Ads By Google

July 2024 Rule: ಜೂಲೈ 1 ರಿಂದ ಎಲ್ಲಾ ರೂಲ್ಸ್ ಚೇಂಜ್, ದೇಶದಲ್ಲಿ ಜಾರಿಗೆ ಬರಲಿದೆ ಈ ಎಲ್ಲಾ ಹೊಸ ನಿಯಮಗಳು.

Ads By Google

New Rule From July 2024: ಸದ್ಯ 2024 ರ ಆರು ತಿಂಗಳು ಮುಗಿಯುತ್ತಿದೆ. 2024 ರ ಪ್ರತಿ ತಿಂಗಳಿನಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುವುದರ ಜೊತೆಗೆ ಸಾಕಷ್ಟು ನಿಯಮಗಳು ಕೂಡ ಬದಲಾಗಲಿವೆ. ಇನ್ನು ಪ್ರತಿ ತಿಂಗಳು ಹಣಕಾಸೇತರ ನಿಯಗಳು ಹಲವಾರು ಬದಲಾಗಿವೆ ಎನ್ನಬಹುದು. ಸದ್ಯ ಇನ್ನು ಎರಡು ದಿನಗಳಲ್ಲಿ ಜೂನ್ ತಿಂಗಳು ಮುಗಿಯಲಿದೆ.

ಜೂನ್ ನ ಮುಕ್ತಯಾದ ಬಳಿಕ ಜುಲೈ ತಿಂಗಳು ಆರಂಭವಾಗಲಿದ್ದು, ಜುಲೈ ನಲ್ಲಿ ಕೂಡ ಅನೇಕ ನಿಯಮಗಳು ಬದಲಾಗಲಿದೆ. ಜುಲೈ ನಲ್ಲಿ ಬದಲಾಗಲಿರುವ ನಿಯಮಗಳು ಸಾಕಷ್ಟು ಪರಿಣಾಮ ಬೀರಲಿದೆ.ನಾವೀಗ ಈ ಲೇಖನದಲ್ಲಿ ಜುಲೈ ನಲ್ಲಿ ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಲೇಖನವನ್ನು ಓದುವ ಮೂಲಕ ನೀವು ಜುಲೈ ನಲ್ಲಿ ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Image Credit: Moneycontrol

ಜೂಲೈ 1 ರಿಂದ ಎಲ್ಲಾ ರೂಲ್ಸ್ ಚೇಂಜ್, ದೇಶದಲ್ಲಿ ಜಾರಿಗೆ ಬರಲಿದೆ ಈ ಎಲ್ಲಾ ಹೊಸ ನಿಯಮಗಳು
•LPG Gas Cylinder Price
ನಿಮಗೆ ತಿಳಿದಿರುವ ಹಾಗೆ ಗ್ಯಾಸ್ ಸಿಲಿಂಡರ್ ಬೆಲೆಗಳು ತಿಂಗಳ ಮೊದಲ ದಿನದಂದು ಬದಲಾಗುತ್ತದೆ. ಗ್ಯಾಸ್ ಬೆಲೆಯಲ್ಲಿ ಇಳಿಕೆಯಾಗುತ್ತದೆಯೋ ಅಥವಾ ಏರಿಕೆಯಾಗುತ್ತದೆಯೋ ಎನ್ನುವುದು ತಿಂಗಳ ಮೊದಲ ದಿನ ತಿಳಿಯುತ್ತದೆ. ಜುಲೈ 1 ರಂದು ದೇಶಿಯ ಸಿಲಿಂಡರ್ ಗಳು ಹಾಗೂ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ.

•Sim Card Rule
ಟ್ರಾಯ್ ಪ್ರಕಾರ, ತಮ್ಮ ಸಿಮ್ ಕಾರ್ಡ್‌ ಗಳನ್ನು ಬದಲಾಯಿಸಿದ ಮೊಬೈಲ್ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಹೌದು ಕಳ್ಳತನ ಅಥವಾ ಹಾನಿಯಿಂದಾಗಿ ತಮ್ಮ ಸಿಮ್ ಕಾರ್ಡ್ ಅನ್ನು ಬದಲಾಯಿಸಬೇಕಾದ ಮತ್ತು ಹೊಸ ಸಿಮ್ ಕಾರ್ಡ್ ಖರೀದಿಸಿದ ಬಳಕೆದಾರರು ಮುಂದಿನ 7 ದಿನಗಳಲ್ಲಿ ತಮ್ಮ ಸಂಖ್ಯೆಯನ್ನು ಮತ್ತೊಂದು ಸಿಮ್ ಕಾರ್ಡ್‌ ಗೆ ಪೋರ್ಟ್ ಮಾಡಲು ಅನುಮತಿಸುವುದಿಲ್ಲ. ದೂರಸಂಪರ್ಕ ಇಲಾಖೆಯ (DoT) ಸಲಹೆಗಳನ್ನು ಪರಿಗಣಿಸಿ ಮತ್ತು ವಿವಿಧ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಹೊಸ ನಿಯಮಗಳನ್ನು ಮಾಡಲಾಗಿದೆ ಎಂದು TRAI ಹೇಳಿದೆ.

Image Credit: Thequint

•Bank Holiday In July
ಇನ್ನು ಪ್ರತಿ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಒಂಧಿಷ್ಟು ರಜೆಯನ್ನು ನಿಗದಿಪಡಿಸಲಾಗುತ್ತದೆ. ಹಬ್ಬ, ಸರ್ಕಾರೀ ರಜೆ ಹಾಗೂ ಭಾನುವಾರ ಶನಿವಾರದ ರಜೆ ಸೇರಿದಂತೆ ಬ್ಯಾಂಕ್ ಗಳು ಕೆಲ ದಿನಗಳು ಬಂದ್ ಅಗರುತ್ತದೆ. ಇನ್ನು RBI ಬಿಡುಗಡೆ ಮಾಡಿರುವ ಬ್ಯಾಂಕ್ ರಜಾ ದಿನದ ಪಟ್ಟಿಯ ಪ್ರಕಾರ ಜುಲೈ ನಲ್ಲಿ 12 ದಿನಗಳು ಬ್ಯಾಂಕ್ ಬಂದ್ ಆಗಿರಲಿದೆ. ಆಯಾ ರಾಜ್ಯದ ಹಬ್ಬದ ವಿಶೇಷತೆಗೆ ಆಧರಿಸಿ ಕೆಲ ರಾಜ್ಯದಲ್ಲಿ ರಜೆಯನ್ನು ನೀಡಲಾಗುತ್ತದೆ. ಇನ್ನು ಬ್ಯಾಂಕ್ ಗಳು ಮುಚ್ಚಿದ್ದರು ಕೂಡ ಗ್ರಾಹಕರಿಗೆ Online ನಲ್ಲಿ ಸೇವೆಗಳು ಲಭ್ಯವಿರುತ್ತದೆ.

•Credit Card Rule
ಜೂನ್ 30 ರ ನಂತರ, ಕೆಲವು ಪ್ಲಾಟ್‌ ಫಾರ್ಮ್‌ ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್‌ ಗಳನ್ನು ಪಾವತಿಸಲು ಕಷ್ಟವಾಗಬಹುದು. ಫೋನ್ ಪೇ, ಕ್ರೆಡಿಟ್, ಬಿಲ್ ಡೆಸ್ಕ್ ಪ್ಲಾಟ್‌ ಫಾರ್ಮ್‌ ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 30 ರ ನಂತರದ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ಪ್ರಕ್ರಿಯೆಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ. ಈಗಾಗಲೇ BBPS ಸದಸ್ಯರಾಗಿರುವ PhonePay ಮತ್ತು CRED ನಂತಹ ಫಿನ್‌ ಟೆಕ್‌ ಗಳು ಜೂನ್ 30 ರ ನಂತರ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ.

Image Credit: India Today
Ads By Google
Sujatha Poojari

Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: July 2024 Rule New Rule From July 2024 New Rules new rules in july rules changes in july

Recent Stories

  • Headline
  • Information
  • Main News
  • money
  • Press
  • Regional

Crop Compensation: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್, ಈ ರೈತರ ಖಾತೆಗೆ ಬರ ಪರಿಹಾರದ ಇನ್ನೊಂದು ಕಂತು ಬಿಡುಗಡೆ

Crop Compensation Installments: ಕಳೆದ ವರ್ಷ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ನೀಡುತ್ತಿದೆ .…

2024-07-01
  • Headline
  • Information
  • Main News
  • Press
  • Regional

Shawarma Ban: ಕಬಾಬ್, ಕಾಟನ್ ಕಂಡಿ, ಗೋಭಿ ಬೆನ್ನಲ್ಲೇ ಇನ್ನೊಂದು ಆಹಾರ ಬ್ಯಾನ್, ಸರ್ಕಾರದ ಆದೇಶ

Shawarma Ban In Karnataka: ಸದ್ಯ ರಾಜ್ಯ ಸರ್ಕಾರ ಜನಸಾಮನ್ಯರಿಗಾಗಿ ಅನೇಕ ಸೌಲಭ್ಯವನ್ನು ನೀಡುವುದರ ಜೊತೆಗೆ ಜನರ ಜೀವಕ್ಕೆ ಹಾನಿಯಾಗುವಂತಹ…

2024-07-01
  • Blog
  • Business
  • Information
  • Main News
  • money

Debit Card Insurance: ATM ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್, ಬ್ಯಾಂಕಿನಿಂದ ಎಲ್ಲರಿಗೂ ಸಿಗಲಿದೆ 10 ಲಕ್ಷ

ATM Card Insurance Details: ಏಟಿಎಂ ಕಾರ್ಡ್ (ATM Card) ಸಾಮಾನ್ಯವಾಗಿ ಎಲ್ಲರೂ ಕೂಡ ಬಳಕೆ ಮಾಡುತ್ತಾರೆ. ಬ್ಯಾಂಕ್ ಖಾತೆ…

2024-07-01
  • Headline
  • Information
  • Main News
  • Sport
  • World

Rohith Sharma: ಟ್ರೋಫಿ ಪಡೆಯುವಾಗ ಶರ್ಮ ಆ ರೀತಿ ನಡೆದುಬಂದಿದ್ದು ಯಾಕೆ…? ಇಲ್ಲಿದೆ ಅಸಲಿ ಕಾರಣ

Rohith Sharma Latest Update: ಸದ್ಯ T20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಗೆದ್ದಿರುವ ಕಾರಣ ಭಾರತೀಯರು ಸಂತಸದಲ್ಲಿದ್ದರೆ. ದಕ್ಷಿಣ…

2024-07-01
  • Headline
  • Information
  • Main News
  • Press
  • Regional

Grama Panchayat: ಇನ್ನಮುಂದೆ ಗ್ರಾಮ ಪಂಚಾಯತಿಯಲ್ಲೇ ಸಿಗಲಿದೆ ಈ ಎಲ್ಲಾ ದಾಖಲೆಗಳು, ಹೊಸ ಯೋಜನೆ

Birth And Death Certificate Available In Grama Panchayath: ಭಾರತೀಯ ಪ್ರಜೆಯಾದವರು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್…

2024-07-01
  • Headline
  • Information
  • Main News
  • Press

New Criminal Law: ಇಂದಿನಿಂದ ಜಾರಿಗೆ ಬರಲಿದೆ ಈ ಹೊಸ ಕ್ರಿಮಿನಲ್ ಕಾನೂನು, ಎಲ್ಲರಿಗೂ ಒಂದೇ ಕಾನೂನು.

New Criminal Laws Effective From July 1st: ಜುಲೈ 1 ರಿಂದ ದೇಶಾದ್ಯಂತ ಮೂರು ಹೊಸ Criminal Law…

2024-07-01