Nisha Ravikrishnan: ಪ್ರಿಯತಮನಿಗಾಗಿ ಕವಿತೆ ಬರೆದ ಗಟ್ಟಿಮೇಳ ನಿಶಾ, ಲವರ್ ಯಾರೆಂದು ಕೇಳಿದ ಫ್ಯಾನ್ಸ್.

ನಟಿ ನಿಶಾ ರವಿಕೃಷ್ಣನ್ ಅವರು ಕವಿತೆ ಬರೆದಿದ್ದು ಅದನ್ನ ನೋಡಿದ ಅಭಿಮಾನಿಗಳು ಆ ಲಕ್ಕಿ ಮ್ಯಾನ್ ಯಾರೆಂದು ಕೇಳಿದ್ದಾರೆ.

Actress Nisha Ravikrishnan Love Letter: ಗಟ್ಟಿಮೇಳ (Gattimela) ಧಾರಾವಾಹಿ ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದಿದೆ. ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಅವರು ಅಮೂಲ್ಯ ಎಂಬ ಪಾತ್ರದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ನಟಿ ನಿಶಾ ಕನ್ನಡ ಮಾತ್ರಲ್ಲದೆ ಬೇರೆ ಭಾಷೆಯ ಧಾರಾವಾಹಿಯಲ್ಲಿ ಸಹ ನಟಿಸುತ್ತಿದ್ದಾರೆ.

ನಟಿ ನಿಶಾ ರವಿಕೃಷ್ಣನ್ ತಮ್ಮ ಮೊದಲ ಧಾರಾವಾಹಿ ಗಟ್ಟಿಮೇಳದಲ್ಲಿ ನಟಿಸುವ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಟಿ ನಿಶಾ ಕವಿತೆ ಒಂದನ್ನು ಬರೆದಿದ್ದಾರೆ. ಇದೀಗ ಈ ಕವಿತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Actress Nisha Ravikrishnan Love Letter
Image Credit: indiatimes

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಗಟ್ಟಿಮೇಳ ನಿಶಾ
ಕಿರುತೆರೆಯ ಜನಪ್ರಿಯ ನಟಿಯಾದ ನಟಿ ನಿಶಾ ರವಿಕೃಷ್ಣನ್ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಖ್ಯಾತ ನಟಿ ನಿಶಾ ರವಿಕೃಷ್ಣನ್ ಅವರು ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಸೀರೆಯಲ್ಲಿ ನಟಿ ನಿಶಾ ಸಖತ್ ಆಗಿ ಕಾಣಿಸಿಕೊಂಡಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ನಟಿ ಸೀರೆಯುಟ್ಟು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಫೋಟೋಗೆ ಅಡಿಬರಹ ಬರೆದಿದ್ದಾರೆ. ಈ ಬರಹ ಇದೀಗ ಎಲ್ಲರಲ್ಲೂ ಕುತೂಹಲ ಸೃಷ್ಟಿ ಮಾಡಿದೆ. ಸೈಲೆಂಟ್ ಆಗಿ ನಟಿ ನಿಶಾ ಎಂಗೇಜ್ ಆಗಿದ್ದಾರೆ ಎಂದು ಅಭಿಮಾನಿಗಳು ತಿಳಿದುಕೊಂಡಿದ್ದಾರೆ.

Join Nadunudi News WhatsApp Group

The price of gold in the country has seen a slight rise amid the continuous rise.
Image Credit: allwikibiography

ಕವಿತೆ ಬರೆದ ನಟಿ ನಿಶಾ
ನಟಿ ನಿಶಾ ರವಿಕೃಷ್ಣನ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ಫೋಟೋಗೆ ನನ್ನ ಎದೆಯ ಬೀದಿಯಲಿ ಹೊಂಗನಸ ವ್ಯಾಪಾರೀ ನೀ ಎಂದು ಬರೆದಿದ್ದಾರೆ. ಇನ್ನೊಂದು ಫೋಟೋಗೆ ಜೀವನ ಹೂಬನ ಈಗ ಚಂದ ನಿನ್ನಿಂದ ಎಂದು ಬರೆದುಕೊಂಡಿದ್ದಾರೆ. ನಿಶಾ ಅಭಿಮಾನಿಗಳು ಈ ಫೋಟೋಗೆ ಕಾಮೆಂಟ್ ಮಾಡಿದ್ದು, ಆ ಹೊಂಗನಸ ವ್ಯಾಪಾರೀ ಯಾರು, ಯಾರಿಂದ ಚಂದ ಎಂದು ಕೇಳಿದ್ದಾರೆ.

Join Nadunudi News WhatsApp Group