ಎರಡಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗೆ ಶಾಕಿಂಗ್ ಸುದ್ದಿ, ತಪ್ಪದೆ ಈ ಕೆಲಸ ಮಾಡಿ, ಇಲ್ಲವಾದರೆ ಭಾರಿ ದಂಡ ಕಟ್ಟಬೇಕು.
ಬ್ಯಾಂಕ್ ಖಾತೆ ಸಾಮಾನ್ಯವಾಗಿ ಪ್ರತಿಯೊಬ್ಬರೂ ಹೊಂದಿರುತ್ತಾರೆ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಹಣಕಾಸಿನ ವ್ಯವಹಾರ ನಡೆಯುತ್ತಿರುವುದು ಬ್ಯಾಂಕ್ ಖಾತೆಗೆ ಮೇಲೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಎರಡು ಅಥವಾ ಮೂರೂ ಬ್ಯಾಂಕುಗಳಲ್ಲಿ ಖಾತೆಯನ್ನ ಹೊಂದಿರುವುದನ್ನ ನಾವು ನೀವೆಲ್ಲ ಗಮನಿಸಿದ್ದೇವೆ ಎಂದು ಹೇಳಿದರೆ ತಪ್ಪಾಗಲ್ಲ. ಹತ್ತು ಹಣದ ವ್ಯವಹಾರದ ಉದ್ದೆಹದಿಂದ ಮತ್ತು ಕೆಲವು ಅಗತ್ಯ ಕೆಲಸದ ಉದ್ದೇಶದಿಂದ ಜನರು ಎರಡು ಅಥವಾ ಮುತು ಬ್ಯಾಂಕುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಖಾತೆಯನ್ನ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ಈಗ ಬ್ಯಾಂಕ್ ಖಾತೆ ಹೊಂದಿರುವವರಿಗೆ ಶಾಕಿಂಗ್ ಸುದ್ದಿ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹೊಸ ನಿಯಮ ಜಾರಿಗೆ ಬಂದಿದ್ದು ಬ್ಯಾಂಕ್ ಖಾತೆಯನ್ನ ಹೊಂದಿರುವವರು ಈ ಕೆಲಸವನ್ನ ಆದಷ್ಟು ಬೇಗ ಮಾಡದೆ ಇದ್ದರೆ ಅವರಿಗೆ ದಂಡವನ್ನ ಅವಶ್ಯಕವಾಗಿ ಕಟ್ಟಬೇಕು ಎಂದು ಹೇಳಬಹುದು. ಹಾಗಾದರೆ ಏನದು ಹೊಸ ನಿಯಮ ಮತ್ತು ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿರುವವರು ಯಾವ ಕೆಲಸ ತಪ್ಪದೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಅನೇಕ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ.
ಕಂಪನಿಯ ವರ್ಗಾವಣೆ ಅಥವಾ ಬದಲಾವಣೆಯಿಂದಾಗಿ ಕೆಲವೊಮ್ಮೆ ಬ್ಯಾಂಕ್ ಖಾತೆಯನ್ನು ಸಹ ಬದಲಾಯಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಹೊಸ ಖಾತೆಯಲ್ಲಿ ವಹಿವಾಟು ಮಾಡಲು ಪ್ರಾರಂಭಿಸುತ್ತಾರೆ ಮತ್ತು ಹಳೆಯ ಖಾತೆಯ ಬಳಕೆಯನ್ನು ನಿಲ್ಲಿಸಲಾಗುತ್ತದೆ. ಝೀರೋ ಬ್ಯಾಲೆನ್ಸ್ ಸ್ಯಾಲರಿ ಅಕೌಂಟ್ ನಲ್ಲಿ ಯಾವುದೇ ಸಂಬಳದ ಕ್ರೆಡಿಟ್ ಆಗದೆ ಇದ್ದಾಗ ಬ್ಯಾಂಕ್ ಅದನ್ನು ಉಳಿತಾಯ ಖಾತೆಯಾಗಿ ಪರಿವರ್ತಿಸುತ್ತದೆ ಮತ್ತು ಇದರಲ್ಲಿ ಗ್ರಾಹಕರು ಕನಿಷ್ಠ ಬ್ಯಾಲೆನ್ಸ್ ಅನ್ನು ಉಳಿಸಬೇಕಾಗುತ್ತದೆ, ಇಲ್ಲವಾದರೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಆದ್ದರಿಂದ ಅಂತಹ ಖಾತೆಯನ್ನು ತಕ್ಷಣವೇ ಮುಚ್ಚುವುದು ಅವಶ್ಯಕವಾಗಿರುತ್ತದೆ. ಇನ್ನು ಕೆಲವು ಜನರು ಯಾವುದೋ ಕೆಲಸಕ್ಕೆ ಬ್ಯಾಂಕ್ ನಲ್ಲಿ ಖಾತೆ ತೆರೆದು ಅದನ್ನ ಬಳಕೆ ಮಾಡದೆ ಇರುತ್ತಾರೆ ಮತ್ತು ಅಂತವರು ಭಾರಿ ದಂಡವನ್ನ ನಂತರ ಪಾವತಿ ಮಾಡಬೇಕು.
ಇನ್ನು ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ತೆರೆದಿದ್ದು ಅದರಲ್ಲಿ ಯಾವುದೇ ವ್ಯವಹಾರ ಮಾಡದೆ ಮಿನಿಮಂ ಹಣವನ್ನ ಕೂಡ ಇಡದೆ ಇದ್ದರೆ ಬ್ಯಾಂಕು ಅದಕ್ಕೆ ದಂಡವನ್ನ ಹಾಕುತ್ತದೆ ಮತ್ತು ಅಂತಹ ಖಾತೆಯಲ್ಲಿ ನೀವು ಹಲವು ವರ್ಷಗಳ ಕಾಲ ಯಾವುದೇ ವ್ಯವಹಾರ ಮಾಡದೆ ದಂಡದ ಹಣ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಸ್ನೇಹಿತರೆ ನೀವು ಕೂಡ ಅಂತಹ ಖಾತೆಯನ್ನ ಹೊಂದಿದ್ದರೆ ಅದನ್ನ ಇಂದೇ ಮುಚ್ಚುವುದು ಉತ್ತಮ. ಸ್ನೇಹಿತರೆ ಉಳಿತಾಯ ಖಾತೆ ಒಂದು ವರ್ಷದ ಒಳಗೆ ಮುಚ್ಚಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಮತ್ತು ವರ್ಷಕ್ಕಿಂತ ಜಾಸ್ತಿ ಸಮಯ ನೀವು ಆ ಖಾತೆಯಲ್ಲಿ ಮಿನಿಮಂ ಹಣವನ್ನ ಇಡದೆ ನಂತರ ಮುಚ್ಚಿದರೆ ನೀವು ಭಾರಿ ದಂಡವನ್ನ ಖಾತೆ ಮುಚ್ಚುವ ಸಮಯದಲ್ಲಿ ಕಟ್ಟಬೇಕಾಗುತ್ತದೆ. ಸ್ನೇಹಿತರೆ ಈ ಮಾಹಿತಿಯನ್ನ ಹೆಚ್ಚಿನ ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ ತಲುಪಿಸಿ.