Government Employees: ಸರ್ಕಾರೀ ನೌಕರರಿಗೆ ಕೇಂದ್ರದಿಂದ ಎಚ್ಚರಿಕೆ, ಎಲ್ಲರು ತಕ್ಷಣ ಈ ಕೆಲಸ ಮಾಡಬೇಕು.

ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್, ಎಲ್ಲರೂ ತಕ್ಷಣ ಈ ಕೆಲಸ ಮಾಡಬೇಕು

New Rule For Govt Employees: ದೇಶದಲ್ಲಿ ಹಲವಾರು ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಆಗಾಗ ಹೊಸ ನಿಯಮವನ್ನು ಪರಿಚಯಿಸುತ್ತದೆ. ಸದ್ಯ ರಾಜ್ಯ ಸರ್ಕಾರ ಸರ್ಕಾರೀ ನೌಕರರಿಗಾಗಿ ಹೊಸ ನಿಯಮವನ್ನು ಪರಿಚಯಿಸಿದೆ.

ಪ್ರತಿ ಸರ್ಕಾರೀ ನೌಕರರು ಈ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ರಾಜ್ಯ ಸರ್ಕಾರ ನಿಗದಿ ಪಡಿಸಿದ ದಿನಾಂಕದೊಳಗೆ ರಾಜ್ಯದ ಎಲ್ಲ ಸರ್ಕಾರೀ ನೌಕರರು ಈ ಕೆಲಸವನ್ನು ಪೂರ್ಣಗೊಳಿಸುವುದು ಅಗತ್ಯ. ರಾಜ್ಯ ಸರ್ಕಾರ ಸರ್ಕಾರೀ  ನೌಕರರಿಗೆ ಪರಿಚಯಿಸಿರುವ ಹೊಸ ನಿಯಮದ ಬಗ್ಗೆ ಮಾಹಿತಿ ಇಲ್ಲಿದೆ.

New Rule For Govt Employees
Image Credit: Trak

ಸರ್ಕಾರೀ ನೌಕರರಿಗೆ ಕೇಂದ್ರದಿಂದ ಎಚ್ಚರಿಕೆ, ಎಲ್ಲರು ತಕ್ಷಣ ಈ ಕೆಲಸ ಮಾಡಬೇಕು
ಇನ್ನು HRMS-1 ಸಾಫ್ಟ್‌ ವೇರ್‌ ನ ಸೇವಾ ವಿಭಾಗದ ಅಧಿಕಾರಿಗಳು/ಉದ್ಯೋಗಿಗಳ ಎಲ್ಲಾ ಸೇವಾ ವಿವರಗಳನ್ನು ನವೀಕರಿಸಲು ಸುತ್ತೋಲೆಯನ್ನು ಹೊರಡಿಸಲಾಗಿದೆ. ಸುತ್ತೋಲೆಯಲ್ಲಿ ಹೇಳಿರುವಂತೆ HRMS-2.0 ಸಾಫ್ಟ್‌ ವೇರ್ ಅನ್ನು ಕಾರ್ಯಗತಗೊಳಿಸಲು ಎಲೆಕ್ಟ್ರಾನಿಕ್ ಸೇವಾ ನೋಂದಣಿ (Electronic Service Register) ಅನ್ನು ಸಿದ್ಧಪಡಿಸಲಾಗಿದೆ.

HRMS-1 ತಂತ್ರಾಂಶದಲ್ಲಿನ ಸೇವಾ ದಾಖಲೆ ವಿಭಾಗದಲ್ಲಿ ದಾಖಲಾದ ಎಲ್ಲಾ ಸರ್ಕಾರಿ ಅಧಿಕಾರಿಗಳು/ನೌಕರರ ಸೇವಾ ವಿವರಗಳ ಮಾಹಿತಿಯನ್ನು ವಿದ್ಯನ್ಮಾನ ಸೇವಾ ವಾಹಿಗೆ ವರ್ಗಾಯಿಸುವ ಬಗ್ಗೆ ಯೋಜನಾ ನಿರ್ದೇಶಕರು, HRMS-2.0 ಬೆಂಗಳೂರು ದಿನಾಂಕ: 14-06-2024 ತಂದು 11 :30 ರಿಂದ 1.30 ರ ವರೆಗೆ ತಂಡಗಳಲ್ಲಿ ಆನ್‌ ಲೈನ್‌ ನಲ್ಲಿ ತರಬೇತಿಯನ್ನು ನಡೆಸಲಾಗುವುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಇಲಾಖೆಯ ಎಲಾ ವಿತರಣಾ ಅಧಿಕಾರಿಗಳಿಗೆ ತಮ್ಮ ಆಡಳಿತ ವಿಭಾಗದ ಸಿಬ್ಬಂದಿಯೊಂದಿಗೆ https://teams.microsoft.com ಲಿಂಕ್ ಮೂಲಕ ತರಬೇತಿಯನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

Govt Employees New Update
Image Credit: IBC24

Join Nadunudi News WhatsApp Group

Join Nadunudi News WhatsApp Group