ಈಗಿನ ಕಾಲದಲ್ಲಿ ಡ್ರೈವಿಂಗ್ ಲೈಸೆನ್ಸ್ ಯಾರ ಬಳಿ ಇಲ್ಲ ಹೇಳಿ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಡ್ರೈವಿಂಗ್ ಲೈಸೆನ್ಸ್ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಪೋಲೀಸರ ದಂಡನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸಾಮಾನ್ಯವಾಗಿ ಎಲ್ಲರು ಕೂಡ ಈಗ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಜನರು ಹಲವು ನಿಯಮಗಳನ್ನ ಅನುಸರಿಸಬೇಕಾಗಿದ್ದು ಇದು ಜನರ ತಲೆಬಿಸಿಗೆ ಕೂಡ ಕಾರಣವಾಗಿತ್ತು ಎಂದು ಹೇಳಬಹುದು. ಇನ್ನು ದೇಶದಲ್ಲಿ ಅದೆಷ್ಟೋ ಜನರು ತಾವು ಡ್ರೈವಿಂಗ್ ಲೈಸೆನ್ಸ್ ಮಾಡಿಸುವಲ್ಲಿ ಎಡವಟ್ಟು ಮಾಡಿಕೊಂಡು ಅದೆಷ್ಟೋ ಬಾರಿ RTO ಕಚೇರಿಗಳಿಗೆ ಅಲೆದಾಡಿದ್ದು ಇದೆ ಎಂದು ಹೇಳಬಹುದು.
ಇನ್ನು ದಿನದಿಂದ ದಿನಕ್ಕೆ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು ಜನರು ಕೆಲವು ನಿಯಮಗಳನ್ನ ಅನುಸರಿಸುವಲ್ಲಿ ಎಡವುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗ ಹೊಸ ನಿಯಮ ಜಾರಿಗೆ ಬಂದಿದ್ದು ಇದು ಕೋಟ್ಯಾಂತರ ಜನರಿಗೆ ಅನುಕೂಲ ಆಗಲಿದೆ ಎಂದು ಹೇಳಬಹುದು. ಈ ನಿಯಮಗಳ ಕಾರಣ ನೀವು RTO ಕಚೇರಿಗೆ ಹೋಗಿ ಪರೀಕ್ಷೆ ನೀಡುವ ಅಗತ್ಯ ಇಲ್ಲ ಎಂದು ಹೇಳಬಹುದು. ಹಾಗಾದರೆ ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿದ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿರುವ ಹೊಸ ನಿಯಮದ ಪ್ರಕಾರ, ಯಾವುದೇ ಸರ್ಕಾರೀ ಮಾನ್ಯತೆ ಪಡೆದ ಚಲನ ತರಬೇತಿ ಕೇಂದ್ರದಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಯಾವುದೇ ವ್ಯಕ್ತಿಗೆ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸುವಾಗ RTO ನಲ್ಲಿ ನಡೆಯಲಿರುವ ಚಲನ ಪರೀಕ್ಷೆಯಿಂದ ವಿನಾಯಿತಿಯನ್ನ ನೀಡಲಾಗುತ್ತದೆ. ಇಂತಹ ಕೇಂದ್ರದಲ್ಲಿ ತರೆಬೇತಿ ಪಡೆದು ಪಾಸ್ ಆದವರು RTO ನಲ್ಲಿ ಚಾಲನೆ ಮಾಡಿತೋರಿಸುವ ಅಗತ್ಯ ಇರುವುದಿಲ್ಲ, ಇನ್ನು ಅವರ ಚಾಲನಾ ಪರವಣಿಗೆಯನ್ನ ಖಾಸಗಿ ಚಲನ ಕೇಂದ್ರದ ಪ್ರಮಾಣ ಪತ್ರದ ಮೂಲಕವೇ ಮಾಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋಧನೆಯನ್ನ ಪಡೆದ ಖಾಸಗಿ ಕೇಂದ್ರಗಳಿಗೆ ಮಾತ್ರಗಳಿಗೆ ಮಾತ್ರವನ್ನ ಈ ಪ್ರಮಾಣ ಪತ್ರವನ್ನ ನೀಡಲು ಅವಕಾಶವನ್ನ ನೀಡಲಾಗಿದೆ. ಇನ್ನು ಇದರ ಜೊತೆಗೆ ಸರ್ಕಾರದ ಹಲವು ನಿಯಮಗಳು ಇದ್ದು ಇದನ್ನ ಜನರು ಗಮನದಲ್ಲಿ ಇರಿಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಏನೇ ಆಗಲಿ ಇದೊಂದು ಉತ್ತಮವಾದ ಯೋಜನೆ ಆಗಿದ್ದು ಇದರ ಲಾಭವನ್ನ ಹೆಚ್ಚಿನ ಜನರು ಪಡೆದುಕೊಳ್ಳಲಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ಸರ್ಕಾರದ ಈ ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.