Money Transfer: ಖಾತೆಯಿಂದ ನೇರವಾಗಿ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡುವವರಿಗೆ ಗುಡ್ ನ್ಯೂಸ್, ಬಂತು ಹೊಸ ರೂಲ್ಸ್.

ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ವರ್ಗಾವಣೆ ಮಾಡುವ ಈ ನಿಯಮ ತಿಳಿದುಕೊಳ್ಳಿ.

New Rule For Online Money Transfer: ಸದ್ಯ ದೇಶದಲ್ಲಿ Online ವಹಿವಾಟು ಹೆಚ್ಚುತ್ತಿದೆ. ಎಲ್ಲ ರೀತಿಯ ಹಣಕಾಸಿನ ವಹಿವಾಟನ್ನು ಜನರು ಹೆಚ್ಚಾಗಿ ಆನ್ಲೈನ್ ಮೂಲಕವೇ ಪೂರ್ಣಗೊಳಿಸುತ್ತಿದ್ದಾರೆ. ಜನರಿಗಾಗಿ ವಿವಿಧ ಅಪ್ಲಿಕೇಶನ್ ಗಳು UPI ಸೇವೆಯನ್ನು ಸೇವೆಯನ್ನು ಇನ್ನು ದಿನೇ ದಿನೇ UPI ತನ್ನ ಬಳಕೆದಾರರಿಗೆ ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದೆ.

ಇನ್ನು UPI ಸೇವೆ ಆರಂಭವಾಗುತ್ತಿದ್ದನಂತೆ ದೇಶದ ಪ್ರತಿಷ್ಠಿತಾ ಬ್ಯಾಂಕ್ ಗಳು ಮೊಬೈಲ್ ಬ್ಯಾಂಕಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲು ಮುಂದಾಗಿದೆ. ಇದೀಗ Reserve Bank ಆನ್ಲೈನ್ ನಲ್ಲಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವವರಿಗೆ ಹೊಸ ನಿಯಮವನ್ನು ಪರಿಚಯಿಸಿದೆ. ಇನ್ನುಮುಂದೆ ಹಣ ವರ್ಗಾವಣೆ ಮಾಡುವ ಮುನ್ನ ಈ ನಿಯಮವನ್ನು ತಿಳಿಯುವುದು ಕಡ್ಡಾಯವಾಗಿದೆ.

Online Money Transfer
Image Credit: Amarujala

ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡುವವರಿಗೆ RBI ನಿಂದ ಹೊಸ ರೂಲ್ಸ್
ನೀವು ಆನ್‌ ಲೈನ್‌ ನಲ್ಲಿ ಹಣವನ್ನು ವರ್ಗಾಯಿಸಿದರೆ IMPS, NFT ಮತ್ತು RTGS ಬಗೆ ನಿಮಗೆ ಮಾಹಿತಿ ತಿಳಿದಿರುತ್ತದೆ. ನಿಮ್ಮ ಹೆಚ್ಚಿನ ವಹಿವಾಟುಗಳನ್ನು ನೀವು IMPS ಮೂಲಕ RBI ನ ಈ ಹೊಸ ನಿಯಮದ ಬಗ್ಗೆ ನೀವು ತಿಳಿದುಕೊಳ್ಳುವುದು ಅಗತ್ಯ. ಸದ್ಯ IMPS ಸೇವೆಯನ್ನು RBI ಮತ್ತಷ್ಟು ಸುಲಭಗೊಳಿಸುತ್ತಿದೆ. ಇನ್ನುಮುಂದೆ ನೀವು ಯಾವುದೇ ಫಲಾನುಭವಿಯ ವಿವರಗಳನ್ನು ನೀಡದೆಯೇ 5 ಲಕ್ಷದವರೆಗಿನ ಮೊತ್ತವನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ.

NPCI ಬಿಗ್ ಅಪ್ಡೇಟ್, ಮೊಬೈಲ್ ಸಂಖ್ಯೆಗೆ ಹಣ ವರ್ಗಾಯಿಸಿ
National Payments Corporation of India (NPCI ) ಇದೀಗ ತನ್ನ ನಿಯಮವನ್ನು ಬದಲಾಯಿಸಲು ನಿರ್ಧರಿಸಿದೆ. ಈ ಹಿಂದೆ ದೊಡ್ಡ ಮೊತ್ತವನ್ನು ಕಳುಹಿಸಲು ಬಳಕೆದಾರರು ಫಲಾನುಭವಿಯ ಹೆಸರು, ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನಮೂದಿಸಬೇಕಿತ್ತು. ಆದರೆ ಇನ್ನುಮುಂದೆ ಈ ಪ್ರಕ್ರಿಯೆ ಇನ್ನು ಸುಲಭವಾಗಲಿದೆ.

RBI New Rules For Online Money Transfer
Image Credit: Paytm

NPCI ಬದಲಾವಣೆಯು ಫಲಾನುಭವಿಯ ಮೊಬೈಲ್ ಸಂಖ್ಯೆಯಿಂದ ಮಾತ್ರ ಹಣವನ್ನು ವರ್ಗಾಯಿಸಲು ಅವಕಾಶ ಮಾಡಿಕೊಡಲಿದೆ. ಫಲಾನುಭವಿಯ ಬ್ಯಾಂಕ್ ಖಾತೆಯಲ್ಲಿರುವ ಹೆಸರಿನ ಆಧಾರದ ಮೇಲೆ ಪರಿಶೀಲನೆ ನಡೆಸಲಾಗುವುದು. ಯಾವುದೇ ತೊಂದರೆಯಿಲ್ಲದೆ ನೀವು ಕೇವಲ ಒಂದು ಕ್ಲಿಕ್‌ ನಲ್ಲಿ 5 ಲಕ್ಷ ರೂ. ಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ National Payments Corporation of India ಅಧಿಕೃತ ಮಾಹಿತಿ ನೀಡಿದೆ.

Join Nadunudi News WhatsApp Group

Join Nadunudi News WhatsApp Group