ಮನೆಯಲ್ಲಿ ಬೈಕ್, ಸ್ಕೂಟರ್ ಮತ್ತು ಮಕ್ಕಳಿದ್ದರೆ ಹೊಸ ನಿಯಮ, ಕಟ್ಟಬೇಕು 1000 ದಂಡ ಮತ್ತು 3 ತಿಂಗಳು ಜೈಲು ಶಿಕ್ಷೆ.

ದೇಶದಲ್ಲಿ ಪ್ರತಿದಿನ ಹೊಸಹೊಸ ನಿಯಮಗಳು ಜಾರಿಗೆ ಬರುತ್ತಿದ್ದು ಇದು ಜನರ ತಲೆಬಿಸಿಗೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಸಾರಿಗೆ ನಿಯಮಗಳು ಎಷ್ಟು ಬಲಿಷ್ಠವಾಗಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ವಾಹನಗಳ ಅಪಘಾತಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಹಲವು ಕಠಿಣ ನಿಯಮಗಳನ್ನ ಜಾರಿಗೆ ತರಲಾಗಿದ್ದು ಎಷ್ಟೇ ನಿಯಮಗಳನ್ನ ಜಾರಿಗೆ ತಂದರೂ ಕೂಡ ಜನರು ಆ ನಿಯಮಗಳನ್ನ ಪಾಲನೆ ಮಾಡದೆ ಅಪಘಾತವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಇನ್ನೊಂದು ಕಠಿಣ ನಿಯಮವನ್ನ ಜಾರಿಗೆ ತರಲಾಗಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು.

ಹೌದು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನ ದೇಶದಲ್ಲಿ ಜಾರಿಗೆ ತರಲಾಗಿದ್ದು ಈ ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ 1000 ಸಾವಿರ ರೂಪಾಯಿ ದಂಡ ಮತ್ತು ಮೂರೂ ತಿಂಗಳು ಜೈಲು ಶಿಖೆಯನ್ನ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಆದೇಶವನ್ನ ಹೊರಡಿಸಿದೆ. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಯ್ಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಕರಡು ವರದಿ ಸಿದ್ಧಪಡಿಸಲಾಗಿದೆ.

New traffic rules

ಮನೆಯಲ್ಲಿ ದ್ವಿಚಕ್ರ ವಾಹನಗಳು ಇದ್ದರೆ ಮತ್ತು ಪ್ರತಿನಿತ್ಯ ನೀವು ನಿಮ್ಮ ಮಕ್ಕಳನ್ನ ಕೂರಿಸಿಕೊಂಡು ದ್ವಿಚಕ್ರ ವಾಹನಗಳನ್ನ ಚಲಾಯಿಸುತ್ತಿದ್ದರೆ ಇನ್ನುಮುಂದೆ ಮಕ್ಕಳನ್ನ ಕೂರಿಸಿಕೊಂಡು ವಾಹನಗಳನ್ನ ಚಲಾಯಿಸುವಾಗ ಮಕಲ್ಲಇಗೆ ಹೆಲ್ಮೆಟ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಇನ್ನು ಹೆಲ್ಮೆಟ್ ಹಾಕುವುದು ಕಡ್ಡಾಯ ಮಾತ್ರವಲ್ಲದೆ ಮಕ್ಕಳನ್ನ ಕೂರಿಸಿಕೊಂಡು ವಾಹನಗಳಲ್ಲಿ ಚಲಿಸುವಾಗ ನೀವು ಗರಿಷ್ಠ 40 ಕಿಲೋಮೀಟರ್ ವೇಗದ ಮಿತಿ ನಿಗದಿಗೊಳಿಸಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರೊಂದಿಗೆ ಬೈಕ್ ಗಳಲ್ಲಿ ಹೋಗುವ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದೆ.

ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸುವ ಬೈಕ್ ಗಳಿಗೆ 40 ಕಿಲೋಮೀಟರ್ ವೇಗಮಿತಿ ನೀಡಲಾಗಿದೆ. ವೇಗದ ಮಿತಿ ಮೀರಿದವರಿಗೆ 1000 ರೂಪಾಯಿ ದಂಡ ಮತ್ತು 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು. 9 ತಿಂಗಳಿಂದ ನಾಲ್ಕು ವರ್ಷದವರೆಗಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿರುತ್ತದೆ. ಪ್ರತಿನಿತ್ಯ ಅವಘಾತಗಳು ಹೆಚ್ಚಾಗುತ್ತಿರುವ ಕಾರಣ ದೇಶದಲ್ಲಿ ಹೊಸ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದ್ದು ಇದು ಜನರ ಒಳಿತಿಗಾಗಿಯೇ ಹೊರತು ಯಾವುದೇ ಉದ್ದೇಶದಿಂದ ಅಲ್ಲವಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ಮಕ್ಕಳಿದ್ದು ದ್ವಿಚಕ್ರ ವಾಹನಗಳನ್ನ ಹೊಂದಿರುವ ಎಲ್ಲ ಜನರಿಗೆ ತಲುಪಿಸಿ ಮತ್ತು ಕೇಂದ್ರ ಈ ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

New traffic rules

Join Nadunudi News WhatsApp Group