ಹೊಸ ವರ್ಷದ ಆರಂಭದಿಂದ ಈ 5 ರಾಶಿಯವರಿಗೆ ಆರಂಭವಾಗಿದೆ ಗಜಕೇಸರಿಯೋಗ, ಮುಟ್ಟಿದ್ದೆಲ್ಲ ಚಿನ್ನ.

ಹಳೆಯ ವರ್ಷದ ಕಹಿ ನೆನಪುಗಳನ್ನ ಮರೆತು ಜನರು ಹೊಸ ವರ್ಷವನ್ನ ಆರಂಭ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಇಂದಿಗೆ 2021 ರ ವರ್ಷ ಮುಗಿದು ನಾಳೆ 2022 ರ ವರ್ಷ ಆರಂಭ ಆಗುತ್ತಿದೆ ಎಂದು ಹೇಳಬಹುದು. ಇನ್ನು ಹೊಸ ವರ್ಷ ಕೆಲವು ರಾಶಿಯವರಿಗೆ ಹೇಳಿಮಾಡಿಸಿದ ವರ್ಷವಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದಲ್ಲಿ ಈ 5 ರಾಶಿಯವರಿಗೆ ತಾಯಿ ಮಹಾಲಕ್ಷ್ಮಿ ಗಜಕೇಸರಿ ಯೋಗ ಆರಂಭ ಆಗಲಿದ್ದು ಈ ರಾಶಿಯವರು ವರ್ಷದ ಅಂತ್ಯದ ತನಕ ರಾಜರ ಹಾಗೆ ಜೀವನವನ್ನ ಮಾಡಲಿದ್ದು ತಮ್ಮ ಭವಿಷ್ಯವನ್ನ ಉತ್ತಮವಾಗಿಸಿಕೊಳ್ಳಲಿದ್ದಾರೆ.

ಹೊಸ ವರ್ಷದಲ್ಲಿ ಈ ರಾಶಿಯವರು ಯಾವುದೇ ಕೆಲಸವನ್ನ ಮಾಡಿದರೂ ಕೂಡ ಅದರಲ್ಲಿ ಯಶಸು ಸಿಗಲಿದ್ದು ಹಣದ ವಿಷಯದಲ್ಲಿ ಕೂಡ ಈ ರಾಶಿಯವರಿಗೆ ಬಹಳ ಲಾಭ ಸಿಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಹೊಸ ವರ್ಷದಲ್ಲಿ ಗಜಕೇಸರಿ ಯೋಗವನ್ನ ಪಡೆದುಕೊಳ್ಳಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದಾರೆ ಜೈ ಮಹಾಲಕ್ಷ್ಮಿ ಎಂದು ದೇವಿಯ ಆರಾಧನೆಯನ್ನ ಮಾಡಿ. ಹೌದು ಸ್ನೇಹಿತರೆ ಹೊಸ ವರ್ಷ ಅನ್ನುವುದು ಈ ಐದು ರಾಶಿಯವರಿಗೆ ಬಹಳ ಒಳ್ಳೆಯ ವರ್ಷ ಆಗಿದ್ದು ಈ ವರ್ಷದಲ್ಲಿ ಈ ರಾಶಿಯವರು ಯಾವುದೇ ಕೆಲಸವನ್ನ ಮಾಡಿದರು ಅದರಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ.

New year jytothishya

ಹಣದ ವಿಷಯದಲ್ಲಿ ಈ ರಾಶಿಯವರು ಬಹಳ ಎಚ್ಚರ ವಹಿಸಲಿದ್ದು ಲಕ್ಷಾಧಿಪತಿಗಳಾಗುವ ಅವಕಾಶ ಈ ರಾಶಿಯವರಿಗೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಕಂಡ ಬಹುತೇಕ ಎಲ್ಲಾ ಕನಸುಗಳನ್ನ ಈ ರಾಶಿಯವರು ನನಸು ಮಾಡಿಕೊಳ್ಳಲಿದ್ದು ಯಾವುದೇ ಸಮಯದಲ್ಲಿ ಕೂಡ ಇವರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಬರುವ ಸಾಧ್ಯತೆ ಇದೆ. ಅದೆಷ್ಟೋ ದಿನಗಳಿಂದ ಮಾಡಬೇಕು ಅಂದುಕೊಂಡಿದ್ದ ಕೆಲಸ ನಿಮಗೆ ತಿಳಿಯದ ಹಾಗೆ ನಡೆಯಲಿದೆ ಮತ್ತು ಕೊಟ್ಟ ಸಾಲ ಕೂಡ ಮರುಪಾವತಿ ಆಗಲಿದೆ. ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದ್ದು ಮನೆಯಲ್ಲಿ ಸಂತೋಷ ಮನೆಮಾಡಲಿದೆ. ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಆದಕಾರಣ ಈ ರಾಶಿಯವರು ಹೊಸ ವ್ಯಾಪಾರ ಅಥವಾ ವ್ಯವಹಾರವನ್ನ ಆರಂಭ ಮಾಡಿದರೆ ಅದರಲ್ಲಿ ತುಂಬಾ ಲಾಭ ನಿಮಗೆ ಸಿಗಲಿದೆ.

ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಮತ್ತು ಹಿರಿಯ ಆರೋಗ್ಯದಲ್ಲಿ ಕೂಡ ಚೇತರಿಕೆ ಕಂಡುಬರಲಿದೆ. ಷೇರು ಮಾರುಕಟ್ಟೆ ಈ ಐದು ರಾಶಿಯವರಿಗೆ ಬಹಳಷ್ಟು ಲಾಭವನ್ನ ತಂದುಕೊಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ದೂರರ ಪ್ರಯಾಣ ನಿಮಗೆ ಲಾಭದಾಯಕವಾಗಿರಲಿದೆ. ಇನ್ನು ಹೊಸ ವರ್ಷದಲ್ಲಿ ಗಜಕೇಸರಿ ಯೋಗವನ್ನ ಪಡೆದುಕೊಳ್ಳಲಿರುವ ಆ 5 ರಾಶಿಗಳು ಯಾವುದು ಅಂದರೆ, ಮಕರ ರಾಶಿ, ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group

New year jytothishya

Join Nadunudi News WhatsApp Group