Ads By Google

Television Network: ಮನೆಯಲ್ಲಿ TV ಬಳಸುವ ಎಲ್ಲರಿಗೂ ಹೊಸ ನಿಯಮ, ಟೆಲಿವಿಷನ್ ನೆಟ್ವರ್ಕ್ ನಲ್ಲಿ ದೊಡ್ಡ ಬದಲಾವಣೆ.

Ads By Google

Television Network New Update: ಪ್ರಸ್ತುತ Electronic ವಸ್ತುಗಳ ಬಳಕೆ ಹೆಚ್ಚುತ್ತಲೇ ಇದೆ. ಪ್ರತಿ ಮನೆಯಲ್ಲಿ ಯಾವುದಾದರು Electronic ವಸ್ತುಗಳು ಇದ್ದೆ ಇರುತ್ತದೆ. ಅದರಲ್ಲೂ Smartphone, Laptop, TV ಸೇರಿದಂತೆ ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಇರುವುದು ಸಹಜ. ಇನ್ನು ಮನೆ ಎಂದ ಮೇಲೆ ಒಂದು TV ಇರಬೇಕು. ಟೈಮ್ ಪಾಶ್ ಮಾಡಲು ಹೆಚ್ಚಿನ ಜನರು TV ನೋಡಲು ಇಷ್ಟಪಡುತ್ತಾರೆ.

ಮೊಬೈಲ್ ನೋಡಿ ನೋಡಿ ಬೋರ್ ಆದಾಗ, ಮೊಬೈಲ್ ನೆಟ್ ಪ್ಯಾಕ್ ಖಾಲಿ ಆದಾಗ ಟಿವಿ ನೋಡುವುದು ಅಭ್ಯಾಸವಾಗಿರುತ್ತದೆ. ಸದ್ಯ ಮನೆಯಲ್ಲಿ TV ಬಳಸುವವರಿಗೆ ಹೊಸ ನಿಯಮವೊಂದು ಪರಿಚಯಿಸಲಾಗಿದೆ. ಸದ್ಯ ಟೆಲಿವಿಷನ್ ನೆಟ್ವರ್ಕ್ ನಲ್ಲಿ ದೊಡ್ಡ ಬದಲಾವಣೆ ತರಲಾಗಿದೆ. ನಿಮ್ಮ ಮನೆಯಲ್ಲಿ TV ಇದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

 

ಮನೆಯಲ್ಲಿ TV ಬಳಸುವ ಎಲ್ಲರಿಗೂ ಹೊಸ ನಿಯಮ
ಮಾಹಿತಿ ಪ್ರಸಾರ ಸಚಿವಾಲಯವು (MIB) ಕೇಬಲ್ ಟೆಲಿವಿಷನ್ ನೆಟ್‌ ವರ್ಕ್‌ ಗಳ ಕಾಯಿದೆ 1994 ಗೆ ಒಂದು ಪ್ರಮುಖ ತಿದ್ದುಪಡಿಯನ್ನು ಮಾಡಿದೆ. ಈ ನಿಟ್ಟಿನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಅದರ ಪ್ರಕಾರ ಮಲ್ಟಿ ಸಿಸ್ಟಮ್ ಆಪರೇಟರ್‌ ಗಳಿಗೆ (MSOs) ನೋಂದಣಿ 10 ವರ್ಷಗಳ ಅವಧಿಗೆ ಪ್ರಾರಂಭವಾಗುತ್ತದೆ. ಬ್ರಾಡ್‌ ಬ್ಯಾಂಡ್ ಕಂಪನಿಗಳು ಸಹ ಈ ನೋಂದಣಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

Image Credit: Original Source

ಟೆಲಿವಿಷನ್ ನೆಟ್ವರ್ಕ್ ನಲ್ಲಿ ದೊಡ್ಡ ಬದಲಾವಣೆ
ಇನ್ನು MSO ಗಳು ಟಿವಿ ಕೇಬಲ್ ವ್ಯವಸ್ಥೆಯನ್ನು ನಿರ್ವಹಿಸುವ ಕಂಪನಿಗಳಾಗಿವೆ. ದೇಶದಲ್ಲಿ ಸುಮಾರು 115 MSO ಆಪರೇಟರ್‌ಗಳು ಇದ್ದಾರೆ. ಹೊಸ ತಿದ್ದುಪಡಿಯು ಬ್ರಾಡ್‌ ಬ್ಯಾಂಡ್ ಸೇವಾ ಪೂರೈಕೆದಾರರೊಂದಿಗೆ ಕೇಬಲ್ ಆಪರೇಟರ್‌ ಗಳು ಮೂಲಸೌಕರ್ಯಗಳನ್ನು ಹಂಚಿಕೊಳ್ಳುವ ನಿಬಂಧನೆಯನ್ನು ಹೊಂದಿದೆ.

ಅಂದರೆ ಈಗ ಬ್ರಾಡ್‌ ಬ್ಯಾಂಡ್ ಸೇವೆಗಳನ್ನು ಒದಗಿಸುವ ಕಂಪನಿಗಳು ಕೇಬಲ್ ಟಿವಿ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈಗ ಬ್ರಾಡ್‌ ಬ್ಯಾಂಡ್ ಮತ್ತು ಕೇಬಲ್ ಆಪರೇಟರ್ ಕಂಪನಿಗಳು ಒಟ್ಟಾಗಿ ಕೆಲಸ ಮಾಡಲಿವೆ.ಇದರ ಮೂಲಕ MSO ನ ನೋಂದಣಿಯು 10 ವರ್ಷಗಳ ಅವಧಿಗೆ ಇರುತ್ತದೆ. ನಿಯಮಗಳ ಪ್ರಕಾರ ನೋಂದಣಿ ನವೀಕರಣಕ್ಕೆ 1 ಲಕ್ಷ ರೂ.ಗಳ ಸಂಸ್ಕರಣಾ ಶುಲ್ಕವನ್ನು ಇರಿಸಲಾಗಿದೆ.

Ads By Google
Ramya M

Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.

Share
Published by
Tags: Television Network Television Network New Update telivision network 2023 tv tv in home

Recent Stories

  • Business
  • Information
  • Main News
  • money
  • Press
  • Regional

Buss Pass: 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರಿಗೆ ಗುಡ್ ನ್ಯೂಸ್, ಸಿದ್ದರಾಮಯ್ಯ ಬಹುದೊಡ್ಡ ಘೋಷಣೆ.

Free Buss Pass Senior Citizens: ಸದ್ಯ ರಾಜ್ಯದಲ್ಲಿ ಮಹಿಳೆಯರಿಗಾಗಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣವನ್ನು ನೀಡಲಾಗುತ್ತಿದೆ. ರಾಜ್ಯದ ಮಹಿಳೆಯರು…

2024-07-11
  • Headline
  • Information
  • Main News
  • Press

Homemakers Rights: ಇನ್ಮುಂದೆ ಹೆಂಡತಿಯ ಖರ್ಚಿಗೆ ಗಂಡ ಇಷ್ಟು ಹಣ ಕೊಡಲೇಬೇಕು, ಹೈಕೋರ್ಟ್ ಆದೇಶ

Supreme Court Verdict About Homemakers Rights: ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಗೃಹಿಣಿಯರ ಪಾತ್ರ ಸಾಕಷ್ಟಿರುತ್ತದೆ. ಯಾವುದೇ ವೇತನ ಪಡೆಯದೇ…

2024-07-11
  • Entertainment
  • Headline
  • Information
  • Lifestyle
  • Main News

Actor Darshan: ನಟ ದರ್ಶನ್ ದಿನಕ್ಕೆ ಎಷ್ಟು ಕುಡಿಯುತ್ತಾರೆ ಮತ್ತು ಎಷ್ಟು ಸಿಗರೇಟ್ ಸೇದುತ್ತಾರೆ ಗೊತ್ತಾ…?

Darshan New Update: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಸದ್ಯ ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ಜೈಲು ಸೇರಿಕೊಂಡಿದ್ದಾರೆ.…

2024-07-11
  • Entertainment
  • Headline
  • Information
  • Main News
  • Press

Darshan Weight Loss: ಜೈಲಿನಲ್ಲಿರುವ ದರ್ಶನ್ ಎಷ್ಟು ತೂಕ ಕಳೆದುಕೊಂಡರೆ ಗೊತ್ತಾ…? ಬೇಸರದಲ್ಲಿ ಫ್ಯಾನ್ಸ್.

Darshan Weight Loss New Update: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ…

2024-07-11
  • Headline
  • Information
  • Main News
  • money
  • Regional

Ayushman Bharath Scheme: ಆಯುಷ್ಮಾನ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ…? ಈ ರೀತಿ ಮೊಬೈಲ್ ಮೂಲಕ ಚೆಕ್ ಮಾಡಿ

Ayushman Bharath Scheme New Update: ಕೇಂದ್ರ ಸರ್ಕಾರ ದೇಶದ ಜನತೆಗಾಗಿ ಈಗಾಗಲೇ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಸದ್ಯ…

2024-07-11
  • Blog
  • Business
  • Headline
  • Information
  • Main News

Mukesh Ambani: ಮಗನ ವಿವಾಹಕ್ಕೂ ಮುನ್ನವೇ ದೊಡ್ಡ ನಿರ್ಧಾರ ತಗೆದುಕೊಂಡ ಮುಕೇಶ್ ಅಂಬಾನಿ, ಹೊಸ ಘೋಷಣೆ.

Mukesh Ambani New Business: ಸದ್ಯ ದೇಶದಲ್ಲೆಡೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹದ ಬಗ್ಗೆ ಸುದ್ದಿಗಳು ವೈರಲ್…

2024-07-11