New Rule: ಅ 1 ರಿಂದ ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ, ಈ 5 ನಿಯಮಗಳಲ್ಲಿ ಮಹತ್ವದ ಬದಲಾವಣೆ.

ಅಕ್ಟೋಬರ್ 1 ರಿಂದ ಬದಲಾಗುವ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

New Rules From October 1st: 2023 ರ ಆರಂಭದ ಪ್ರತಿ ತಿಂಗಳು ಕೂಡ ಹೊಸ ಹೊಸ ನಿಯಮಗಳು ಜನರಿಗೆ ಪರಿಚಯವಾಗುತ್ತಿದೆ. ಬದಲಾಗಿರುವ ನಿಯಮಗಳ ಬಗ್ಗೆ ತಿಳಿದುಕೊಂಡು ಜನಸಾಮನ್ಯರು ನಿಯಮವನ್ನು ಪಾಲಿಸಬೇಕಿದೆ. ಇನ್ನು Septembar 2023 ತಿಂಗಳು ಮುಗಿಯಲು ಇನ್ನು ಕೇವಲ 3 ದಿನಗಳು ಬಾಕಿ ಇದೆ.

Septembar ಅಂತ್ಯದೊಳಗೆ ನೀವು ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಏಕೆಂದರೆ October 1 ರಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಆಗಲಿದೆ. October ನಲ್ಲಿ ಬದಲಾಗಿರುವ ಎಲ್ಲ ನಿಯಮಗಳು ಕೂಡ ಜನರಿಗೆ ಆರ್ಥಿಕ ಹೊರೆಯನ್ನು ಹೆಚ್ಚು ಮಾಡಲಿದೆ. October 1 ರಿಂದ ಜನರ ದೈನದಿಂದ ಜೀವನದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎನ್ನಬಹುದು.

Birth And Death Registration
Image Credit: Pudhari

October 1 ರಿಂದ ಈ ಎಲ್ಲ ನಿಯಮಗಳು ಬದಲಾಗಲಿವೆ
*Birth And Death Registration
October 1 ರಿಂದ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ ಜಾರಿಯಾಗಲಿದೆ. ಈ ಮೂಲಕ ಇನ್ನುಮುಂದೆ ಜನನ ಪ್ರಮಾಣ ಪತ್ರ ಒಂದೇ ದಾಖಲೆಯಾಗಲಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ, ಚಾಲನಾ ಪರವಾನಗಿ ನೀಡಿಕೆ, ಮತದಾರರ ಪಟ್ಟಿ ತಯಾರಿಕೆ, ಆಧಾರ್ ಸಂಖ್ಯೆ ಹೀಗೆ ಹಲವು ಉದ್ದೇಶಗಳಿಗೆ ಬಳಕೆಯಾಗಲಿದೆ.

*ಮದುವೆಯ ನೋಂದಣಿ ಅಥವಾ ಸರ್ಕಾರಿ ಕೆಲಸಕ್ಕೆ ನೇಮಕಾತಿ
ಜನನ ಮತ್ತು ಮರಣಗಳ ತಿದ್ದುಪಡಿ ಕಾಯಿದೆ ಮದುವೆಯ ನೋಂದಣಿ ಅಥವಾ ಸರ್ಕಾರಿ ಕೆಲಸಕ್ಕೆ ನೇಮಕಾತಿಗೆ ಸಾಹತ್ಯವಾಗುತ್ತದೆ. ಈ ನಿಯಮವು ಜನನ ಮತ್ತು ಮರಣದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ದಾಖಲೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಸರ್ಕಾರದ ಪ್ರಕಾರ, ಜನ್ಮ ದಿನಾಂಕ ಮತ್ತು ಸ್ಥಳವನ್ನು ಸಾಬೀತುಪಡಿಸಲು ಅಗತ್ಯವಿರುವ ದಾಖಲೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ಕಾಯಿದೆ ಸಹಾಯ ಮಾಡುತ್ತದೆ.

20 % TCS Rule
Image Credit: News9plus

*20 % TCS Rule
TCS ನ ಹೊಸ ದರಗಳು ಅಕ್ಟೋಬರ್ 1 ರಿಂದ ಅನ್ವಯವಾಗುತ್ತದೆ. ಈ ಬದಲಾವಣೆಗಳು ಅಂತರರಾಷ್ಟ್ರೀಯ ಪ್ರಯಾಣವನ್ನು ಯೋಜಿಸುವ, ವಿದೇಶಿ ಸ್ಟಾಕ್‌ ಗಳು, ಮ್ಯೂಚುವಲ್ ಫಂಡ್‌ ಗಳು, ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವವರಿಗೆ ಅಥವಾ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವವರಿಗೆ ಮುಖ್ಯವಾಗಿದೆ.

Join Nadunudi News WhatsApp Group

*Reserve Bank Of India

ಉದಾರೀಕೃತ ರವಾನೆ ಯೋಜನೆಯಡಿ, ಒಬ್ಬರು ವರ್ಷಕ್ಕೆ $250,000 ವರೆಗೆ ಹಣವನ್ನು ವಿದೇಶಕ್ಕೆ ಕಳುಹಿಸಬಹುದು. ಆದರೆ ಅಕ್ಟೋಬರ್ 1 ರಿಂದ, ವೈದ್ಯಕೀಯ ಮತ್ತು ಶಿಕ್ಷಣವನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ 7 ಲಕ್ಷ ರೂ.ಗಿಂತ ಹೆಚ್ಚಿನ ವೆಚ್ಚದ ಮೇಲೆ 20% TCS ವಿಧಿಸಲಾಗುತ್ತದೆ.

Online Game Tax
Image Credit: Tfipost

*Online Game Tax
October 1 ರಿಂದ Online Game Tax ಜಾರಿ ಮಾಡಲು ಹಣಕಾಸು ಸಚಿವೆ Nirmala Sitaraman ನಿರ್ಧರಿಸಿದ್ದಾರೆ. October 1 ರಿಂದ Online Game ಗೆ 28 % ಟ್ಯಾಕ್ಸ್ ವಿಧಿಸಲು ನಿರ್ಧರಿಸಲಾಗಿದೆ.

Join Nadunudi News WhatsApp Group