Honda Shine: ಸ್ಪ್ಲೆಂಡರ್ ಬೈಕ್ ಗಿಂತ ಹೆಚ್ಚು ಸೇಲ್ ಆಗುತ್ತಿದೆ 75 Km ಮೈಲೇಜ್ ಕೊಡುವ ಈ ಬೈಕ್, ಹಬ್ಬಕ್ಕೆ 1 ಲಕ್ಷ ಬುಕಿಂಗ್.

70 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸಿ 75 km ಮೈಲೇಜ್ ನೀಡುವ Honda ಬೈಕ್.

New Honda Shine Bike: ಇನ್ನು ದೇಶದ ಜನಪ್ರಿಯ ಬೈಕ್ ತಯಾರಾಕ ಕಂಪನಿಯಾದ Honda ಇತ್ತೀಚಿಗೆ ಗ್ರಹಕರಿಗಾಗಿ ವಿಭಿನ್ನ ಮಾದರಿಯ ಬೈಕ್ ಗಳನ್ನು ಪರಿಚಯಿಸುತ್ತಿವೆ. ಮಾರುಕಟ್ಟೆಯಲ್ಲೂ ಹೋಂಡಾ ಬೈಕ್ ಗಳು ಮೈಲೇಜ್ ವಿಚಾರವಾಗಿ ಹೆಚ್ಚು ಜನಪ್ರಿಯವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ Honda Shine Bike ಪರಿಚಯವಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ Hero Honda Glamour, Hero Honda Super Splendor, Yamaha Gladiator ಸೇರಿದಂತೆ ಇನ್ನು ಹತ್ತು ಹಲವು ಮೋಟಾರ್ ಸೈಕಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಈ ಎಲ್ಲಾ ಮಾದರಿಯ ಬೈಕ್ ಗಳಿಗೆ ಪೈಪೋಟಿ ನೀಡಲು Honda Shine ಸಿದ್ಧವಾಗಿದೆ ಎನ್ನಬಹುದು.

Honda Shine Bike Mileage
Image Credit: Financialexpress

New Honda Shine Bike
ಹೋಂಡಾ ಶೈನ್ 125 ಬೈಕ್ ಅತ್ತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಬೈಕ್ ನಲ್ಲಿ ಇದು 98.98 cc, 4 ಸ್ಟ್ರೋಕ್, ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ, ಇದು 5.43kw ಮತ್ತು 8.95Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಕಂಪನಿಯು 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಬಳಸಿದೆ. ಇನ್ನು ಈ ಬೈಕ್ ಪ್ರತಿ ಲೀಟರ್ ಗೆ 75 ಕೀಲೊಮೀಟರ್ ಮೈಲೇಜ್ ನೀಡುತ್ತದೆ.

ಸ್ಪ್ಲೆಂಡರ್ ಬೈಕ್ ಗಿಂತ ಹೆಚ್ಚು ಸೇಲ್ ಆಗುತ್ತಿದೆ 75 Km ಮೈಲೇಜ್ ಕೊಡುವ ಈ ಬೈಕ್
ಹೋಂಡಾ ಶೈನ್ ಬೈಕ್ 64900 ರೂ. ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಮಾರುಕಟ್ಟೆಯಲ್ಲಿ Honda Shine Bike ಸ್ಪ್ಲೆಂಡರ್ ಪ್ಲಸ್‌ ಬೈಕ್ ಗಳಿಗೆ ನೇರ ಸ್ಪರ್ಧೆ ನೀಡಲಿದೆ. ಇನ್ನು Honda Shine ಗ್ರಾಹಕರಿಗೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ ಎನ್ನಬಹುದು. 70 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ 75 km ಮೈಲೇಜ್ ನೀಡುವ ಈ ಬೈಕ್ ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ನೀವು ಉತ್ತಮ ಮೈಲೇಜ್ ನೀಡುವ ಬೈಕ್ ಖರೀದಿಗೆ ಯೋಜಿಸುತ್ತಿದ್ದರೆ ಈ ಹೋಂಡಾ ಶೈನ್ ನಿಮಗೆ ಉತ್ತಮ ಆಯ್ಕೆ ಎನ್ನಬಹುದು.

New Honda Shine Bike
Image Credit: Bikewale

ಹೋಂಡಾ ಬೈಕ್ ನ ಫೀಚರ್
*Basic Analog Instrument Cluster
*Telescopic front forks
*Dual spring-loaded shock absorbers at the rear
*Integrated Braking System
*drum brake
*Headlight
*Analog cluster and alloy wheels

Join Nadunudi News WhatsApp Group

Join Nadunudi News WhatsApp Group