November Rule: ನವೆಂಬರ್ 1 ರಿಂದ ದೇಶದಲ್ಲಿ ಬದಲಾಗಲಿದೆ ಈ 4 ಪ್ರಮುಖ ನಿಯಮಗಳು, ಜೇಬಿಗೆ ಕತ್ತರಿ ಬೀಳುವುದು ಪಕ್ಕಾ.
ನವೆಂಬರ್ 1 ರಿಂದ ಬದಲಾಗುವ ನಿಯಮಗಳ ಬಗ್ಗೆ ಮಾಹಿತಿ.
New Rule from November 1st: ಸದ್ಯ ದೇಶದಲ್ಲಿ ಪ್ರತಿ ತಿಂಗಳು ಆರಂಭ ಆಗುತ್ತಿದ್ದಂತೆ ಹೊಸ ಹೊಸ ನಿಯಮಗಳು ಪರಿಚಯವಾಗುವುದು ಸಹಜ. ಇನ್ನು 2023 ರ ಪ್ರತಿ ತಿಂಗಳ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗಲಿವೆ ಎನ್ನಬಹುದು. ಸದ್ಯ October ತಿಂಗಳು ಮುಗಿಯಲು ಇನ್ನು 6 ದಿನಗಳು ಬಾಕಿ ಇವೆ.
ನವೆಂಬರ್ 1 ರಿಂದ ದೇಶದಲ್ಲಿ ಬದಲಾಗಲಿದೆ 4 ಪ್ರಮುಖ ನಿಯಮಗಳು
ಇನ್ನೇನು ಕೇವಲ ಆರು ದಿನಗಳಲ್ಲಿ ಮುಗಿಯುವಾ October ತಿಂಗಳ ನಂತರ November ಆರಂಭಗೊಳ್ಳಲಿದೆ. ಹೀಗಾಗಿ November 1 ರಿಂದಲೇ ಬಾಡಲಗುತ್ತಿರುವ 4 ನಿಯಮಗಳ ಬಗ್ಗೆ ಈಗಾಗಲೇ ಮಾಹಿತಿ ಲಭ್ಯವಾಗಲಿದೆ. ನೀವು ಯಾವುದೇ ರೀತಿಯ ವಹಿವಾಟನ್ನು ಮಾಡುವ ಮುನ್ನ ಈ ಬದಲಾಗಿರುವ ನಿಯಮದ ಬಗ್ಗ ತಿಳಿಯುವುದು ಉತ್ತಮ. ಇದೀಗ November ತಿಂಗಳಲ್ಲಿ ಪರಿಚಯವಾಗಲಿರುವ ನಾಲ್ಕು ನಿಯಮಗಳ ಬಗ್ಗೆ ಮಾಹಿತಿ ತಿಳಿಯೋಣ,.
*GST New Rule
ಪ್ರಮುಖವಾಗಿ November 1 ರಿಂದ GST ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗಲಿದೆ. GST ಪಾವತಿಸುವ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಆಗತ್ಯವಾಗಿದೆ. November 1 ರ ನಂತರ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವವರು 30 ದಿನಗಳಲ್ಲಿ ಇ- ಇನ್ವಾಯ್ಸ್ ಪೋರ್ಟಲ್ ನಲ್ಲಿ GST ಇನ್ವಾಯ್ಸ್ ಗಳನ್ನೂ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಇ ಬಗ್ಗೆ GST ಪ್ರಾಧಿಕಾರ ಸೆಪ್ಟೆಂಬರ್ ನಲ್ಲಿಯೇ ಅಧಿಕೃತ ಮಾಹಿತಿ ನೀಡಿದೆ.
*Import Of Laptops Rule
ಇನ್ನು October 30 ರವರೆಗೆ 8741 ವಿಭಾಗಗಳಲ್ಲಿ ಲ್ಯಾಪ್ ಟಾಪ್ ಗಳು, ಟ್ಯಾಬ್ ಲೇಟ ಗಳು ಮತ್ತು ಪರ್ಸನಲ್ ಕಂಪ್ಯೂಟರ್ ಗಳ ಆಮದಿಗೆ ಸರ್ಕಾರ ವಿನಾಯಿತಿ ನೀಡಿತ್ತು. ಆದರೆ November 1 ರಿಂದ ಲಾಪ್ ಟಾಪ್ ಆಮದಿಗೆ ಸರ್ಕಾರ ಅನುಮತಿ ನೀಡುವುದಿಲ್ಲ. ಲಾಪ್ ಟಾಪ್ ಆಮದು ಪ್ರಕ್ರಿಯೆಗೆ November 1 ರಿಂದ ಹೊಸ ನಿಯಮ ಅನ್ವಯವಾಗಲಿದೆ.
*Fee in Equity Derivatives Segment
ಇನ್ನು ನವೆಂಬರ್ 1 ರಿಂದ Equity Derivatives ವಿಭಾಗದಲ್ಲಿ ಶುಲ್ಕವನ್ನು ವಿಧಿಸಲಾಗಯುತ್ತದೆ. ಚಿಲ್ಲರೆ ಹೂಡಿಕೆದಾರರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಕೆಟ್ಟ ಪರಿಣಾಮ ಬಿರುವುದರಿಂದ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.
*Amazon Kinder Leader
ಇನ್ನು November 1 ರಿಂದ mobi, azw, .prc ಸೇರಿದಂತೆ ತನ್ನ ಕಿಂಡಲ್ ನಲ್ಲಿ ಕೆಲವು ಬೆಂಬಲಿತ ಫೈಲ್ ಗಳನ್ನೂ ಕಳುಹಿಸುತ್ತಿದ್ದ ಕಿಂಡಲ್ ಬಳಕೆದಾರರು ತೊಂದರೆಯನ್ನು ಎದುರಿಸಬಹುದು.