ಗುಡ್ ನ್ಯೂಸ್, ಸಂಚಾರಿ ವಿಜಯ್ ಇನ್ನು ಬದುಕಿದ್ದಾರೆ, ವೈದ್ಯರು ಹೇಳಿದ್ದೇನು ನೋಡಿ.

ಕನ್ನಡ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಕಾಣುತ್ತದೆ. ಹೌದು ಒಂದಾದ ಮೇಲೆ ಒಂದು ಕಹಿ ಸುದ್ದಿ ಅಭಿಮಾನಿಗಳಿಗೆ ಬರುತ್ತಿದೆ ಎಂದು ಹೇಳಬಹುದು. ಹೌದು ಕಳೆದ ವರ್ಷ ಇದೆ ಸಮಯದಲ್ಲಿ ನಾವು ಚಿರು ಸರ್ಜಾ ಅವರನ್ನ ಕಳೆದುಕೊಂಡು ಬಹಳ ನೋವಿನಲ್ಲಿ ಇದ್ದೆವು ಮತ್ತು ಈ ವರ್ಷಗ ಕರೋನ ಮಹಾಮಾರಿಯ ಕಾರಣ ಅದೆಷ್ಟೋ ಜನರು ತಮ್ಮ ಪ್ರಣವನ್ನ ಕಳೆದುಕೊಂಡರು ಎಂದು ಹೇಳಬಹುದು ಮತ್ತು ಅದರಲ್ಲಿ ಕನ್ನಡ ಚಿತ್ರರಂಗದ ಹಲವು ನಟ ನಟಿಯರು ಇದ್ದಾರೆ ಅನ್ನುವುದು ಬಹಳ ಬೇಸರದ ಸಂಗತಿ ಆಗಿದೆ. ಇನ್ನು ನಾವು ಕಳೆದ ಎರಡು ದಿನಗಳಿಂದ ಕೇಳುತ್ತಿರುವ ಸುದ್ದಿ ಏನು ಅಂದರೆ ಅದೂ ಸಂಚಾರಿ ವಿಜಯ್ ಅವರ ವಿಷಯವೆಂದು ಹೇಳಿದರೆ ತಪ್ಪಾಗಲ್ಲ.

ಅಪಘಾತಕ್ಕೆ ಒಳಗಾಗಿದ್ದ ಸಂಚಾರಿ ವಿಜಯ್ ಅವರು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿದ್ದಾರೆ ಅನ್ನುವ ವಿಷಯ ಕಳೆದ ಎರಡು ದಿನಗಳಿಂದ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಹೇಳಬಹುದು. ಇನ್ನು ಇಂದು ಮದ್ಯಾಹ್ನ ಸಂಚಾರಿ ವಿಜಯ್ ಅವರು ವಿಧಿವಶರಾಗಿದ್ದಾರೆ ಅನ್ನುವ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ ಹರಿದಾಡಿದವು ಎಂದು ಹೇಳಬಹುದು. ಇನ್ನು ಈಗ ಇನ್ನೊಂದು ವಿಷಯ ಬಂದಿದ್ದು ಸಂಚಾರಿ ವಿಜಯ್ ಅವರು ಬದುಕಿದ್ದಾರೆ ಅನ್ನುವುದು ಆಗಿದೆ. ಹಾಗಾದರೆ ಅಲ್ಲಿ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sanjay is in

ಹೌದು ಸಂಚಾರಿ ವಿಜಯ್ ಅವರಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಅರುಣ್ ನಾಯಕ್ ಹೇಳುವ ಪ್ರಕಾರ, ಎಲ್ಲಾ ಮಾಧ್ಯಮಗಳಲ್ಲಿ ಸಂಚಾರಿ ವಿಜಯ್ ಅವರ ಆಗ್ಗೆ ಇಲ್ಲದಲ್ಲದ ಸುದ್ದಿಗಳು ಬರುತ್ತಿದೆ ಮತ್ತು ಈ ಕಾರಣಕ್ಕೆ ಅಧಿಕೃತವಾಗಿ ಚಿಕಿತ್ಸೆ ನೀಡುತ್ತಿರುವ ನಾನೆ ಮುಂದೆ ಬರಬೇಕಾದ ಪರಿಸ್ಥಿತಿ ಬಂದಿದೆ. ಸಂಚಾರಿ ವಿಜಯ್ ಅವರು ಇನ್ನೂ ಜೀವಂತವಾಗಿ ಇದ್ದಾರೆ, ಆದರೆ ಅವರು ಬಹಳ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ ಮತ್ತು ಅವರ ದೇಹದ ಬಹುತೇಕ ಎಲ್ಲಾ ಭಾಗಗಳು ತನ್ನ ಕಾರ್ಯವನ್ನ ಮಾಡುತ್ತಿದೆ, ಆದರೆ ಅವರ ಮೆದುಳು ಮಾತ್ರ ಕೆಲಸವನ್ನ ನಿಲ್ಲಿಸಿದೆ ಎಂದು ವೈದ್ಯರಾದ ಅರುಣ್ ನಾಯಕ್ ಅವರು ಹೇಳಿದ್ದಾರೆ.

ಇನ್ನು ಈಗ ನಾವು ಅವರ ಮೆದುಳು ಡೆಡ್ ಆಗಿದೆಯೋ ಅಥವಾ ಇಲ್ಲವೋ ಅನ್ನುವುದನ್ನ ನೋಡಬೇಕಾಗಿದೆ, ಅವರ ಕುಟುಂಬ ಅಂಗಾಂಗ ದಾನ ಮಾಡಲು ಮುಂದೆ ಬಂದಕರಣ ನಾವು ಈ ಟೆಸ್ಟ್ ಮಾಡುತ್ತಿದ್ದೇವೆ ಎಂದು ವೈದ್ಯರಾದ ಅರುಣ್ ಅವರು ಹೇಳಿದ್ದಾರೆ. ಸಂಚಾರಿ ವಿಜಯ್ ಅವರು ಇನ್ನು ಕೂಡ ಜೀವಂತವಾಗಿ ಇದ್ದಾರೆ ಅವರು ಸತ್ತಿಲ್ಲ ಎಂದು ವೈದ್ಯರಾದ ಅರುಣ್ ಹೇಳಿದ್ದಾರೆ. ನಾವು ಇನ್ನೂ ಕೂಡ ಯಾವುದೇ ನಿರ್ಧಾರವನ್ನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದು ಯಾರು ಈಗ ಹರಿದಾಡುತ್ತಿರುವ ಸುದ್ದಿಗೆ ತಲೆಕೊಡಬೇಡಿ ಎಂದು ವೈದ್ಯರು ಎಂದು ಹೇಳಿದ್ದಾರೆ. ಏನೇ ಆಗಲಿ ಇದೊಂದು ಬಹಳ ನೋವಿನ ಸಂಗತಿ ಎಂದು ಹೇಳಬಹುದು, ಸ್ನೇಹಿತರೆ ಇನ್ನೂ ಕೂಡ ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Sanjay is in

Join Nadunudi News WhatsApp Group