Hyundai SUV: 28 Km ಮೈಲೇಜ್ ಕೊಡುವ ಈ ಅಗ್ಗದ ಹುಂಡೈ SUV ಮುಂದೆ ಬೇಡಿಕೆ ಕಳೆದುಕೊಂಡ ಸ್ವಿಫ್ಟ್, 75000 ಬುಕಿಂಗ್.

28 Km ಮೈಲೇಜ್ ಕೊಡುವ ಈ ಕಾರಿನ ಮುಂದೆ ಮಾರುತಿ ಕಾರಿಗೆ ಬೇಡಿಕೆ ಕಡಿಮೆ ಆಗಿದೆ.

New Hyundai Exter SUV Price And Feature: ಸದ್ಯ ಮಾರುಕಟ್ಟೆಯಲ್ಲಿ SUV ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು. Maruti, Toyota, Tata ಸೇರಿದಂತೆ ಇನ್ನಿತರ ಕಾರ್ ತಯಾರಾಕ ಕಂಪನಿಗಳು ಮಾರುಕಟ್ಟೆಯಲ್ಲಿ ಹೊಸ ಹೊಸ SUV ಗಳನ್ನೂ ಪರಿಚಯಿಸುತ್ತಲೇ ಇರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ Hyundai ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ ಎನ್ನಬಹುದು. Hyundai ಕಾರ್ ಗಳು ಹೆಚ್ಚಿನ ಮೈಲೇಜ್ ನ ಮೂಲಕ ಜನರನ್ನು ಆಕರ್ಷಿಸುತ್ತವೆ.

ಸದ್ಯ ಮಾರುಕಟ್ಟೆಯಲ್ಲಿ ಇದೀಗ ಹುಂಡೈ ಹೊಸ SUV ಪರಿಚಯವಾಗಿದ್ದು Petrol ಹಾಗೂ CNG ಎರಡು ರೂಆಪ್ಣಾತರದಲ್ಲಿಯೂ ಈ SUV ಲಭ್ಯವಾಗಲಿದೆ. Petrol ಮಾದರಿ ಖರ್ಚು ಹೆಚ್ಚು ಎನ್ನುವರು CNG ಮಾದರಿಯನ್ನು ಖರೀದಿಸುವ ಮೂಲಕ ನಿಮ್ಮ ಇಂಧನದ ಖರ್ಚನ್ನು ಉಳಿಸಿಕೊಳಬಹುದು. ಸದ್ಯ ಹುಂಡೈ ಹೊಸ SUV ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.

New Hyundai Exter SUV
Image Credit: Original Source

New Hyundai Exter SUV
ಮಾರುಕಟ್ಟೆಯಲ್ಲಿ ಲಭ್ಯವಿರುವ ನೂತನ Hyundai Exter ಬುಕಿಂಗ್ 1 ಲಕ್ಷ ಬುಕಿಂಗ್ ಕ್ಲಬ್ ಸೇರುವ ಸೂಚನೆ ಲಭಿಸಿದೆ. ಸದ್ಯ Hyundai Exter ಭಾರತದಲ್ಲಿ ಬರೋಬ್ಬರಿ 75,000 ಬುಕಿಂಗ್ ಕಂಡುಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು Septembar 2023 ರಲ್ಲೂ Hyundai Exter 8,000 ಯುನಿಟ್ಸ್ ಗಳನ್ನೂ ಮಾರಾಟ ಮಾಡಲಾಗಿದೆ. Septembar ನಲ್ಲಿ ಒಟ್ಟು 65,000 ಬುಕಿಂಗ್ ದಾಖಲಾಗಿದೆ. ಸದ್ಯ X, EX(O), S, S(O), SX, SX(O), and SX(O) ಎನ್ನುವ ಏಳು ಮಾದರಿಯಲ್ಲಿ Exter ಲಭ್ಯವಾಗಲಿದೆ.

28km ಮೈಲೇಜ್ ನೀಡುವ ಈ ಕಾರಿಗೆ ಹೆಚ್ಚುತ್ತಿದೆ ಬೇಡಿಕೆ
ನೂತನ Hyundai Exter ಎರಡು ಎಂಜಿನ್ ಮಾದರಿಯಲ್ಲಿ ಲಭ್ಯವಿದೆ. Petrol ಹಾಗೂ CNG ಆಯ್ಕೆಯಲ್ಲಿ New Hyundai Exter ಅನ್ನು ಗ್ರಾಹಕರು ಖರೀದಿಸಬಹುದು. ಹೊಸ ಹುಂಡೈ ಎಕ್ಸ್‌ ಟರ್ 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್‌ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು ಸ್ಮಾರ್ಟ್ ಆಟೋ MMT ಯೊಂದಿಗೆ ಬರುತ್ತದೆ.

New Hyundai Exter SUV Feature
Image Credit: Hyundai

ಇದರೊಂದಿಗೆ ಮತ್ತೊಂದು 1.2 ಲೀಟರ್ ಜೈವಿಕ ಇಂಧನ ಕಪ್ಪಾ ಪೆಟ್ರೋಲ್ ಸಿಎನ್‌ಜಿ ಎಂಜಿನ್ ನೀಡಲಾಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ ಮಿಷನ್ ಗೇರ್‌ ಬಾಕ್ಸ್‌ ನೊಂದಿಗೆ ಬರುತ್ತದೆ. Hyundai Exter ಪೆಟ್ರೋಲ್ ರೂಪಾಂತರದಲ್ಲಿ ಪ್ರತಿ ಲೀಟರ್ ಗೆ 19km ಮತ್ತು CNG ರೂಪಾಂತರದಲ್ಲಿ ಪ್ರತಿ ಕೆಜಿಗೆ 28 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ. ಇನ್ನು Hyundai Exter ಮಾರುಕಟ್ಟೆಯಲ್ಲಿ ಸುಮಾರು 5.99 ರಿಂದ 9.31 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

New Hyundai Exter SUV Feature
*8-inch touchscreen infotainment system.
*Apple CarPlay.
*Android Auto and wireless cell phone charging.
*Sunroof.

New Hyundai Exter SUV
Image Credit: Cartrade

*Dual dashcam .
* 6 Airbags.
*Hill Assist Control.
*ABS with EBD.
*Electronic Stability Control.
*Rear Parking Sensor.

Join Nadunudi News WhatsApp Group