Vehicle Rules: ವಾಹನ ಹೊಂದಿರುವ ಎಲ್ಲರಿಗೂ ಅಕ್ಟೋಬರ್ 1 ರಿಂದ ಹೊಸ ನಿಯಮ, ಕೇಂದ್ರ ಸರ್ಕಾರದ ಆದೇಶ.

ಕಾರಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹೊಸ ನಿಯಮ.

Vehicle Scurity Test: ದೇಶಿಯ ಮಾರುಕಟ್ಟೆಯಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಕಾರು ಮಾರಾಟವಾಗುತ್ತಾ ಇರುತ್ತದೆ. ಇತ್ತೀಚಿಗಂತೂ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಹೊಸ ಹೊಸ ಮಾದರಿಯ ಕಾರುಗಳು ಬಿಡುಗಡೆಯಾಗಿದ್ದು, ಕಾರಿನ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು. ಇದೀಗ ಕಾರಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಒಂದು ಬಿಡುಗಡೆಯಾಗಿದೆ.

ಕೇಂದ್ರ ಸರ್ಕಾರದಿಂದ ಹೊಸ ಮಾಹಿತಿ
ಕೇಂದ್ರ ಸರ್ಕಾರದಿಂದ ಇದೀಗ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. ಕಾರ್ ಹೊಂದಿರುವ ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಳ್ಳಬೇಕು. ಅಕ್ಟೋಬರ್ 1 ರಿಂದ ಕಾರ್ ಗಳಿಗೆ ಕೇಂದ್ರ ಸರ್ಕಾರದಿಂದ ಕ್ರ್ಯಾಶ್ ನಡೆಸಿ ಸ್ಟಾರ್ ರೇಟಿಂಗ್ ನೀಡಲಾಗುವುದು. ಇನ್ನುಮುಂದೆ ಕೇಂದ್ರ ಸರ್ಕಾರವೇ ದೇಶದಲ್ಲಿ ಮಾರಾಟವಾಗುವ ಕಾರುಗಳ ಕ್ಯಾಶ್ ಟೆಸ್ಟ್ ನಡೆಸಲಿದೆ.

New rule from October 1, safety testing of cars by the government.
Image Credit: Economictimes

ಕೇಂದ್ರ ಸರ್ಕಾರದಿಂದ ಕಾರು ಖರೀದಿಸುವವರಿಗೆ ಹೊಸ ಮಾಹಿತಿ
ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರದ ಮೂಲಕವೇ ಕಾರ್ ಗಳಿಗೆ ಸುರಕ್ಷತಾ ಪರೀಕ್ಷೆ ನಡೆಸಿ ಗುಣಮಟ್ಟಕ್ಕೆ ಅನುಗುಣವಾಗಿ ಸ್ಟಾರ್ ರೇಟಿಂಗ್ ನೀಡುವ ವ್ಯವಸ್ಥೆಯನ್ನು ಅಕ್ಟೋಬರ್ ನಿಂದ ಜಾರಿಗೆ ತರುವ ಸಾಧ್ಯತೆಯಿದ್ದು, ಇದಕ್ಕೆ ಪೂರ್ಭಾವಿಯಾಗಿ ಕೇಂದ್ರ ರಸ್ತೆ ಸಚಿವಾಲಯ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಕರಡು ನಿಯಾಮಾವಳಿಯನ್ನು ಪ್ರಕಟಿಸಿದೆ.

ಆಮದು ಮಾಡಿಕೊಂಡ ಅಥವಾ ದೇಶದಲ್ಲಿ ಉತ್ಪಾದನೆಯಾದ ಭಾರತದಲ್ಲಿ ಮಾರಾಟ ಮಾಡುವ ಎಂ 1 ಕೆಟಗರಿಯ 3.5 ಟನ್ ಗಿಂತ ಕಡಿಮೆ ತೂಕದ ಕಾರ್ ಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎನ್ನಲಾಗಿದೆ.

New rule from October 1, safety testing of cars by the government.
Image Credit: Economictimes

ಅಕ್ಟೋಬರ್ 1 ರಿಂದ ಕಾರು ಖರೀದಿ ಮಾಡುವವರಿಗೆ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ ಕಾರಿನ ಪ್ರಯಾಣಿಕರಿಗೆ ಸುರಕ್ಷಿತ ಆಗುವ ನಿಟ್ಟಿನಲ್ಲಿ ಕ್ರ್ಯಾಶ್ ನಡೆಸಿ ರೇಟಿಂಗ್ ಟೆಸ್ಟ್ ನಡೆಸಲಾಗುವುದು ಎಂಬ ಮಾಹಿತಿಯನ್ನು ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group