Image Credit: Original Source
New Rule For Govt Employees: ದೇಶದಲ್ಲಿ ಹಲವಾರು ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಆಗಾಗ ಹೊಸ ನಿಯಮವನ್ನು ಪರಿಚಯಿಸುತ್ತದೆ. ಸದ್ಯ ರಾಜ್ಯ ಸರ್ಕಾರ ಸರ್ಕಾರೀ ನೌಕರರಿಗಾಗಿ ಹೊಸ ನಿಯಮವನ್ನು ಪರಿಚಯಿಸಿದೆ.
ಪ್ರತಿ ಸರ್ಕಾರೀ ನೌಕರರು ಈ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ರಾಜ್ಯ ಸರ್ಕಾರ ನಿಗದಿ ಪಡಿಸಿದ ದಿನಾಂಕದೊಳಗೆ ರಾಜ್ಯದ ಎಲ್ಲ ಸರ್ಕಾರೀ ನೌಕರರು ಈ ಕೆಲಸವನ್ನು ಪೂರ್ಣಗೊಳಿಸುವುದು ಅಗತ್ಯ. ರಾಜ್ಯ ಸರ್ಕಾರ ಸರ್ಕಾರೀ ನೌಕರರಿಗೆ ಪರಿಚಯಿಸಿರುವ ಹೊಸ ನಿಯಮದ ಬಗ್ಗೆ ಮಾಹಿತಿ ಇಲ್ಲಿದೆ.
ಸರ್ಕಾರೀ ನೌಕರರಿಗೆ ಕೇಂದ್ರದಿಂದ ಎಚ್ಚರಿಕೆ, ಎಲ್ಲರು ತಕ್ಷಣ ಈ ಕೆಲಸ ಮಾಡಬೇಕು
ಇನ್ನು HRMS-1 ಸಾಫ್ಟ್ ವೇರ್ ನ ಸೇವಾ ವಿಭಾಗದ ಅಧಿಕಾರಿಗಳು/ಉದ್ಯೋಗಿಗಳ ಎಲ್ಲಾ ಸೇವಾ ವಿವರಗಳನ್ನು ನವೀಕರಿಸಲು ಸುತ್ತೋಲೆಯನ್ನು ಹೊರಡಿಸಲಾಗಿದೆ. ಸುತ್ತೋಲೆಯಲ್ಲಿ ಹೇಳಿರುವಂತೆ HRMS-2.0 ಸಾಫ್ಟ್ ವೇರ್ ಅನ್ನು ಕಾರ್ಯಗತಗೊಳಿಸಲು ಎಲೆಕ್ಟ್ರಾನಿಕ್ ಸೇವಾ ನೋಂದಣಿ (Electronic Service Register) ಅನ್ನು ಸಿದ್ಧಪಡಿಸಲಾಗಿದೆ.
HRMS-1 ತಂತ್ರಾಂಶದಲ್ಲಿನ ಸೇವಾ ದಾಖಲೆ ವಿಭಾಗದಲ್ಲಿ ದಾಖಲಾದ ಎಲ್ಲಾ ಸರ್ಕಾರಿ ಅಧಿಕಾರಿಗಳು/ನೌಕರರ ಸೇವಾ ವಿವರಗಳ ಮಾಹಿತಿಯನ್ನು ವಿದ್ಯನ್ಮಾನ ಸೇವಾ ವಾಹಿಗೆ ವರ್ಗಾಯಿಸುವ ಬಗ್ಗೆ ಯೋಜನಾ ನಿರ್ದೇಶಕರು, HRMS-2.0 ಬೆಂಗಳೂರು ದಿನಾಂಕ: 14-06-2024 ತಂದು 11 :30 ರಿಂದ 1.30 ರ ವರೆಗೆ ತಂಡಗಳಲ್ಲಿ ಆನ್ ಲೈನ್ ನಲ್ಲಿ ತರಬೇತಿಯನ್ನು ನಡೆಸಲಾಗುವುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಇಲಾಖೆಯ ಎಲಾ ವಿತರಣಾ ಅಧಿಕಾರಿಗಳಿಗೆ ತಮ್ಮ ಆಡಳಿತ ವಿಭಾಗದ ಸಿಬ್ಬಂದಿಯೊಂದಿಗೆ https://teams.microsoft.com ಲಿಂಕ್ ಮೂಲಕ ತರಬೇತಿಯನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
Udyogini Yojana Loan: ಕೇಂದ್ರ ಸರ್ಕಾರವು ಮಹಿಳೆರಿಗಾಗಿ ಅನೇಕ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸರ್ಕಾರ ಸಾಕಷ್ಟು ಯೋಜನೆಯನ್ನು…
Rohith Sharma And Virat Kohli Emotion: ನಿಮಗೆ ತಿಳಿದಿರುವ ಹಾಗೆ 2022ರ ಟಿ20 ವಿಶ್ವಕಪ್ ನ ಸೆಮಿಫೈನಲ್ ನಲ್ಲಿ…
WhatsApp Not Working In These Smartphones: ಮೆಟಾ ಮಾಲೀಕತ್ವದ WhatsApp ಸದ್ಯ ವಿಶ್ವದೆಲ್ಲೆಡೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ ಎನ್ನಬಹುದು.…
Hyundai Inster EV Features: ಭಾರತೀಯ ಮಾರುಕಟ್ಟೆಯಲ್ಲಿ Electric ಮಾದರಿಗಳಿಗೆ ಬೇಡಿಕೆ ಹೆಚ್ಚಿದೆಯೆನ್ನಬಹುದು. ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯ…
ITR Filling Alert: ಸದ್ಯ ITR ಸಲ್ಲಿಕೆಗೆ ಕೊನೆಯ ದಿನಾಂಕ ಹತ್ತಿರವಾಗುತ್ತಿರುವ ಕಾರಣ ಆದಾಯ ಇಲಾಖೆ ತೆರಿಗೆ ನಿಯಮವನ್ನು ಬಿಗಿಗೊಳಿಸುತ್ತಿದೆ.…
Free Laptop For Students: ದೇಶದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಸೌಲಭ್ಯವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎನ್ನುವುದು ಸರ್ಕಾರದ…