Anchor Niranjan Deshpande: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನಿಂದ ಹೊರಬಂದ ನಿರಂಜನ್.

Anchor Niranjan Deshpande: ಕನ್ನಡದಲ್ಲಿನ ಮಜಭಾರತ ಕಾಮಿಡಿ ಶೋ (Maja Bharata Comedy Show) ಅನ್ನು ನಿರೂಪಣೆ ಮಾಡುವ ಮೂಲಕ ಕಿರುತೆರೆಗೆ ನಿರೂಪಕ ನಿರಂಜನ್ ದೇಶಪಾಂಡೆ (Niranjan) ಎಂಟ್ರಿ ಕೊಟ್ಟಿದ್ದರು.

ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಯಾವುದೇ ಶೋ ಪ್ರಾರಂಭವಾದರೂ ಕೂಡ ನಿರಂಜನ್ ಅಲ್ಲಿ ಹಾಜರಿರುತ್ತಾರೆ.

Niranjan who came out of Nammamma Super Star Season 2
Image Credit: voot

ಮಾತುಗಳಲ್ಲೇ ಮೋಡಿ ಮಾಡುವ ನಿರಂಜನ್ ಇದೀಗ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 (Nammamma Super Star Season 2) ಅನ್ನು ನಿರೂಪಣೆ ಮಾಡುತ್ತಿದ್ದರು. ಆದರೆ ಇದೀಗ ನಮ್ಮಮ್ಮ ಸೂಪರ್ ಸ್ಟಾರ್ ನಿಂದ ನಿರಂಜನ್ ಹೊರಗೆ ಬಂದಿದ್ದಾರೆ.

ಸೂಪರ್ ಸ್ಟಾರ್ ಸೀಸನ್ 2 ನಿಂದ ನಿರಂಜನ್ ಹೊರಗೆ
ನಿರಂಜನ್ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 1 ಅನ್ನು ಬಹಳ ಉತ್ತಮವಾಗಿ ನಡೆಸಿಕೊಡುತ್ತಿದ್ದರು. ಹಾಗೆಯೆ ಇದೀಗ ಸೀಸನ್ 2 ಬಂದ ಕಾರಣ ಇವರೇ ಈ ಶೋ ಅನ್ನು ಬಹಳ ಅದ್ಭುತವಾಗಿ ನಡೆಸಿಕೊಂಡು ಹೋಗಿದ್ದರು.

Narrator Niranjan Deshpande came out of Namma Super Star
Image Credit: timesofindia.indiatimes

ಆದರೆ ಇದೀಗ ಇವರು ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನಿಂದ ಹೊರಗೆ ಹೋಗಿದ್ದಾರೆ. ಇವರ ಜಾಗಕ್ಕೆ ನಿರೂಪಕಿ ಜಾಹ್ನವಿ (Anchor Janhavi) ಬಂದಿದ್ದಾರೆ.

Join Nadunudi News WhatsApp Group

ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಹೊರಗೆ ಬಂದ ಕಾರಣ ತಿಳಿಸಿದ ನಿರಂಜನ್
ಇನ್ನು ಗಿಚ್ಚಿ ಗಿಲಿಗಿಲಿ ಸೀಸನ್ 2 (Gicchi Gili Gili Season 2) ಶುರುವಾಗಿದೆ. ಈಗಾಗಲೇ ಈ ಸೀಸನ್ ಗೆ ಶಿವಣ್ಣ ಬಂದು ಚಾಲನೆ ನೀಡಿದ್ದರು. ಇದೀಗ ನಿರೂಪಕ ನಿರಂಜನ್ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಹೊರಗೆ ಬಂದ ಕಾರಣ ತಿಳಿಸಿದ್ದಾರೆ.

Narrator Niranjan Deshpande told the reason behind Nammamma's exit from Super Star
Image Credit: timesofindia.indiatimes

” ಗಿಚ್ಚಿ ಗಿಲಿಗಿಲಿ ಸೀಸನ್ 2 ಶುರುವಾಗಿದೆ. ಇದಕ್ಕೆ ನಾನೆ ಬೇಕು ಅನ್ನೋ ಬೇಡಿಕೆನು ಹೆಚ್ಚು ಇತ್ತು. ಈ ಒಂದು ಕಾರಣಕ್ಕೆ ನಾನು ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನಿಂದ ಹೊರಗೆ ಬಂದಿದ್ದೇನೆ.

ಇದೀಗ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನಿರೂಪಣೆಯಿಂದ ಹೊರಗೆ ಬಂದು ಗಿಚ್ಚಿ ಗಿಲಿಗಿಲಿ ಸೀಸನ್ 2 ಅನ್ನು ನಿರೂಪಣೆ ಮಾಡಲಿದ್ದೇನೆ ಎಂದು ಹೇಳಿದ್ದಾರೆ.

Narrator Niranjan who came out of Namamma Superstar because of the start of Gichi Giligili show
Image Credit: voot

ಇದು ನನ್ನ ನಿರ್ಧಾರ ಅಲ್ಲವೇ ಅಲ್ಲ
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನಿಂದ ಹೊರಗೆಬರುವುದು ನನ್ನ ನಿರ್ಧಾರ ಅಲ್ಲವೇ ಅಲ್ಲ. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಗಿಚ್ಚಿ ಗಿಲಿಗಿಲಿ ಸೀಸನ್ 2 ಎರಡು ಒಂದೇ ಚಾನೆಲ್ ನಲ್ಲಿಯೇ ಪ್ರಸಾರವಾಗುತ್ತಿದೆ.

ಈ ಒಂದು ಕಾರಣಕ್ಕೆ ಚಾನೆಲ್ ನನ್ನನ್ನು ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನಿಂದ ಗಿಚ್ಚಿ ಗಿಲಿಗಿಲಿ ಸೀಸನ್ 2 ಗೆ ಬರುವಂತೆ ನಿರ್ಧಾರ ತೆಗೆದುಕೊಂಡಿದೆ ಎಂದು ನಿರಂಜನ್ ಹೇಳಿಕೊಂಡಿದ್ದಾರೆ.

Join Nadunudi News WhatsApp Group