Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಟಿ ನಿಧಿ ಸುಬ್ಬಯ್ಯ, ಡಯೆಟ್ ಸೀಕ್ರೆಟ್ ವೈರಲ್.

Actress Nidhi Subbaiah Weight Loss: ಖ್ಯಾತ ನಟಿ ನಿಧಿ ಸುಬ್ಬಯ್ಯ (Nidhi Subbaiah)ಅವರು ಇದೀಗ ಸುದ್ದಿಯಲ್ಲಿದ್ದಾರೆ. ನಟಿ ನಿಧಿ ಸುಬ್ಬಯ್ಯ ಅವರು ಪಂಚರಂಗಿ ಸಿನಿಮಾದ ಮೂಲಕ ಕನ್ನಡಿಗರನ್ನು ಮೋಡಿ ಮಾಡಿರುವ ನಟಿ.

ನಟಿ ನಿಧಿ ಸುಬ್ಬಯ್ಯ ಅವರು ಇದೀಗ ತಮ್ಮ 13 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಡಯೆಟ್ ಮತ್ತು ವರ್ಕೌಟ್ ಮೂಲಕ ಸಣ್ಣ ಆಗುತ್ತಿದ್ದಾರೆ.

Actress Nidhi Subbaiah Weight Loss
Image Source: India Today

ನಟಿ ನಿಧಿ ಸುಬ್ಬಯ್ಯ ಅವರು ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಟಿ ನಿಧಿ ಸುಬ್ಬಯ್ಯ ಅವರು ತೂಕ ಇಳಿಸಿಕೊಂಡಿದ್ದು ಇನ್ನು ಚಿಕ್ಕ ವಯಸ್ಸಿನವರಂತೆ ಕಾಣಿಸುತ್ತಿದ್ದಾರೆ.

ತಮ್ಮ ತೂಕವನ್ನು ಇಳಿಸಿಕೊಂಡ ನಟಿ ನಿಧಿ ಸುಬ್ಬಯ್ಯ
ನಟಿ ನಿಧಿ ಸುಬ್ಬಯ್ಯ ತೂಕ ಇಳಿಸಿಕೊಂಡಿರುವುದು ಸಿನಿಮಾ ಅಥವಾ ಬೇರೆ ಯಾವುದೇ ಕಾರಣದಿಂದಲ್ಲ. ತಮ್ಮ ಆರೋಗ್ಯದ ದೃಷ್ಟಿಯಿಂದ ನಟಿ ನಿಧಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.

Actress Nidhi Subbaiah Weight Loss
Image Source: India Today

ನಟಿ ನಿಧಿ ಸುಬ್ಬಯ್ಯ ದಿನ ನಿತ್ಯ ಪೌಷ್ಟಿಕಾಂಶ ಇರುವ ಆಹಾರಗಳನ್ನು ಮಾತ್ರ ಸೇವಿಸುತ್ತಿದ್ದಾರೆ. ಜಂಕ್ ಫುಡ್ ಗಳಿಗೆ ನಿಧಿ ಗುಡ್ ಬೈ ಹೇಳಿದ್ದಾರೆ. ನಟಿ ನಿಧಿ ಸುಬ್ಬಯ್ಯ ಅವರು ಊಟದ ಜೊತೆ ವರ್ಕೌಟ್ ಸಹ ಮಾಡುತ್ತಾರೆ. ಜಿಮ್ ಗೆ ಹೋಗಿ ತಮ್ಮ ದೇಹದ ತೂಕವನ್ನು ಲೋಸ್ ಮಾಡಿಕೊಳ್ಳುತ್ತ ಇದ್ದಾರೆ.

Join Nadunudi News WhatsApp Group

Actress Nidhi Subbaiah Weight Loss
Image Source: Kannada News 18

13 ಕೆಜಿ ತೂಕ ಇಳಿಸಿಕೊಂಡ ನಟಿ ನಿಧಿ ಸುಬ್ಬಯ್ಯ
ಡಯೆಟ್ ಮತ್ತು ವರ್ಕೌಟ್ ಜೊತೆಗೆ ನಟಿ ನಿಧಿ ಸುಬ್ಬಯ್ಯ ಅವರು ಸೈಕ್ಲಿಂಗ್ ಕೂಡ ಮಾಡುತ್ತಾ ಇದ್ದಾರೆ. ಅದಕ್ಕೆ 13 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನಟಿ ನಿಧಿ ಸುಬ್ಬಯ್ಯ ಅವರು ಎಡಗೈ ಅಪಘಾತಕ್ಕೆ ಕಾರಣ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಆಫರ್ ಗಳು ನಿಧಿ ಅವರಿಗೆ ಬರುತ್ತಿದೆ.

Actress Nidhi Subbaiah Weight Loss
Image Source: Kannada News18

Join Nadunudi News WhatsApp Group