ಕರೋನ ಆತಂಕದಲ್ಲಿ ಇರುವ ಜನರಿಗೆ ಇನ್ನೊಂದು ಶಾಕಿಂಗ್ ಸುದ್ದಿ ನೀಡಿದ ವಿಶ್ವಸಂಸ್ಥೆ, ನಿಜವಾಗುತ್ತ ಕಾಲಜ್ಞಾನಿಗಳ ಭವಿಷ್ಯ.
ಕರೋನ ಮಹಾಮಾರಿ ದೇಶದಲ್ಲಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಹೌದು ದಿನದಿಂದ ದಿನಕ್ಕೆ ಕರೋನ ಸೋಂಕಿತರ ಸಂಖ್ಯೆ ಬಹಳ ಜಾಸ್ತಿ ಆಗುತ್ತಿದ್ದು ಜನರು ಬಹಳ ಆತಂಕದಲ್ಲಿ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಕರೋನ ಮಹಾಮಾರಿಗೆ ಎರಡನೆಯ ಅಲೆ ಆರಂಭ ಆಗಿದ್ದು ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಸೋಂಕಿತರ ಸಂಖ್ಯೆ ಬಹಳ ಜಾಸ್ತಿ ಆಗಿದೆ ಎಂದು ಹೇಳಬಹುದು. ನಮ್ಮ ದೇಶದಲ್ಲಿ ಮಾತ್ರವಲ್ಲದೆ ಬೇರೆ ದೇಶದಲ್ಲಿ ಕೂಡ ಕರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದ ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ದೇಶಲ್ಲಿ ಕರೋನ ಜಾಸ್ತಿ ಆಗುತ್ತಿರುವ ಸಮಯದಲ್ಲೇ ಇನ್ನೊಂದು ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ಈ ಸುದ್ದಿಯನ್ನ ಕೇಳಿ ಜನರು ಶಾಕ್ ಆಗಿದ್ದಾರೆ ಎಬುದು ಹೇಳಬಹುದು.
ಇನ್ನು ಈ ಸುದ್ದಿಯನ್ನ ಕೇಳಿದ ಕೆಲವು ಜನರು ಕಾಲಜ್ಞಾನಿಗಳು ಹೇಳಿದ ಭವಿಷ್ಯ ಮತ್ತೆ ನಿಜವಾಗುವ ಲಕ್ಷಣ ಕಾಣುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಬಂದಿರುವ ಆ ಶಾಕಿಂಗ್ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಭಾರತದಲ್ಲಿ ಎರಡನೇ ಅಲೆ ಮೂಲಕ ಅವಾಂತರ ಸೃಷ್ಟಿಸಿರುವ ಕೊರೊನಾ ವೈರಾಣುವಿನ ರೂಪಾಂತರಿ ಮಾದರಿ ಈಗ ಮತ್ತೊಂದು ಹಂತದ ಬದಲಾವಣೆಗೆ ಒಳಗಾಗಿ ವಿದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ. ಈ ಬಗ್ಗೆ ಇಂದು (ಮೇ 29) ವಿಯೆಟ್ನಾಂ ದೇಶದ ಆರೋಗ್ಯ ಸಚಿವ ಎನ್ಗುಯೆನ್ ಥನ್ಹ್ ಲಾಂಗ್ ಮಾಹಿತಿ ನೀಡಿದ್ದು ವಿಯೆಟ್ನಾಂನಲ್ಲಿ ಹೊಸ ಮಾದರಿಯ ಕೊರೊನಾ ವೈರಾಣು ಪತ್ತೆಯಾಗಿದೆ ಎಂದು ತಿಳಿಸಿರುವುದಾಗಿ ಆನ್ಲೈನ್ ಸುದ್ದಿಪತ್ರಿಕೆ ವಿಎನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸದ್ಯ ಸೋಂಕಿತರನ್ನು ಜೀನ್ ಸೀಕ್ವೆನ್ಸಿಂಗ್ಗೆ ಒಳಪಡಿಸಿದಾಗ ಭಾರತ ಮತ್ತು ಬ್ರಿಟನ್ ತಳಿಯ ಮಿಶ್ರಣವಾಗಿರುವ ಹೊಸ ಕೊರೊನಾ ವೈರಾಣು ಪತ್ತೆಯಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಮೊದಲು ಬ್ರಿಟನ್ನಲ್ಲಿ ಕಾಣಿಸಿಕೊಂಡು ನಂತರ ಭಾರತದಲ್ಲಿ ಮರು ರೂಪಾಂತರಗೊಂಡ ಮಾದರಿ ಎನ್ನಬಹುದಾಗಿದೆ ಎಂದು ಎನ್ಗುಯೆನ್ ಥನ್ಹ್ ಲಾಂಗ್ ತಿಳಿಸಿದ್ದಾರೆ. ಆನ್ಲೈನ್ ಸುದ್ದಿಪತ್ರಿಕೆ ವಿಎನ್ ಎಕ್ಸ್ಪ್ರೆಸ್ ಪ್ರಕಾರ ಅತಿ ಶೀಘ್ರದಲ್ಲಿ ವಿಯೆಟ್ನಾಂ ಈ ಬಗ್ಗೆ ವಿಸ್ತೃತ ಮಾಹಿತಿ ನೀಡುವ ಸಾಧ್ಯತೆ ಇದೆ. ಇನ್ನು ಹೊಸ ಮಾದರಿಯ ಬಗ್ಗೆ ಪ್ರಯೋಗಾಲಯಗಳು ಪರೀಕ್ಷೆ ಮಾಡಿದ್ದು ಈ ವೈರಾಣು ಅತ್ಯಂತ ಕ್ಷಿಪ್ರವಾಗಿ ದ್ವಿಗುಣಗೊಳ್ಳುವ ಸಾಮರ್ಥ್ಯ ಹೊಂದಿರುವ ಕಾರಣದಿಂದಲೇ ಇಷ್ಟು ಪ್ರಕರಣಗಳು ಏಕಾಏಕಿ ಕಂಡುಬರುತ್ತಿವೆ ಎಂದು ತಜ್ಞರು ಹೇಳಿದ್ದಾರೆ. ಇಲ್ಲಿಯವರೆಗೆ ವಿಯೆಟ್ನಾಂನಲ್ಲಿ ಒಟ್ಟು 6,396 ಪ್ರಕರಣಗಳು ದಾಖಲಾಗಿ ಒಟ್ಟು 47 ಸಾವು ಸಂಭವಿಸಿತ್ತು ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸುದ್ದಿ ಎಂದರೆ ಕಾಲಜ್ಞಾನಿಗಳ ಅಭಿಪ್ರಾಯ ಕೂಡ ಇದೆ ಆಗಿತ್ತು. ಮುಂದಿನ ದಿನಗಳಲ್ಲಿ ಕರೋನ ಇನ್ನಷ್ಟು ಶಾಕ್ ನೀಡಲಿದೆ.
ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವ ಮಾಹಿತಿ ನೀಡಿದ್ದರು. ಇದೀಗ ಅದರಂತೆ ವಿವಿಧ ದೇಶಗಳಲ್ಲಿ ಕೋರೋಣ ರೂಪಾಂತರಗೊಂಡು ಸಮಸ್ಯೆ ಸ್ರಷ್ಟಿ ಮಾಡುತ್ತಿದೆ. “ಕೊರೊನಾ ಸಾಂಕ್ರಾಮಿಕದ ಮೂಲದ ಬಗ್ಗೆ ನಾವು ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರುವಂತಹ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ನಿಮ್ಮ ಪ್ರಯತ್ನಗಳನ್ನ ದ್ವಿಗುಣಗೊಳಿಸಿ. 90 ದಿನಗಳಲ್ಲಿ ಈ ಸಂಬಂಧ ನನಗೆ ವರದಿ ನೀಡಿ” ಎಂದು ಬೈಡನ್ ಗುಪ್ತಚರ ಸಂಸ್ಥೆಗೆ ಸೂಚಿಸಿದ್ದಾರೆ. ಅಲ್ಲದೇ ಈ ಪ್ರಯತ್ನದಲ್ಲಿ ರಾಷ್ಟ್ರೀಯ ಪ್ರಯೋಗಾಲಯಗಳು ಹಾಗೂ ಸರ್ಕಾರದ ಇತರ ಏಜೆನ್ಸಿಗಳು ಸಹ ತಮ್ಮ ಕಾರ್ಯವನ್ನು ಚುರುಕುಗೊಳಿಸಬೇಕು. ತನ್ನ ಕಾರ್ಯ ವೈಖರಿಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಯುಎಸ್ ಕಾಂಗ್ರೆಸ್ (ಸಂಸತ್ತು)ಗೆ ತಿಳಿಸುತ್ತಿರಬೇಕೆಂದು ಬೈಡನ್ ಹೇಳಿದ್ದಾರೆ.