Credit And Debit Card: ATM ಕಾರ್ಡ್ ಮತ್ತು ಕ್ರೆಡಿಟ್ ಬಳಸುವವರಿಗೆ ಬ್ಯಾಂಕಿನಿಂದ ಹೊಸ ಆದೇಶ, ಈ ಕೆಲಸ ಮಾಡುವುದು ಕಡ್ಡಾಯ.
Credit ಮತ್ತು Debit ಕಾರ್ಡ್ ಬಳಕೆದಾರರು ಈ ಕೆಲಸ ಮಾಡುವುದು ಕಡ್ಡಾಯ.
New Rule For Credit And Debit Card: ಸಾಮಾನ್ಯವಾಗಿ ಬ್ಯಾಂಕ್ ಖಾತೆದಾರರು Credit Card ಹಾಗೂ Debit Card ಗಳನ್ನೂ ಬಳಸುತ್ತಾರೆ. ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ತಮ್ಮ ಗ್ರಾಹಕರ ಅನುಕೂಲಕ್ಕಾಗಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳನ್ನೂ ನೀಡುತ್ತವೆ.
ಇತ್ತೀಚಿಗೆ ಬ್ಯಾಂಕುಗಳು Credit Card ಹಾಗೂ Debit Card ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ. ಕಾರ್ಡ್ ಹೊಂದಿರುವವರು ಎಲ್ಲಾ ನಿಯಮಗಳನ್ನು ತಿಳಿದುಕೊಂಡು ವಹಿವಾಟನ್ನು ನಡೆಸಬೇಕಿದೆ. ಸದ್ಯ ATM ಕಾರ್ಡ್ ಮತ್ತು ಕ್ರೆಡಿಟ್ ಬಳಸುವವರಿಗೆ ಬ್ಯಾಂಕಿನಿಂದ ಹೊಸ ಆದೇಶ ಹೊರಬಿದ್ದಿದೆ.
ATM ಕಾರ್ಡ್ ಮತ್ತು ಕ್ರೆಡಿಟ್ ಬಳಸುವವರಿಗೆ ಬ್ಯಾಂಕಿನಿಂದ ಹೊಸ ಆದೇಶ
ನಿಮ್ಮ ಬ್ಯಾಂಕ್ ನಿಂದ ನೀವು ಹೊಸ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಪಡೆದಿದ್ದರೆ ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಅನಿವಾರ್ಯ. ಏಕೆಂದರೆ ನೀವು ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಹಣವನ್ನು ವರ್ಗಾಯಿಸಲು ಬಯಸಿದರೆ ಈ ನಿಯಮವನ್ನು ಅನುಸರಿಸದಿದ್ದರೆ ನಿಮ್ಮ ವಹಿವಾಟು ಯಾವುದೇ ಕಾರಣಕ್ಕೂ ಸಕ್ರಿಯವಾಗುವುದಿಲ್ಲ. ಬ್ಯಾಂಕ್ ನ ಮೊಬೈಲ್ ಅಪ್ಲಿಕೇಶನ್ ನಲ್ಲಿ ಈ ಅಗತ್ಯ ಕ್ರಮಗಳನ್ನು ಮಾಡಬೇಕಿದೆ.
Credit ಮತ್ತು Debit ಕಾರ್ಡ್ ಬಳಕೆದಾರರು ಈ ಕೆಲಸ ಮಾಡುವುದು ಕಡ್ಡಾಯ
ಕಾರ್ಡ್ ಅನ್ನು ವಿತರಿಸುವಾಗ ಹೆಚ್ಚಿನ ಬ್ಯಾಂಕುಗಳು ಈಗ ಅದರ ನಿಯಂತ್ರಣ ಮಿತಿಯನ್ನು ಮಿತಿಗೊಳಿಸುತ್ತವೆ. ಆನ್ ಲೈನ್ ಅಥವಾ ಆಫ್ ಲೈನ್ ವಹಿವಾಟುಗಳನ್ನು ನಡೆಸಲು ಬಳಕೆದಾರರು ಮೊದಲು ಕೆಲವು ನಿಯಂತ್ರಣಗಳನ್ನು ಸಕ್ರಿಯಗೊಳಿಸಬೇಕು. ಬಳಕೆದಾರರಿಗೆ ಕಾರ್ಡ್ ಗಳ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚಿನ ನಿಯಂತ್ರಣವನ್ನು ನೀಡಲು ಬ್ಯಾಂಕುಗಳು ಇದನ್ನು ಮಾಡುತ್ತವೆ.
Credit ಮತ್ತು Debit ಕಾರ್ಡ್ ಬಳಕೆದಾರರು ನಿಯಂತ್ರಣಗಳನ್ನು ಸಕ್ರಿಯಗೊಳಿಸುವುದರಿಂದ ಬಳಕೆದಾರರು ಆನ್ ಲೈನ್ ಮತ್ತು ಅಂತರರಾಷ್ಟ್ರೀಯ ವಹಿವಾಟುಗಳನ್ನು ಪ್ರಾರಂಭಿಸಬಹುದು ಮತ್ತು ತಮ್ಮದೇ ಆದ ವಹಿವಾಟು ಮಿತಿಗಳನ್ನು ಹೊಂದಿಸಬಹುದು. ನೀವು ಯಾವುದೇ ಬ್ಯಾಂಕ್ ನ Credit ಮತ್ತು Debit ಕಾರ್ಡ್ ಅನ್ನು ಪಡೆಯಲು ಮುಂದಾದರೆ ತಕ್ಷಣ ಈ ಕೆಲಸವನ್ನು ಮಾಡಬೇಕಿದೆ. ಈ ಕೆಲಸ ಆಗದಿದ್ದರೆ ನೀವು ಆನ್ ಲೈನ್ ಅಥವಾ ಆಫ್ ಲೈನ್ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ.