New Electric Car: ಹಳೆಯ ಉಪಕರಣಗಳಿಂದ Porsche ಕಾರ್ ತಯಾರಿಸಿದ ಕೇರಳದ ವ್ಯಕ್ತಿ, ಅತೀ ಕಡಿಮೆ ಬೆಲೆಯಲ್ಲಿ ಕಾರ್ ತಯಾರಿ.

ಈ ನೂತನ ಎಲೆಕ್ಟ್ರಿಕ್ ಕಾರ್ ಸಿಂಗಲ್ ಚಾರ್ಜ್ ನಲ್ಲಿ ಬರೋಬ್ಬರಿ 50 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

New Electric Car: ಇತ್ತೀಚೆಗಷ್ಟೇ ಕೇರಳ ಮೂಲದ ಯುವಕನೋರ್ವ Maruti 800 Car ಅನ್ನು ರೋಲ್ಸ್ ರಾಯ್ಸ್ ಕಾರ್ ನಂದೇ ಮೋಡಿಫಿಕೇಷನ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.

ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರ್ ನ ಲುಕ್ ಅನ್ನು ಈ ಯುವಕ ಕೇವಲ 45000 ರೂ. ಖರ್ಚಿನಲ್ಲಿನ ಮಾಡಿ ಎಲ್ಲಾರಲ್ಲೂ ಅಚ್ಚರಿ ಮೂಡಿಸಿದ್ದ. ಇದೀಗ ಅಂತದ್ದೇ ಒಂದು ಹೊಸ ಕಾರ್ಯಾಚರಣೆ ಬೆಳಕಿಗೆ ಬಂದಿದೆ. ನೀವು ಈ ವಿಷಯದ ಬಗ್ಗೆ ಕೇಳಿದರೆ ಒಂದು ಕ್ಷಣ ಬೆರಗಾಗುವುದಂತೂ ಖಂಡಿತ.

New Electric Car
Image Credit: Drive Spark

ಕಡಿಮೆ ಖರ್ಚಿನಲ್ಲಿ ಪೋರ್ಷೆ 911 ಮಾದರಿಯಲ್ಲಿ Electric Car ರೆಡಿ
ಇತ್ತೀಚೆಗಂತೂ ವಿವಿಧ ಕಂಪನಿಗಳು ಆಟೋ ಮೊಬೈಲ್ ಕ್ಷೇತ್ರದಲ್ಲಿ ವಿವಿಧ ಇಂಧನ ಚಾಲಿತ ವಾಹನಗಳನ್ನು ಎಲೆಕ್ಟ್ರಿಕ್ ರೂಪಾಂತರಕ್ಕೆ ಪರಿವರ್ತಿಸಿರುವುದನ್ನು ನೀವು ನೋಡಿದ್ದೀರಿ. ಸದ್ಯ ಕೇರಳ ಮೂಲಕ ರಾಕೇಶ್ ಬಾಬು ಅವರು Porsche 911 Miniature ಗೆ ಹೋಲಿಕೆಯಾಗುವ ರೀತಿಯಲ್ಲಿ ನೂತನ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನು ತಯಾರಿಸಿದ್ದಾರೆ. ಈ ಕಾರ್ ತಯಾರಿಕೆಯ ಅಬ್ಬಗೆ ಸ್ವತಃ ಅವರೇ YouTube ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ನೂತನ ಎಲೆಕ್ಟ್ರಿಕ್ ಕಾರ್ ನ ವಿನ್ಯಾಸ ಹೇಗಿದೆ ಗೊತ್ತಾ..?
ಈ ನೂತನ ಮಾದರಿಯ ಎಲೆಕ್ಟ್ರಿಕ್ ಕಾರಿನ ಫ್ರಂಟ್ ಹಳೆಯ ತಲೆಮಾರಿನ ಪೋರ್ಷೆ 911 ಗೆ ಹೊಳಲಿದೆ. TVS XL100 ಪಡೆದ ಹೆಡ್ ಲ್ಯಾಂಪ್ ಅಳವಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಸಿಗುವ ಫಾಗ್ ಲ್ಯಾಂಪ್, ಏಂಜೆಲ್ ಲೈಟ್ ನಿಂದ ಕೂಡ ಅಲಂಕರಿಸಲಾಗಿದೆ. ವೀಲ್ಸ್ ಅನ್ನು ಕೂಡ ಅಲಾಯ್ ವಿಲ್ಸ್ ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ಟೈರ್ ಗ್ಲಾ ಬಗ್ಗೆ ಹೇಳುವುದಾದರೆ, ಏಪ್ರಿಲಿಯ ಸ್ಕೂಟರ್ ಹಾಗೂ ಸಪ್ಪೆನ್ಶನ್ ಸೆಟಪ್ ಅನ್ನು ಹೋಂಡಾ ಆಕ್ಟಿವಾ ಲುಕ್ ಅನ್ನು ಪಡೆಯಲಾಗಿದೆ.

New Electric Car Mileage
Image Credit: Motorauthority

ಸಿಂಗಲ್ ಚಾರ್ಜ್ ನಲ್ಲಿ ಬರೋಬ್ಬರಿ 50 ಕಿಲೋಮೀಟರ್ ಮೈಲೇಜ್
ಇನ್ನು ನೂತನ ಎಲೆಕ್ಟ್ರಿಕ್ ಕಾರ್ ಶಕ್ತಿಯುತ ಬ್ಯಾಟರಿ ಪ್ಯಾನ್ ಅನ್ನು ಹೊಂದಿದ್ದು, ಹೆಚ್ಚಿನ ಮೈಲೇಜ್ ನೀಡುವುದರಲ್ಲಿ ವೈವುದೇ ಸಂದೇಹವಿಲ್ಲ. ನವಿಕಾರಿಸಲಾದ ಈ ಹೊಸ ಎಲೆಕ್ಟ್ರಿಕ್ ರೂಪಾಂತರದಲ್ಲಿ 48V ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದ್ದು, 750W ಎಲೆಕ್ಟ್ರಿಕ್ ಮೋಟಾರ್ ಅನ್ನು ಉಪಯೋಗಿಸಲಾಗಿದೆ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಎಲೆಕ್ಟ್ರಿಕ್ ಕಾರ್ ಸಿಂಗಲ್ ಚಾರ್ಜ್ ನಲ್ಲಿ ಬರೋಬ್ಬರಿ 40 ರಿಂದ 50 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

Join Nadunudi News WhatsApp Group