ಪ್ರತಿ ತಿಂಗಳು ಸಂಬಳ ಪಡೆದುಕೊಳ್ಳುವ ಎಲ್ಲರಿಗೂ ಹೊಸ ನಿಯಮ, ಜುಲೈ 1 ರಿಂದ ಜಾರಿಗೆ ಬರಲಿದೆ.

ಪ್ರತಿ ತಿಂಗಳು ಸಂಬಳ ಬಂದರೆ ಸಾಕು ಎಂದು ಹಲವು ಜನರು ಕಾಯುತ್ತ ಕುಳಿತಿರುತ್ತಾರೆ ಎಂದು ಹೇಳಬಹುದು. ದೇಶದಲ್ಲಿ ಕೋಟಿ ಕೋಟಿ ಜನರು ಪ್ರತಿ ತಿಂಗಳು ಸಂಬಳವನ್ನ ಪಡೆಯುತ್ತಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಜನರ ಅನುಕೂಲದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದ್ದು ಸರ್ಕಾರದ ನಿಯಮಗಳನ್ನ ಜನರು ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಖಾಸಗಿ ಆಫೀಸ್ ಮತ್ತು ಇತರೆ ಪ್ರದೇಶ ಹಾಗು ಸರ್ಕಾರೀ ಕೆಲಸವನ್ನ ಮಾಡುವವರು ಪ್ರತಿ ತಿಂಗಳು ಸಂಬಳವನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಪ್ರತಿ ತಿಂಗಳು ಸಂಬಳವನ್ನ ನೀಡಲು ಕೂಡ ಸರ್ಕಾರ ಹಲವು ನಿಯಮಗಳನ್ನ ರೂಪಿಸಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ಮುಂದಿನ ತಿಂಗಳು ಅಂದರೆ ಜುಲೈ 1 ನೇ ತಾರೀಕಿನಿಂದ ಪ್ರತಿ ತಿಂಗಳು ಸಂಬಳ ಪಡೆದುಕೊಳ್ಳುವ ಎಲ್ಲರಿಗೂ ಹೊಸ ನಿಯಮ ಜಾರಿಗೆ ಬಂದಿದ್ದು ಈ ನಿಯಮವನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ವೇತನ ಸಂಹಿತೆ ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ ಎಂದು ಹೇಳಬಹುದು.

New payment method

ಕಳೆದ ಏಪ್ರಿಲ್ ತಿಂಗಳಲ್ಲೇ ಈ ವೇತನ ಸಂಹಿತೆ ಜಾರಿಗೆ ಬರಬೇಕಾಗಿತ್ತು, ಆದರೆ ಕಾರ್ಮಿಕ ಸಚಿವಾಲಯ ಅದನ್ನು ಮುಂದೂಡಿತ್ತು, ಆದರೆ ಈಗ ಜುಲೈ ತಿಂಗಳಲ್ಲಿ ಈ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಬಹುದು. ಇನ್ನು ಜುಲೈ ತಿಂಗಳಲ್ಲಿ ಈ ಸಂಹಿತೆ ಜಾರಿಗೆ ಬಂದರೆ ಉದ್ಯೋಗಾಕಾಂಕ್ಷಿಗಳ ವೇತನ ರಚನೆಯು ದೊಡ್ಡ ಬದಲಾವಣೆಯನ್ನು ಕಾಣಬಹುದು ಎನ್ನಲಾಗುತ್ತಿದೆ. ಸರ್ಕಾರವು 29 ಕಾರ್ಮಿಕ ಕಾನೂನುಗಳು ಸೇರಿದಂತೆ 4 ಹೊಸ ವೇತನ ಸಂಹಿತೆಗಳನ್ನು ಸಿದ್ಧಪಡಿಸಿದೆ ಮತ್ತು ಅವುಗಳು ಯಾವುದು ಅಂದರೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಔದ್ಯೋಗಿಕ ಸುರಕ್ಷತೆಯ ಸಂಹಿತೆ, ಆರೋಗ್ಯಕರ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್ (ಒಎಸ್ ಎಚ್), ವೇತನದ ಮೇಲಿನ ಸಾಮಾಜಿಕ ಭದ್ರತಾ ಸಂಹಿತೆ ಮತ್ತು ಸಂಹಿತೆ.

ಇನ್ನು ಈ ಸಂಹಿತೆಯ ಕಾಯ್ದೆಯ ಪ್ರಕಾರ ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚ 50 ಪ್ರತಿಶತಕ್ಕಿಂತ ಕಡಿಮೆ ಇರಲು ಸಾಧ್ಯವಿಲ್ಲ, ಈಗ ಅನೇಕ ಕಂಪನಿಗಳು ಮೂಲ ವೇತನವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಮೇಲಿನಿಂದ ಹೆಚ್ಚಿನ ಭತ್ಯೆಗಳನ್ನು ಪಾವತಿಸುತ್ತವೆ, ಇದರಿಂದ ಕಂಪನಿಯ ಮೇಲಿನ ಹೊರೆ ಕಡಿಮೆಯಾಗುತ್ತದೆ. ಅಸಂಘಟಿತ ವಲಯದ ಉದ್ಯೋಗಿಗಳಿಗೆ ಹೊಸ ವೇತನ ಸಂಹಿತೆಯೂ ಅನ್ವಯಿಸುತ್ತದೆ. ವೇತನ ಮತ್ತು ಬೋನಸ್ ಗೆ ಸಂಬಂಧಿಸಿದ ನಿಯಮಗಳು ಪ್ರತಿ ಉದ್ಯಮ ಮತ್ತು ವಲಯದಲ್ಲಿ ಬದಲಾಗುತ್ತವೆ ಮತ್ತು ಕೆಲಸ ಮಾಡುತ್ತವೆ ಮತ್ತು ನೌಕರರ ವೇತನದಲ್ಲಿ ಸಮಾನತೆ ಇರುತ್ತದೆ, ಮೂಲ ವೇತನ, ಮನೆ ಬಾಡಿಗೆ (ಎಚ್ ಆರ್ ಎ), ಪಿಎಫ್, ಗ್ರಾಚ್ಯುಯಿಟಿ, ಎಲ್ ಟಿಸಿ ಮತ್ತು ಮನರಂಜನಾ ಭತ್ಯೆ ಇತ್ಯಾದಿ. ಕಾರ್ಮಿಕ ಸಚಿವಾಲಯವು ಶೀಘ್ರದಲ್ಲೇ ನಾಲ್ಕು ಸಂಹಿತೆಗಳ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಿದೆ. ಜುಲೈ ವೇಳೆಗೆ ಎಲ್ಲಾ ಕಂಪನಿಗಳು ಸಹ ಆಯಾ ಹಂತಗಳಲ್ಲಿ ಸಾಫ್ಟ್ ವೇರ್ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

Join Nadunudi News WhatsApp Group

New payment method

Join Nadunudi News WhatsApp Group