudi News WhatsApp Group